ನಲವತ್ತುನಾಲ್ಕನೆಯ ಅಧ್ಯಾಯ, 309 ಮುಂಗಡೆಯೊಳಳು ! ತುರೆ ವಿಲಾಪಿಸುತ್ತಿದ್ದ ಗೆಳೆಯನ ತಾಯಿತಂದೆಗೆ ಳು | ೨ ! ಮಡದಿಯೊಡನಾ ರಾಘವೇಶ್ವರ 1 ನೊಡನೆ ಬಾಗಿಲಬಳಗ ಬರಲಾ ! ಪೊಡವಿಯಣಗಿ ರಘತ್ತಮರ ನೀಕ್ಷಿಸುತ ಭೂಸುರನು | ಒಡೆಯನೀಂ ಕೇ ನ್ನ ರಾಜ್ಯದೊ { ೪ಡಿದ ಧರಗಳಿಂದಲೆ ನೀ | ನೊಡರಿನಿದ ಧರ್ಮಂಗಳಿ೦ದಲೋ ನನ್ನ ಮಗನಳಿದ ||೩|| ಇವನ ಬದುಕಿ ಸಿಕೊಟ್ಟರೆ ಸರಿಯು | ಸುವಿಡಿದಿಹೆ ನಿಲ್ಲದೊಡೆನನ್ನ ವ ! ಧುವಿನ ಸಹಿ ತಳವೆನೆನುತವನೀಸುರನು ಪೇಳಿದೊಡೆ || ಜವದೊಳೀಗಲೆ ಬದುಕಿಸುತ್ತ ಕೆ | ಡುವೆನು ನಿನ್ನ ಯ ಮಗನನಲ್ಲದೊ | ಡವನಿಗೆ ಬದಲು ಕಾಶನ ನೀಡುವೆನೆಂದನಾರಾಮ |ಳ | ಅವನಿಜಾತೆಯೆ ಕೇಳು ಮಗುವಿನ } ಸುವನುಳುಹಿಕೊಡದಿದ್ದರೀಗಳ |ಸುವನು ಬಿಡುವೆನು ನಿನ್ನಿದಿರೋಳನು ತಾಕೆ ಗೊ೪ಡಲು | ರವಿಕುಲೋತ್ತಮ ರಾಮನಾ ಎಚ | ನವನು ನೀ ನಾಲಿಸದೆ ಯುಪೈಕೊ | ಡುವೆನುಲವನ್ನು ನಿನ್ನ ಕುವರನು ಬದುಕ ದಿರಲಿಗ | | ಎನುತ ಸೀತಾರಾಘವರು ಬಹು | ವಿನಯದಿಂದಾದಂಪ ತಿಗಳ ನೊ | ಡನೊಡನೆ ಸಮಾಧಾನಪಡಿಸುತ್ತಿರಲನಂತರದೆ || ಮನ ದೊಳೆಂದು ಮುಹೂರಯೋಚಿಸಿ / ಮುನಿವಸಿಷ್ಠನ ಪದಕೆರಗಿ ನು ಡಿ | ದನದರನಿಮಿತ್ತವನು ತಿಳಿಸೆಂದೆನುತ ರಾಘವನು | + | ಹರಿವು ಕುಂದಮುರಾಂತಕಾಮೃತ | ಗರುಡವಾಹನ ವಾಸುಕಿಶಯನ | ಮುರ ಮಧನನಾರಾಯಣಯೆನುತ ವಿಷ್ಣು ನಾಮವನು || ಪರಮಸಂಮದದಿಂದೆ ಏಾಡುತ | ಛರದೆ ಬಂದನನಿತರೊಳಾ ರಘು | ವರನೆಡೆಗೆ ನಾರದಮುನೀಂ ದನು ಧರಿಸಿವೀಣೆಯನು || ೭ | ಬಂದನಾರದನಡಿಗೆರಗಿ ರಘು | ನಂದನ ನುಚಿತಪೀಠದೊಳು ನಲ | ವಿಂದಕೂಡಿಸಿ ಯುರ್ಚ್ಛಪಾದ್ಯಾಚಮನಗಳ ನಿತು || ಮುಂದೆನಿಂದುಪಚರಿಸುತಿರಲಾ 1 ನಂದದಿಂದಾಶೀರ್ವದಿಸುತಿಂ | ತೆಂದು ನುಡಿದನು ದೇವಮುನಿಮಂತ್ರಾಕ್ಷತೆಯನಿತ್ತು | v || ವೀರರಾ ಘವ ಕೇಳು ನೀನೀ [ ಧಾರಿಣೀವಲಯದೊಳಿರದೆ ಸಂ | ಚಾರವನೆಸಗಿ ಕಂಡುಹಿಡಿವುದ ಧರವನೆನುತ್ತ ! ನಾರದಮುನೀಂದನರುಹಿ ಘನದ ! ಯಾರಸಗೆ ತೆರಳಿದನು ಘನಗಂ | ಭೀರಗಾನವನಾಗಿಸುತ ಮರಲೋಕಕ ತಿಭರದೆ ೧ ೯ || ಸತಿಸಹಿತ ರಘುನಂದನನ ಪರಿ ! ಮಿತವೆನಿಪ ಪರಿವಾ ರದೊಡನೆ ಕು ! ೪ತು ಕುಬೇರನ ಘನತರದ ಪ್ರಪ್ಪಕವಿಮಾನದೊ ಳು | ಅತಿಭರದೊಳ೦ದೆಲ್ಲ ಕಡೆತಿರು | ಗುತ ಭರತಖಂಡದೊಳು ಬಂ ದನು | ವಿತತ ವಿಂಧ್ಯಾಚಲದಹತ್ತಿರ ಕಭ ಮಾರ್ಗದಲಿ || ೧೦ | ಗಿರಿಯ
ಪುಟ:ಸೀತಾ ಚರಿತ್ರೆ.djvu/೩೩೦
ಈ ಪುಟವನ್ನು ಪರಿಶೀಲಿಸಲಾಗಿಲ್ಲ.