42 ) ಸೀತಾ ಚರಿತ್ರೆ ಪಿತನಂದದೆ | ವಾತೆಯಂತುಪಚರಿಪಳಯರನತಿ ಭಕ್ತಿಯಲಿ || ಪ್ರೀತಿಸುವಳಲ್ಲಜನರನು ತಾ | ನಾತುರದೆ ಪೇಳುವಳು ಖಾಸ ದ | ನೀತಿಗಳ ನಾಸಖಿಯರಿಗೆ ಸಂತಸದೊಳಪಚರಿಸಿ || _r೦ | ಇರುತಿರಲು ಮೆದಿನಿಯಣುಗಿ ಸಖಿ 1 ಯರಸಹಿತಲೀತೆರದೆ ಮಂಗಳ | ಕರವೆನಿಪ ಶುಭದಿನ ದುದಯಕಾಲದಸುಲಗ್ನ ದೊಳು i: ಅರಸಿಯರಿಗಾನಂಗ ನೋದ ಗು | ತಿರೆ ಮೊದಲು ಪ್ರಪ್ರವತಿಯಾದಳು ! ಮೆರೆವ ದಶರಥಸ ನಿರ್ವ ಭಮನ ರಾಜಭವನದಲಿ !! ೨೧ 1 ವಿತತವೈಭವದಿಂದೆ ಧರಿಸಿ | ಸು ತೆಗೆವಾಡಿಸುತಾರಗಳನು ಸತಿಯರಿಂ ಹದಿನಾರುದಿನಗಳವರೆಗೆ ಸಂ ತಸದಿ ! ಪ್ರತಿಪತಿ ವಿದೇಹನನು ಕರೆಯಿಸಿ | ಸತಿಸುಮೇಧೆಯು ಸಹಿತ ಲಾ ದಶ | ರಥನಯೋಧ್ಯೆಗೆ ಮುನಿಪನಿಂದಿರಿಸಿದನು ಲಗ್ನವನು | - ೨೦! ಮುನಿವಸಿಷನು ಬ೪ಕ ಶುಭಕರ | ವೆನಿಪ ದಿನದೊಳು ಕಡಿಸುತ ರಾ 1 ಮನನು ಮಣಿಮದವದ ಪೀಠದೊಳ ವನಿಸುತೆ ಸಹಿತ !! ನ ಸವಹದೊಳಾಗಮವಿಧಿಯೊ | ಳುನಡಿಸಿದನಾ ಶಾಂತಿಕ ಈಗ | G ನು ಕೊಡಿಸುತವನೀಸುರರಿಗೆ ಸಮಸ್ತ ದಾನಗಳ |! --೩ li ಆದಿನದ ಶುಭಲಗ್ನ ದಿರುಳಳ | ಗೈದೆ ಶೃಂಗಾರಗಳ ತಳೆದಾ | ಮೇದಿನೀಸುತೆ ರಾವರನು ಕೂಡಿಸುತ ಪೀಠದಲಿ | ವೇದವಿಧಿಯೋಳಮುನಿಸ ಫಲ ಪೂ ! ಜಾದಿಗಳನಾದಂಪತಿಗಳಿ೦ | ದಾದರದೆಮಾಡಿಸುತ ಗರ್ಭಾಧಾನ ವಾಗಿಸಿದ | --೪ i ಪಲತೆರವ ವೈಭವಗಳನು ತಾ 1 ನೊಲಿದು ನೋಡುತ ನಿಜಸತಿಸಹಿತ | ಕೆಲವುದಿನಗಳಿರುತ್ ಯೋಧ್ಯಾ ಪ್ರದೊಳಾಕನಕ | ಆಳೆಯಮಗಳನು ಸಂತವಿಸುತ ಮಿ | ಒಳಗೆ ಬಂದನು ಬಂಧುಗಳೆ ಡನೆ | ತಳೆದು ದಶರಥನಿಂದಖಿಳ ಮಾದೆಗಳನಿರದೆ # ೧೫ ! ಪತಿಸಹಿತ ಬೇರರಮನೆಯೋಳ ತ್ರಿ 1 ಹಿತದೊಳಾಸೀತೆ ಪದೆದನುಭವಿ | ಸುತ ಸಕಲ ಸುಖಗಳನು ಸಂತಸದಿಂದಲನದಿನವು | ಪತಿಗೆ ಸಂತಸಗಳನು ತಾ ನೆಸ : ಸುತ ಕನಕ ಪುತ್ತಳಿರುತೆರದೆ ಪೊ | ಸತಹ ಯವ್ವನದಿಂದೆ ಮೆರೆದಳು ಜನರಕಂಗಳಿಗೆ || c೬ || ರಾಜಹಂಸ ಗಮನೆವರದೀಪ | ರಾಜಮುಖಿವಿದ್ಯುಲ್ಲತಾಂಗಿ ಸ | ರೋಜದಳಘನ ನೇತ್ರೆ ಸಾಮ್ಪವಿಲಾಸ ಸಾಂದರೆ | ರಾಜಿತ ಕಠೋರತರಘನ ವ | ಕ್ಷೇಜಯುಗಳ ಮೃಗೇಂ ದ)ಮಧ್ಯೆ ವಿ ರಾಣಿತ ಸುಬಿಂಬಾಧರೆ ವಿರಾಜಿಸಿದಳಾ ಸೀತೆ ! -೧೭ | ನಡಿಗೆಯಿಂ ದಂಚೆಯನು ಮಂಜಳ | ನುಡಿಗಳಿಂದರ ಗಿಳಿಯನಾಬಡ | ನಡುವಿನಿಂ ಕೇಸರಿಯ ಲೋಚನದಿಂದೆ ಕಮಲವನು || ಕಡಮೆರವ
ಪುಟ:ಸೀತಾ ಚರಿತ್ರೆ.djvu/೬೩
ಈ ಪುಟವನ್ನು ಪರಿಶೀಲಿಸಲಾಗಿಲ್ಲ.