2: ಸೀತಾ ಚರಿತೆ. ಗಳನು ತಾ ಮೊದಲಿಂದ ಪೆದನು | Lv | ಜಡಿದೆ ದಿಕಾಲಕರ ಸಮರದೆ ! ಕಡಿದೆ ದೇವಸಮೂಹವನು ನಾo | ಪಿಡಿದೆ ಪನ್ನ ಗ ಯಕ ಕಿನ್ನರ ದೇವನಾರಿ ಮರ | ಮೃಡನ ಮೆಚ್ಚಿಸಿ ಸಕಲ ವಂಗಳ | ಪಡೆದ ನನಗೀ ಧನುವ ಕವೆ: | ಕಡಿವೆನಾನದತರಿಸೆನುತಲೆ ನುಡಿದ ರಾವ ಣನು || or i: ಧನುವನವಲೋಕಿಸುತ ಬಂದಾ | ದನುಜವಲ್ಲಭಸಿರದೆ ಗರ್ಜಿಸು ; ತ ದನುವಿಂಶತಿಕರಗಂದೆ ಅದು ಕದಲದಿರೆ | ಮನದೆ ಳುರೆನೋಂಗು ತೊರೆದಾಮೇ | ದಿನಿಯುಣುಗಿ ಮೇಲಣಭಿಮಾನವ || ನು ನಡೆತಂದನು ಲಂಕೆಗಂದಾ ಮಾನಹಾನಿಯಲಿ || ೩೦ | ಧನುವ ಭಂಗಿಸಿ ವರಿಸುವೆನುಮೇ | ಬನಿಯುಣುಗಿನ ನೆನುತ್ತ ಸೈನದೆ | ಡನೆ ಹೊರಟು ಸಾಂಕಾಕ್ಟ್ರದೇಶದ ದೊರೆಸುಧನ್ನನುತಾಂ । ಜನಕನೆಡೆಗೆ ತಂದು ತೋರಿಸು ( ಧನುವನೆನಗೆಂದು ಜನಮಧ್ಯದೊ | ಳು ನುಡಿದನು ರೂಪದಲಿ ಸ೪ ಕಡಿದು ಗರ್ಜಿಸುತ |: ೩೧ 11 ವಿಾರಿದ ಪರಾಕ ಮದೊಳಾ ತಿ ರು | ರಾರಿ ಚಾರವನೆತ್ತಲಾರದೆ 1 ಧಾರುಣೀಪತಿಯಾ ಸುಧನನು ೩ಂದುಬಿಸುಸುಯು |ಸೇರಿ ಜನಕ ಮಹೀವರನೆಡ ನೆ | ಘೋರಸಂಗರ ಕುಗಿಸಿದನು | ಸಾರತರವೆಂದೆನಿಪ ಶಾಸ್ತ್ರ ನಿಕರಂಗಳಲಿ ||೩೦|| ಸಂಗಳಿಸಿದ ಸುಧನನನು ಘನ 1 ಸಂಗರ ದೊಳಾ ಹನಕಭೂಪತಿ | ಭಂಗಿಸಿದನೇನೆಂಬೆನಾತನ ಘನಪರಾಕುಮವ || ಕಂಗಳನು ಮುಚ್ಚುತ ಬಳಲಿ ರಣ | ರಂಗದೊಳು ಕಾಲಗತಿಯ್ದಿ ದ | ನಂಗಜಾರಿಯನಾಮವನು ತಾನಚ್ಚರಿಸುತಂದು ||೩೩ | ಕೊಂ ದು ಸಾಂಕ್ರಾಶ್ಚಂದಸುಧನ್ವನ | ಹೊಂದಿ ತಾನಾದೇಶವನು ಸಲ | ಹೆಂದೆ ನುತ ಪೇಳಿದನು ವಿರಕುಶಧ್ಯರಂಗೊಲಿದು || ಸಂದಣಸೆ ರಾಜಾಧಿರಾ ಜರು ! ಚಂದದಿ ಪಟ್ಟವನು ಕಟ್ಟಿದ | ನಂದು ದಿಕ್ಕುಗಳಲ್ಲಿ ವಾದ್ಯ ಧ್ವನಿಯೊಳರಿಯೆ ||೩೪ 11 ಭೂತಳದ ರಾಜರೊಳಗಾರುಂ | ಭೂ ತಸತಿಚಾಪವ ಮುರಿಯದೀ | ಭೂತಳಾತ್ಮಜೆಯನುಳಿದೈದಿದರೆಂದೆನುತ ನುಡಿದು || ಕಾತಳದೊಳವನುದಿಸಿಹನೋ | ಸೀತೆಯನು ಕೈವಿಡಿವ ನಂದುರೆ 1 ಕಾತರಿಸುತಾಜನಕ ದೈನ್ಯವನೈದಿದನು ಬಳಿಕ || ೩೫ !! ಎಲ್ಲಿಪೋಗಲಿ ಧಾರುಣಿಯೊಳಿ 1 ನ್ನೆಲ್ಲಿ ಹುಡುಕಲಿ ನಾನೆನುತ ಮನ | ದಲ್ಲಿ ಚಿಂತಿಸಿ ಮುಂದುಗಾಣದೆ ಜನಕಭೂವರನು || ಉಲ್ಲಸದೊಳೆಂತ
ಪುಟ:ಸೀತಾ ಚರಿತ್ರೆ.djvu/೪೩
ಈ ಪುಟವನ್ನು ಪರಿಶೀಲಿಸಲಾಗಿಲ್ಲ.