0 ಏಳನೆಯ ಅಧ್ಯಾಯವು. ವಿಧವಿನೋದದಲಿ 1 ೧೦ | ನೆರೆದ ಬಾಂಧವರೆಡನೆ ಮನ್ನಿಸಿ | ಧರಣಿ ನಕ ದಶರಥನನಾ | ದರಿಸುತ ಸಕಲ ರಾಜಮುರಾದೆಗಳಲಾ ಜನಕ ! ಎರಡುವೇಳೆಗ ಳು ಬಗೆಬಗೆಯ | ತರತರದ ವಸ್ತು ಚಯದಿಂದಪ | ಹರಿಸಿ ಭೋಜನಗಳನು ತಾಂ ಮಾಡಿದ ನೆ೦ಟುದಿನ |! ೧ ೧ | ಕೂಡಿಸಿ ಹಸೆಯೋಳಾರತಿಗಳನು | ಮಾಡಿಸುತ್ತ ೪ ಯಂದಿರುಗ ಗೆ : ನ.ಡೆಶಡೆದಿತ್ಯ ನಗಣಿತರತ್ನಾ ಭರಣಗಳನು | ಜೋಡಿ ಶಾಲುಗಳ ನ ಮೆನಾ ) | ವಡಿಸಿರ ಪಿತ್ರ.oಎರಗಳನು | ಮಡಿವಾನಂದ ಳಗಾ ಬಲಿಪಾಡ್ಯಮಿಯ ದಿನದ | ೧.೩ : ಪೊಡವಿಪ ಎಲಕ ಜನಕನಿತ್ರ ನು ಪೊಡವಿಯಾತ್ಮಜೆ ಯರ್ರಿಯರಿಗೆ | ಕಡುವಿಭವದೊಳು ಮಾಂಡ ವಿ: ಶು ತಕಿರಿಯರಿಗೆ ಅದು 1 ಇಡಿದರನ್ನ ಗಳಂದೆ ಕಂಗೊಳಿ ! ಪೊಡವೆಗಳ ನಾಸರಿಗೆಯಿಂದರೆ | ಬೆಡಗನೈದಿದ ವಿಮಲ ಚೀನಾಂಬರ ವಿತನವನ .೪ | ಸ ಕಲ ಮಾನವರಿಗವರ ವರವು 1 ನಕ ತಿಸಂತಸ ಮುಪ್ಪು ಎಂದ ಳು ಕ ತ ವೈಭವದಿಂದೆ ಕೊಟ್ಟನುಡಿಗೆತೊಡಿಗೆಗಳ “ನು " ಸಕಲ ರಾಜ್ಯರಿಗುಡುಗರೆಗಳ ... ನಾ ಕಳೆವೆತ್ತ ರತುನದೊಡ ವೆಗಳ 1 ನು ಕೊಡಿಸಿದನಾ ಸತಿಸುಧೆಯ ಕೈಯೊಳಾಜನಕ : ೧೫ ! ಮತ್ತೆ ದಶರಥಭೂಪತಿಯು ನ ! ತಂತ್ರಮದ ರಾಜೋಪಚಾರ | ೮ ತಲು, ಸಂತನಿ ದಣಿಸಿದ ನರ್ತಂಗಳಲಿ ... ಇತ್ಯಖಿಳ ರತ್ನಾ ಭರಣಗಳ | ಸುತ್ತಮೋತ್ತಮದ ಸನಂಗಳ 1 ನತ್ತ ಯೋಧ್ಯೆಗೆ ಪಯಣವನು ಮಾಡಿಸಿದನಾ ಜನಕ | ೧೬ ! ಜನಕನಿಂದೈದೆ ಪಡೆದ ಪ್ರಣೆ | ಯನು ದಶರಥಮಹೀವರನು ತ ! ನಗರಮೆನಿಸಯೋಧ್ಯೆಗೆ ಪಯಣವಾಡಿದನುಕಡೆ | ಕನಸಮೂಹದೊಳ್ಳತರುತ ರಥ 1 ಎನಡರಿ ದನಾ ರಾಜತೆ ಹದೊ | ಳು ನಿಜಶಿಬಿಕೆಗಳ ನಡರಿದರಾಗೃಪನ ರಾಯರು \ (೭ ! ಸನಕ ನಳಿಯಂದಿರುಗಳೆಲ್ಲರೊ | ಡನೆ ಮಹೀಸುತ ಸೀತೆ ಮೊದಲಹ | ತನುಜೆಯರು ನಾಲ್ಪರ ನಯೋಧ್ಯೆಗೆ ಕಳುಹುತ ಪಥ ದೊಳು | ವಿನುತ ನೀತಿಗಳ ನುಪದೇಶಿಸಿ / ಘನರಥಂಗಳ ನೇCಸುತ್ತ ವ | ರನು ಕಳುಹಿದನು ರಾಜತೇಜದೊಳಾ ವಿಥಿಲೆಯಿಂದ .(v | ಎಲ್ಲ-ನರಿಂ ನಡೆತರುತ್ತ ! ಇಲ್ಲಿನಿಲ್ಲುತ ನಾಲ್ಕನೆಯದಿನ | ದಲ್ಲಿ ಸೇರಿದನಾ ದಶರಥನ ಊಿಯನು ಬಳಿಕ | ಸಲ್ಲಲಿತ ನುಡಿಯಿಂದೆ ನನ್ನಿ ಸು | ತೆಲ್ಲರನು ಕಳುಹುತ್ತ ಮನೆಗಳ 1 ಗುಲ್ಲಹದೊಳ್ಳೆದಿವನು ನಿಜಸುತರಿಂದೆ ಮಂದಿರವ || ೧೯ | ಭೂತಳಾಧಿಪ ದಶರಥನನಾ | ಸೀತೆ ಸೇವಿಪಳು |
ಪುಟ:ಸೀತಾ ಚರಿತ್ರೆ.djvu/೬೨
ಈ ಪುಟವನ್ನು ಪರಿಶೀಲಿಸಲಾಗಿಲ್ಲ.