ಈ ಪುಟವನ್ನು ಪರಿಶೀಲಿಸಲಾಗಿಲ್ಲ.

39 ಏಳನೆಯ ಅಧ್ಯಾಯವು. ಯಿಂ ಮನ್ನಿ ಸೆನುತ ನುಡಿದು ॥ ತಾತನಿಗೆ ಪೋಗಿಬರುವೆನೆನು ) ತಾ ತರುಣಿ ದೊರೆಗೋಲಿನಿದಳು ತನ್ನ ಯು ಸಖಜನರ | ೬೨ II ಪಿತನ ಪುರದಿಂದೆ ಪೊರಮಟ್ಟಾ | ಕ್ರಿತಿಸುತೆ ರಥವನೇರಿ ಪತಿಯೊಡ | ನತಿ ವಿಭವದೊಳ್ಳಿತ ಯೋಧ್ಯಾಪುರಿಗೆ ಪೊರಮಡಲು || ತಿಪತಿ ದಶರ ಥನನು ಗೌರವಿ | ಸುತ ನಡೆದು ಪೋಗಿ ಬಳಕಾಜನ | ಕ ತಿರುಗಿದನಾ ತನನುವತಿಯಿಂದಾ ಮಿಥಿಲೆಗಾಗಿ ೬೩ || ಬರುತ ವಾರ್ಗದೊಳಿದಿರು ವಂದಾ | ಪರಶುರಾಮನ ಬಿಂಕದನು ಸಲೆ | ಮುರಿದ ಪತಿಯೊಡನೆದಿದ ಭಯೋಧಾಮಹಾಪುರವ ! ಪುರದ ಹೊರವಳಯದಲಿ ಕಂಡಳು | ಪರಿವನದಿಗಳ ಪುಪ್ಪವನಗಳ | ಪಿರಿದೆನಿಪ ತಾವರೆ ಕೊಳಂಗಳನ ಮಹೀತನುಜೆ 11 ೬೪ || ನಿತೆಯ ವಿವಾಹ ಕಥೆಯಿದು ವಿ, ಖ್ಯಾತಿಯಂ ಗೆಸೆವುದನವರತವು ! ಭೂತಲದೊಳೀ ಚರಿತೆಯನು ನಿತ್ಯವು ಭಕುತಿ ಯಿಂದೆ 1 ಸಿತಿವಡೆದೋದುವವನುಜರಿ೦ | ಗಾತುರದೊಳತ್ತ ಖಳ ಸಾಭಾ | ಗ್ವಾತಿಶಯಗಳನು ಸಿಪಾಲಿಸುವನುರಮಾಧವನು | ೬೫ | ಇಂತು ಆರನೆಯ ಅಧ್ಯಾಯ ಸಂಪೂರ್ಣವು, ಪದ್ಯಗಳು svv. ಏಳನೆಯ ಅಧ್ಯಾಯ. ಸೂಚನೆ || ಪತಿಯೊಡನೆ ಹನ್ನೆ ರಡು ವರುಸವು | ವಿತತ ಸಾಗೃಂಗಳನು ತಾನೈ | ದುತ ಅಯೋಧ್ಯಾ ಪ್ರರದೊಳಿದ್ದಳು ಸೀತೆ ಸಂತಸದಿ | ಹಲಸು ನೇರಿಳೆ ನಿಂಬೆ ಕಿತ್ತಲೆ | ಫಲಿತದಾಡಿವು ಮಾವು ತೆಂಗು ಹೆ | ರಿಳ ತಕೊತ ಕಪಿತ್ಥಮಾದಳ ಕದಳಿ ಬಹುಬೀಜ | ಬೆಳೆದ ತಿಂತಿಣಿ ಕಂ ಗುಬದರಿಸು | ಲಲಿತ ಖರ್ಜಾರಾಮಲಕವೆ ಮೊ | ದಲಹ ಸಲತರುವನಗಳನು ನೋಡಿದಳು ಭೂಮಿಸುತೆ ಗಿ ೧ || ಸುರಗಿಮ್ಮಲ್ಲಿಗೆ ಜಾಜಿಸಂಪಿಗೆ : ಕುರುವಕಶಿರೀಷ ಕಣಗಲೆ ಪ9 1 ದರಿತಿಲಕ ಸೇವಂತಿಗೆ ಕಮಲ ತೂತಸುರಹೊನ್ನೆ ! ಮೆರೆವನಂದ್ಯಾವರ್ತ ಕೇತಕಿ 1 ವರಸು ಮಂದಾರ ಕುಸುಮಗಳಿಂ | ದುರೆಹೊಳೆವ ಪೂದೋಟಗಳ ನಾಸೀತೆ ನೋಡಿದಳು | ೦ | ಬೆಳದಭತ್ತದ ಗದ್ದೆಗಳ ಥಳ | ಥಳಿಪ ಕಬ್ಬಿನ ತೊಟಗಳ ಕಂ { ಗಳಿಗೆ ತೋರ್ಪ ಸಕಲ ವಿಧಧಾನ್ಯದ ಹೊಲಂಗಳ