38 ಸೀತಾ ಚರಿತ್ರೆ). ನು ನಲ್ಕುದಿನಗಳ | ೪ರಡುವೇಳೆಯಲಿ ರಚಿಸಿದ ನೌಶಾಸನಾದಿಗ ಳ || ಎರಡುವೇಳಗಳಲ್ಲಿ ದಿನದಿನ | ೪ರಟಣಿಗಳನು ಮಾಡಿಸಿದ ರು ವಿ | ತರಣೆಯೆಂದೆಸಗಿದನು ನಾಕಬಲಿಯ ಮಹೋತ್ಸವವ ! Mಳ | ಬಿರೆ ಕೈದೀವಿಗೆಗಳ ಬೆಳಕು | ವಿಾರೆಬಣ್ಣದ ಬತಿ ಗಳ ಛವಿ | ತೋ ರೆ ಬಾಣಬಿರಸುಗಳ ಬಗೆಬಗೆಯ ಚಮತ್ಕೃತಿಯು | ಸೆರೆ ಮಂಗಳ ವಾಧ್ರನಿಸ್ತನ | ಸರೆವೇಶ್ಯಾಂಗನೆಯರ ನಟನ | ವಾರಣಂಗಳ್ಳರಿ ಸಿದ ನಂದಾವಧೂವರರ | ೫೫ ! ಮೇದಿನೀಪತಿ ಜನಕನಾಬಳಿ | ಕೈದ ನೆಯದಿನ ರಾತ್ರಿಯೊಳು ತಾ | ನಾದಶರಥ ಮಹೀವರನೊಡನೆ ರಾಜತೇಜ ದಲಿ || ಬಿದಿಬೀದಿಗಳಲಿ ಬರಿಸುತ ವಿ | ನೋದದಿಂದಾಗಿಸಿದನು ಪು ರದೊ | ೪ಾದರದೆ ಮೆರವಣಿಗೆಯನು ಸಂಸ್ತುತಿಸೆಕವಿನಿಕರ | ೫೬ | ತದುಪರಿಯವಾಸರದೊಳಾಚರಿ 1 ಸಿದರು ಬಂಧುಸಮೂzದ ಸಹಿತ | ಮುದವನಾಂತಾನೃಪತನುಜರ ಕುಆಯಸಡಗರವ |! ಪದದು ನೋಡಿ ದರೆಲ್ಲರಾನಂ | ದದೊಳು ನೆರೆರಾಜಿಸಿದರು ಬಹುವಿ | ಧದುಡಿಗೆ ತೊಡಿ ಗೆಗಳ ಗಡಣದಿಂದಾ ವಧೂವರರು | ೫೭ 11 ಈತೆರದೆ ಮಿಥಿಲಾಪುರ ದೋಳಾ ( ನಿತೆಯ ಮದುವೆ ನಡೆಯಲಾ ಸಾ | ಕೇತ ಪತಿಜನಕರಸ ಗಿದಖಿಳ ದಾನಧಗಳಲಿ || ಪ್ರೀತಿವಡೆದುದು ಭೂಸುರರ ಸಂ | ಘಾತ ಮನ್ನಿ ಸಿದರೇಲಿದೊಲಿದಾ | ಭೂತಲಾಧೀಶರನುಡಿಗೆ ಯುಚಿತವಚನಂ ಗಳಲಿ || ೫v 1| ಇತ್ತನಾಜನಕ ನಳಿಯಂದಿರಿ | ಗುತ್ತ ಮದಧೇನು ಗಳನತಿ ಬೆಳೆ | ವೆತ್ತರನ್ನ ದೊಡವೆಗಳನು ಪೀತಾಂಬರಂಗಳನು || ಬಿತ್ತರದ ಕನ್ನಾಧನವಿದೆನೆ 1 ಮತ್ತಗಜ ಹಯ ರಥಗಳನು ಕಳೆ | ವೆತ್ತ ಕಂಬಳಿಗಳನು ಸೇವಕಸೇವಕೀಜನರ | ರ್H |ಪದೆದುಮನ್ನಿ ನಿ ಯುಡುಗರೆಗಳಿ೦ | ದೆ ದಶರಥ ಭೂಪಾಲಕನನು ಸ | ಲೆರ್ದಹಿಸುತ್ತ ೪ಯಂದಿರೂಡನಾಸುತೆಯರೆಲ್ಲರನು 11 ಒದಗಿದನು ರಾಗದೊಳು ತಾಕ ಳು | ಹಿದ ನಯೋಧ್ಯೆಗೆ ಮೊರೆಯ ವಾದ್ಯಗ | ಳದುಬುತವಿದೆನೆ ವೈಭವಂಗಳೊಳಾ ಜನಕನೊಲಿದು ||೬೦ | ಅತ್ತೆ ಮಾವಂದಿರ ಸಹಿತರೊ ರ | ಡುತ್ತ ಗಂಡನ ಕೈವಿಡಿದು ಪೋ ! ಗುತಿಹಾಧರಃಸೀಸುತೆಗೊಲಿದು ಜನಕ ಭೂಮಿಪನು || ಮತ್ತೆ ಮತ್ತು ಪದೇಶಿಸಿದ ನ | ತ್ಯುತ್ಸವದ ನೀತಿಗಳನೆಲ್ಲವ | ನುತ್ತಮಾಂಗವನು ಸವರುತ ಲೋಕದಿತರ ಜನರೊ ಲು || ೬೧ || ನೀತೆ ಜನಕ ಸುಮೇಧೆಯರ ಬಳಿ | ಗಾತುರದೊಳ್ಳದಿ ಚರಣಕೆರಗಿ | ಮಾತೆ ನೀನಾಲಿಪುದು ನನ್ನ ಖಿಳಾಪರಾಧಗಳ || ಪ್ರೀತಿ
ಪುಟ:ಸೀತಾ ಚರಿತ್ರೆ.djvu/೫೯
ಈ ಪುಟವನ್ನು ಪರಿಶೀಲಿಸಲಾಗಿಲ್ಲ.