30 ಸೀತು ಚರಿತ್ರೆ. ಕಾರು ಕ ! ವನು ತರಿಸಿದನು ಜನಕ ನೈನೂರಾ ಆಂದೊಲಿದು | ೫೦ | ಮುನಿಕುಲೋತ್ತಮ ಕೇಳು ತಮ್ಮ ವ | ಚನವ ತಾಳು ಶಿರದೊಳು ಪುರಹರ | ಧನುವ ತರಿಸಿಹೆನೆನುತ ಪೇಳ್ವನು ಜನಕ ಕೈಮುಗಿದು | ಮುನಿವಿಲೋಕಿಸಿ ಗಂಧ ಸುಪ ಗ ಳನು ತಳೆದಕೊದಂಡವನು ರಾ | ಮನಿಗೆ ನುಡಿದನು ಹರನಚಾಪವ ನೋಡು ನೀನೆನುತ || ೫೦ | ರಾವು ನಾತನ ನುಡಿಯ ನಾಲಿನಿ | ಕೈಮುಗಿದು ಮುನಿಪೋತ ಮನೊಡನೆ | ಸೋಮಧರ ಕೋದಂಡವನು ಕೈಯಿ೦ಪಿಡಿವೆನೆನುತ || ಪ್ರೇಮದಿಂದಲೆ ನುಡಿದು ಭಕ್ತಿಯೊ | ೪ಾ ಮುನಿವರನನುಜ್ಞೆಯನು ತಳ | ದಾ ಮಹೇ ಶನ ಚಾಪದೆಡೆಗೈತಂದ ನತಿಜವದೆ ! ೫೨ || ಬಂದು ಚಾಪವ ನೋಂದು ಕರದಿಂ 1 ದಂದು ಪಿಡಿದೆತ್ತಿದನು ಸುರರಾ 1 ನಂದದಿಂದಲೆ ನೋಡಿರಾಘವ ಭಾಪುಭಾವೆನಲು | ಚಂದದೊಳದಕೆ ತಿರುವ ನೀರಿಸ | ಅಂದು ಬಾಗಿನ ಛಟಛಟಿ ಧ್ವನಿ { ಯಿಂದೆ ಮುರಿಯುವ ಧನುವದೇನೆಂಬೆನು ಮಹಾದ್ಯು ತವ || ೫೩ || ಜನಕ ನಧಿಕಾನಂದವನು ಪಡ | ದನು ಮೊಳಗಿದವು ದುಂದುಭಿಗಳು ಸು | ಮನಸರಾಗಳೆಸುರಿಸಿದ ರಿಳೆಗೆ ಪುಷ, ವೃ ಪಿ. ರನು ೧ ಮನಮೊಲಿದುಪುಡಿದರು ಖೇಚರ | ರು ನಡತಂದಪ್ಪರರು ನಾಟ್ಟಂಗ |ಳ ನೆಸಗಿದರು ಜನಕ ಗಾಧಿಸು ತನೊಡನಿಂತೆಂದ || ೫೨ || ರಾಮನಿಗೆ ಸೀತೆಯನು ಅಕ್ಷಣ | ಗಾಮಹಿಳೆಯೂಲ್ಕಿಳೆಯನಿತ್ತು ಮ | ಹಾಮುದದೊಳಚರಿಸುವೆನು ವೈವಾಹಿಕೋತ್ಸವವ ! ಭೂಮಿ ಏಾಲಕ ದಶರಥನ ನೊಲಿ ! ದೀ ಮಿಥಿಲೆಗೆ ಕರಿಸುವೆನೆಂದೆನು ! ತಾ ಮುನಿ ಗೆ ಪೇಳಿದನು ಮಿಥಿಕೇಂದ) ನತಿವಿನಯದಲಿ | ೫೫ | ಬಳಿಕ ಗಾಛೇ. ಯನ ಪದಕೆರಗಿ ! ತಳದು ಗೌತಮಸುತನನುಞ್ಞೇಯ | ಬಳ ದಸಂತಸ ದಿಂದೆ ಸೇವಕರನ್ನು ಕರೆಯಿಸುತ [ ಉಳಿದುತಾಮಸವ ನತಿಸಂಭ್ರಮ | ದೊಳು ಮೆರವಯೋಧ್ಯಪುರಿಗೆ ಪೋ | ಗಿಳಯೊಡೆಯ ದಶರಥನಿಗೀ ವುದುಪತಿಕೆಯನೆಂದ | ೫೬ | ಭೂಮಿಪತಿ ಚಿತ್ತೈಸು ದಶರಥ | ರಾ ಮ ನಾಹರಧನುವ ಭಂಗಿಸಿ | ಕೋಮಲೆ ಯವನಿಜಾತ್ಮಜೆಯ ಮೊಲಿ ನಿದನು ಲೀಲೆಯಲಿ || ಪ್ರೇಮದಿಂದಿ ಪುರಕೆ ಬಧು | ಸೋಮಸಹಿತ್ಯ ತಂದು ರಚಿಸುವು | ದಿ ಮದುವೆಯನೆನುತ ಬರೆದೋಲೆಯನು ತಾನಿತ್ತ || ೫೭ || ನಮಿಸಿ ಚರರಾಜನಕ ಭೂಪತಿ | ಗೆ ಮಿಥಲಾಪುರವ ನುಳದತಿ ಸಂ ಭವದೊಳು ನಡೆದರಂದಲೋಧ್ಯಾನಗರಕತಿಜವದೆ || ಕವತವಗೆ ಸಂತಸವ ನೈದಿದ 1 ರು ಮಿಥಿಲೆಯೊಳೆಲ್ಲ ಮನುಜರಂತ |
ಪುಟ:ಸೀತಾ ಚರಿತ್ರೆ.djvu/೫೧
ಈ ಪುಟವನ್ನು ಪರಿಶೀಲಿಸಲಾಗಿಲ್ಲ.