10 310 ನೀ ಕಾ ಚರಿತ್ರೆ, ಮಧ್ಯದೊಳೆರ್ವ ಶೂದ್ರನು | ಹರನ ನಾಮವ ಜಾನಿಸುತ ಹ7 ಲಿರುಳಧೋಮುಖನಾಗಿ ನಿಂದು ತಪವನೆಸಗುತಿರಲು || ತರಿತದಿಂದ ನು ವಧಿಸಿ ರಘು | ವರನು ಮುಕ್ತಿಯನೀಯಲಂದನಿ | ತರೋಳಿ. ಧ್ಯಾಪುರದೆ ವಿಪನ ಮಗನು ಬೇವಿಸಿದ | ೧೧ | ಸುರಪಥದೊಳ್ಳಿತ ಯೋಧ್ಯಾ ! ಪುರಿಗೆ ರಘುನಂದನನು ಧರಣೀ ಸುರನಿಗೊಪ್ಪಿಸುತಃ ಮಗನನು ಬಹುಳಹರ್ಸದಲಿ ... ಕರುಣೆಯಿಂದೀಕ್ಷಿಸುತ ಸಕಲ ಜ ! ರನು ಮನ್ನಿಸಿ ಕಳುಹಿಕೊಟ್ಟತಿ ಭರದೆ ಬಂದನು ಸತಿಸಹಿತ ನಿಜ ಜಮಂದಿರಕೆ | ೧೦ || ಕೆಲವುದಿನಗಳನಂತರದೊಳಾ | ನೆಲದಡುಗಿ ನೋಂದು ದಿವಸದಿ | ರುಳತಿಗೊಪ್ಪದೆ ನಮಿಸಿ ರಾಮನ ಪಾದಪಂಕ ಕೆ || ಎಲೆ ಮನೋರಥ ಕುಶನು ಹುಟ್ಟಿದ | ಬಳಕ ನನಗೇತಕ್ಕೆ ತೆಯೊ | ಡಲೆಳು ಗರ್ಭವು ನಿಲ್ಲಲಿಲ್ಲವೆನುತ್ತ ಕೇಳಿದಳು | ೧೦ ಲಲನೆ ಪೇಳಿದ ನುಡಿಯಕೇನ | ಕುಲತಿಲಕ ನೋಂದು ಈ ನಕ | ಸತಿವಿಚಾರವನಾಂತು ಯೋಚಿಸಿ ತನ್ನ ಚಿತ್ತದಲಿ ಎಲೆ ಸತೀ ನೀನೇತಕೆಳಸುವೆ | ಹಲವುವಕ್ಕಳ ಸತ್ಕುಲದೊಳು ಬ | ಹುಳಸ ರು ಸಂಜನಿಸಬಾರದು ಕೇಳು ಮನವಿರಿಸಿ | c೪ | ಇರಲಿರಲು ಸದ ಶದೊಳು ಬಲು | ದುರುಳ ನೋರ್ವನು ಜನಿಸಿ ಕಾಲಾಂ | ತರದೆ ನಾಕುಲಕೆ ಹಾನಿಯನುಂಟುಮಾಡುವನು || ಅರಸಿಕೇಳದು ಕಾರಣ ಹು ಸು | ತರನಪ'ಸಲಿಲ್ಲ ನಾನು ಬ | ನಿರನು ಹೊಂದುವುದೆಲ್ಲಿ ನಿ ೩ಿಯಲ್ಲದೆಯೆ || ೧೫ | ಕುಲವನುದ್ದ ರಿಪೊರ್ವ ಪುತ್ರನ | ನಿಳೆಯೆ. ಇರಪೇಕ್ಷಿಸಲು ಬೇ | ಕೆಲೆ ಸತಿಯೆ ಕೇಳ್ಳಿ ಮಗಳಂತತಿ ದುಷ್ಯರಹ ತರು | ಹಲಬರದಿದೊಡೇನುಘಲವು ಕ | ವಲಸಖವಿಧುಗಳಂತ ಸಿಹರೂ | ಡಲೊಳು ಕುಶಲವರಿಬ್ಬರಿನ್ನೇತಕೆ ಸುತರು ನಿನಗೆ | ೧೦ ನಿನಗೆ ಸಂತತಿಬೇಡವೆನುತಾ | ಮನುಕುಲೋತ್ತಮ ನರುಹಂದ ಜನಕಸುತೆ ಮನದೊಳು ವಿಷಾದವತಾಳು ಬಿಸುಸುಯು | ನ ಕನ್ಯಾರತ್ನ ಮೊಂದನು | ಮನಮೊಲಿದನುಗ್ರಹಿಸಬೇಕೆಂ | ದೆನ ಬೇಡಿಕೊಳುತಿರಲಾ ರಘುನಾಥನಿಂತೆಂದ | ೧೭ || ನಿನಗೆ ಮಗಳುದಿ ರವಳ ನಾ | ವನಿಗೆ ನಾಂ ಕೊಡಲಿಭುವನದೊಳು | ನನಗೆ ಸವ. ರುಂಟು ಜಾನಕಿ ಕೇಳವನಿಪರೊಳು | ವಿನಯದಿಂದಾವ ನೃಪನ ಗೆ | ವಿನಮಿಸುವೆ ನೀನಾರಕಾಲುಗ |ಳನು ತೊಳೆಯಬೇಕೀಮಕಿ ಳದೊಳಗೆ ನಾಂ ಪಿಡಿದು || ೧೪ ! ಆವನಿಹನಂತಪ್ಪ ದೊರೆವು
ಪುಟ:ಸೀತಾ ಚರಿತ್ರೆ.djvu/೩೩೧
ಈ ಪುಟವನ್ನು ಪರಿಶೀಲಿಸಲಾಗಿಲ್ಲ.