31 ಆರನೆಯ ಅಧ್ಯಾಯವು. ನ್ನ ಮನದೊಳು ತಾಂ ಧನ್ಯನೆನುತಲೆ ತಿಳಿದನಾ ಜನಕ | Jv li ಧರಣಿ ತನುಜೆಯ ಮದುವೆಗೆ ಯಲ೦ | ಕರಿಸಬೇಕೀ ಮಿಥಿಲೆಯನೆನುತ | ಕರೆಯಿಸಿದನಾ ಜನಕಭೂಪತಿ ಶಿಲ್ಪಗಳನವರು ! ನರಪತಿಗೆ ವಂದಿಸಿ ನೆರೆಯಲ೦ | ಕರಿಸುವೆವು ನಿಮ್ಮಾಜ್ಞೆಯೊಳೆನುತ | ಭರದೊಳಾರಂಭ ಸಿದ ರ೦ದವರ ವರಕೃತಗಳ | ೫ರ್{ |i ಒಡನೆ ಮಂತ್ರಿಯನೊಲಿದು ಕರೆಯಿಸಿ 1 ಪೊಡವಿಪಾಲಕ ಜನಕವನ್ನಿ ಸಿ 1 ನುಡಿದ ನೀಮೇದಿನಿಯೊ ಳುತ್ತವವೆನಿಪ ವಸ್ತುಗಳ ॥ ಪೊಡವಿಸುತೆ ಸೀತೆಯ ವಿವಾಹಕೆ | ಕಡುಜವದೆ ಹುಡುಹುಡುಕಿಸುತ್ತಲೆ | ಬಿಡದೆ ಕೂಡಿಸಿ ನನ್ನೊಡನೆ ಹೇಳುವುದು ನೀನೆನುತ | ೬೦ | | ಇಂತು ಐದನೆಯ ಅಧ್ಯಾಯ ಸಂಪೂರ್ಣವು, ಪದ್ಯಗಳು ೧.೯೩. -*-- ಆರನೆಯ ಅಧ್ಯಾಯ. ಸೂಚನೆ ಮಿಥಿಲೆಯ ನಲಂಕರಿಸುತಾ ದಶ | ರಥನ ಬರಿನಿದೆ ರಾಮನಿಗೊಲಿದು | ಪೃಥಿವಿಜೆಯನಿತ್ತು ಮದುವೆಯ ನಾಗಿಸಿದನಾಜನಕ | ಬಿಗಿದರುಪತಾಕೆಗಳ ನಾಸಾ । ಧಗಳ ಮೇಲುರೆ ಚಿತ್ರಿಸಿದ ರೊ | ಸ್ಪುಗೆಯೊಳೆಲ್ಲಾ ಭವನಗಳ ಬಗೆಬಗೆಯ ಬಣ್ಣದಲಿ | ಝುಗರುಗಿಸು ಮದದೊಳು ಲೋನೆಗೆ | ೪ಗೆರಚಿಸಿದರು ಪಟ್ಟೆಗಳ ಬೀ : ದಿಗಳಲಿ ಮಕರ ತೋರಣಂಗಳ ಕಟ್ಟಿದರು ಬಳಿಕ || ೧ | ಅವನಿಪಾಲರಿ ಗವನಿ ಸುರರಿಗೆ 1 ವಿವಿಧ ವರ್ಣಾಶ್ರಮದ ಜನರಿಗೆ | ಭವನಗಳನಾಗಿಸಿದ ರೆಲ್ಲ ಪದಾರ್ಥಗಳ ನಿರಿಸಿ | ತವಕದಿಂದಾ ಪಟ್ಟಣದ ಹೊರ 1 ಗೆ ವಿಮಲೋ ದಕದ ಸವಿಕೊಳಗಳ | ನು ವಿರಚಿಸಿವರು ಸಕಲ ಜೀವಿಗಳಿಗನುಕೂಲ ಮನೆ | ೨ || ಆರುಯೋಜನದಗಲ ನೆಲದಲಿ ಸೇರಿದಾ ಚತುರಂಗ ಸೈನೇಕೆ 1 ತೂರ ಮಂಟಪಗಳ ನೆಸಗಿದರು ಸಾಬ್‌ಮೆನಿಪಂತೆ 11 ಸಾ ರತರವೆಂಬ ವೋಲನಿತಾ ! ಹಾರಗಳನಂದೊದಗಿಸಿದ ರಾ ಧಾರುಣಿ ಯೋಳೆಲ್ಲರಿಗೆ ಸಂತಸದಗುವಂದದಲಿ || ೩ | ಕೇರಿಕೇರಿಗಳನು ಬಳಿಕ ಪ : ನೀರಿನಿಂದರೆ ಸಾರಿಸುತೆ ಕ 1 ರ್ಪೂರ ರಜದಿಂದಿರಿಸಿದರು ರಂಗವಲಿಗಳನಲ್ಲಿ !! ಸಾರತರ ಕೇಸರಿಯ ಸಲಿಲದೆ ! ಕಾರಣೆಯನಗಿಸಿ
ಪುಟ:ಸೀತಾ ಚರಿತ್ರೆ.djvu/೫೨
ಈ ಪುಟವನ್ನು ಪರಿಶೀಲಿಸಲಾಗಿಲ್ಲ.