ಏಳನೆಯ ಅಧ್ಯಾಯವು. ರ್ದನಾಳೆಯಿಂ ದಡಿ | ಗಡಿಗೆ ಪಳಿಯುತ ಕುಂದಕುಟ್ಟಲಿ | ಗಡಣವನು ಸ೮ರಂಜಿಸಿದಳಾ ನೀತಿಸಂತತವು 11 ov !) ಹೊಳೆವ ಚಂದ್ರಿಕೆಯಂ ತೆಸೆ ಗೆ ಥಳ | ಥಳಿಸ ಕಿರುನಗೆ ಪಲ್ಲವೆದತರ i ದೊಳುರೆ ಶೋಭಿಸೆ ಚರಣಯುಗಳವು ತಿಲಕುಸುಮದಂತೆ | ಕಳೆಯನಾಂತ್ರಿರೆ ನಾಗಕೈಪಿ ಡಿ | ಫೋ೨, ಮೆರೆಯೆ ಕೆನ್ನೆ ಗಳು ಕರಿಕರ | ದೊಲುವಿರಾಜಿಸೆ ತೊಡೆ ಗಳಾಧರಣಿ ಸುತೆ ಮೆರೆದಳು | of | ಕೊರಳಹಾರದ ಕರ್ಣಪೂರ ದ | ಕರಗಳೆಳೆಸೆವ ಕಂಕಣಂಗಳ | ಚರಣದಾದುಗೆ ಗಳಕಟಯೋಳೆ ಪುರ್ತಿ ಮೇಖಲೆಯ | ಶಿರದ ರತ್ನಾ ಭರಣಗಳ ಘನ 1 ತರದಲಿಂಕೃತಿ ಬೆಡಗಿನಿಂದುರೆ | ಮೆರೆದಳು ಸಕಲ ಲೋಕಮಾತೆ ವಿನೀತೆಯಾಸೀ ತೆ || ೩೦ | ಕರುಳುಕಾರುಗಿಲಿಂತೆಸೆಯುತಿರೆ | ತುರುಬಿನೊಳುತಾಂ ಮುಡಿದ ಮಲ್ಲಿಗೆ 1 ಯರಳುಗಳು ತಾರಗೆಯ ವೊಲ್ಕೆರೆಯ ಕಡೆಗಣ್ಣ ಗಳ | ಮೆರೆವ ಕಾಂತಿತ ಟಿಲ್ಲತೆಯ ವೋ ! ಅರೆಸುರಿವ ಬೆವರಾಮ ಳೆ ಹನಿಯ | ತೆರದೊಳಗಲು ವರ್ಷಋತುವಿನೋಲೆಸೆದYಾ ಸೀತೆ | ೩೧ | ಮಳೆಯನಿರಿಂ ತಣಿದಾತಕ | ಬಳಗದಂತಾ ಪ್ರಪ್ರ ರಸವ ನು | ನಲಿದು ಸೀರ್ದಗಡಣ ದಂದದೊಳಾ ಘನರಸವನು \ ನೆಲದೆ ಕುಡಿದೆಸೆವಾ ಮಹೀರುಹ | ಗಳ ನಿಕರದಂತವನಿಜೆಯ ಕೈ ! ಮಲತ ರಾಧಾ ಪಾನದಿಂಮರೆನಲಿವನಾರಾಮ | ೫೦ | ಕಮಲಲೋಚನೆ ಕಮಲಸವಮುಖಿ | ಕಮಲರ್ವಾಣಿಯು ಕಮಲಪದಯುಗೆ | ಕಮಲ ಗನಿ ಕಮಲಮದಿರೆ ಕಮಲೆತಾನೆನಲು || ಕಮಲವಾಸಿನಿ ಸೀತೆ ಸತತವು : ಕಮಲನೇತುನ ಕಣ್ಣ ಮೆರೆದಳು | ಕಮಲಮಯಪುತ್ಥಳಿಯು ತಾನೆಂಬಂತೆ ಕಳಕ > | ೩೭ | ಸತಿಯಚಿ, ಈ ಮುದವನಿಯು | ಇತಿಹಾಲಂಕಾರದಿಂದುರೆ : ರತಿಸುಖವನಾಗಿಸುತ ರಾಮನನೊಲಿಸಿದ ಳು ಸೀತೆ !: ಕತಿಪಯಪತಿವ್ರತೆಯರಾ ಸುಟ | ರಿತೆಗಳನು ಪೇಳುತ ಸಖಿಜನ ಕತಿಶಯಮೆನಿಪ ಕುತುಕವನು ನೀಡುತ್ತೆಸೆದಳಲ್ಲಿ 11 ೩೪ !: ತಳೆದಮುತ್ತಿನ ಹಾರವನೆರೆ | ಬಳೆದ ಕುಪಮಂಡ ೬ದಿ | ಳುರೆಕಂ | ಗೊಳಿಸೆ ಕಲಶಂಗಳಿಗಿರಿಸಿದಾ ಕುಸುಮಮಾಲಯೋಲು | ಹೊಳೆವ ಕತ್ತುರಿ ತಿಲಕ ಮಾಮುಖ | ದೊಳೆ ಸೆಯುತ್ತಿರೆ ಚಂದ ಮಂ ಡಲ ! ದೊಳಿಹ ಹರಿಣದ ರೀತಿಯೋಲ ಕಣ್ ಸೆದಳಾಸೀತೆ : ೩೫ | ರದನಪಚ್ಚಿಯು ಕುಂದಕುಸುಮ ಸ | ಮುದಯವಂತುರೆಮೆರೆಯೆ ನಾನಿಕ | ವದೆಸೆವಾ ಚುಸಕದೊಲಿಯೆನಯನಂಗಳಪುತಿಸ 18,
ಪುಟ:ಸೀತಾ ಚರಿತ್ರೆ.djvu/೬೪
ಈ ಪುಟವನ್ನು ಪರಿಶೀಲಿಸಲಾಗಿಲ್ಲ.