ನಾಲ್ಕನೆಯ ಅಧ್ಯಾಯವು. 21 ಮಾರರು ಬೇರೆಬೇರೆ ಏು | ಥಿಳೆಗೆ ಬಂದಾಶೈವಚಾರವನೆತ್ತದೆಯೆ ಮ ನದಿ : ತಳೆ ದು ಖೇದ ಪರಂಪರೆಗಳ ನ | ಬಳಿಕ ತಾವಾಜನಕಭೂವೆ ರ 1 ನೊಳು ಪಗೆಯಕೈಕೊಳುತ ಸೇರಿದರೊಂದು ತಾಣದಲಿ ! ೨೧ | ಕೈವಚಾನದ ಘನಮಹಿಮೆಯನು | ತಾವು ಕೇಳುತ ಅಚ್ಛರಿವಡೆದು | ಭಾವಿಸುತಲಾ ವೀರಶುಲ್ಕಳೆನಿಪ್ಪ ಸೀತೆಯನು || ಭೂವರರು ತಾವೈದಿ ಮಿಥಿಲೆಗೆ | ಶೈವತಾಪವ ಭಂಗಿಸದೆ ನೆರೆ | ನೋವನಾನುತಕದನ ಕುಸ್ಥಗಿಸಿದರು ಜನಕನೊಳು | _೨.೧ \\ ಧರಣಿಪಾಲಕ ರೊಟ್ಟುಗೂಡು ಇ | ನೆರೆದು ಸಂಗರದೊಳುರೆಘಾತಿಸಿ | ದರು ಜನಕಪನನು ಬತ್ತಿ ಸಾಯುಧಂಗಳಲಿ || ಪರಿಪರಿಯ ಶಸ್ತಾಸ್ತ್ರನಿಕರದ | ಅರೆಬಳಲಿ ನೋಂ ದಾಜನಕ ಭೂ | ವರನು ಕೈಕೊಂಡನು ತಪವನಾಶಿವನಜಾನಿಸುತ : `೩ | ತೊರೆದು ತಾನಾಹಾರವನು ಹಗೆ / ಲಿರುಳು ಪಂಚಾಗ್ನಿ ಗಳ ಮಧ್ಯದ | ೪ುರುತರ ತನವನಾಚರಿಸುತಾವೋವರ್ಕೇನನು | ಸ್ಮರಿಸುತಿರಲಾ ಜನಕ ನೃಪನಾ ! ಪುರಹರನು ಬಂದಾತನಿಗೆ ತಾಂ | ಕರುಣಿಸಿದ ನಾನಂದದಿಂದುರುತರದ ಶಕ್ತಿಯನು || c೪ || ಜನಕ ಮೂವರ ಬಳಿಕಲಾ ಮೇ | ದಿನಿಯೊಡೆಯರೆಲ್ಲರನು ಸೋಲಿಸಿ | ದನು ಗಿರಿನನಿತ್ಯಧಿಕ ಬಲದಿಂದೆ ರಣರಂಗದೊಳು || ಧನುವ ಭುಗಿ ಸದಾಜಿ ಯೊಳು ನೋ೦ | ದು ನಿಜನಗರಂಗಳನು ಸೇರುತ | ಮನದೊಳಾತನ ಶಕ್ತಿಯನು ಮೆಚ್ಚಿದರು ಪಲತೆರದಿ | ೨೫{ | ಸುರನರೋರಗ ಯಕ್ಷ ಕಿನ್ನರ | ಗರುಡ ಗುಹ್ಯಕ ಕಿಂಪುರುಷ ಸಿ | ದ್ದರು ಮೊದಲೆಸಿಪ ಗೇವತೆಗಳ್ಳತಂದು ಕೋಪದಲಿ | ಹರಧನುವನೆಲ್ಲರವಲೋಕಿಸಿ / ಪರಿ ಪರಿಯ ಸಾಹಸಗಳಿಂದದ | ಮುರಿಯಲಾರದೆ ತೊರೆದರಾಜಾನಕಿಯ ಚಿಂತೆಯನು | ೦೬ | ಬಳಿಕ ರಾವಣ ನಾಪೊಡವಿಪತಿ | ಗಳ ಪರಾಜ ಯವನಜನಕನತಿ | ಬಲವನಾಶಿವ ಚಾಪಮಹಿಮೆಯ ನಾಲಿಸು ಡನೆ | ತಿಳಿದು ನಿತೆಯ ರೂಪು ರೇಖಾ 1 ವಳಿಗಳನು ನಿಜರಥದೊಳ್ಳ ದಿ ವಿ | ಥಳಗೆ ತೋರಿಸು ಶೈವಚಾಪವನೆನುತ ಗರ್ಜಿಸಿದ | ೦೭ | ನಡುಗಿಬಿಸುಸುಯಾಜನಕವೃಪ ನಡಿಗಡಿಗೆ ಕೈಮುಗಿದು ದೈನದೆ | ನುಡಿದನಾ ರಾವಣನಿಗಂತ ವೀರಶುಲ್ಕಳದ | ಪೊಡವಿಯಾತ್ಮಜೆ ಶೈವಧನುವನು | ಕಡಿವ ಶರನ ಮೆಚ್ಚು ವಳನುತ | ನಡೆದ ಸಂಗತಿ
ಪುಟ:ಸೀತಾ ಚರಿತ್ರೆ.djvu/೪೨
ಈ ಪುಟವನ್ನು ಪರಿಶೀಲಿಸಲಾಗಿಲ್ಲ.