ಪ್ರತಿ 4) ಒಂಭತ್ತನೆಯ ಅಧ್ಯಾಯವು. ತಿ?ವುದೆಮ್ಮಯ | ತಂದೆತಾಯಳು ನುಡಿದ ವಚನಗ | ೪೦ದೆ ನಿನ್ನ ಯು ಕೂಡೆ ವಿಪಿನದ ವಾಸವೆಸಗುವೆನು | ಸುಂದರಿಯೆ ನೀನೆನ್ನ ಜತೆಯಲಿ | ಬಂದು ವನವಾಸವನೆಸಗವೆ | ಕಂದುದಿಸಿರುವೆ ನನ್ನೊಡನೆ ಬಹುದೆನ್ನು ಪೊಪ್ಪಿಸಿದ | ೬೬ | ನನಗೆನೀಂ ಸ-ಧಮ್ಮಚಾರಿಣಿ | ಯೆನಿಸಿಕೊಂಡಿದೆ. ನಿನ್ನ ತೊರೆದೊಡೆ | ನನಗೆ ರುಚಿ ಸವು ಸಗ್ಗ ಸೋಗನೀಂ ಬಂದುನನ್ನೂ ಡನೆ | ವನದೆವ.ಸತಸಗಕೊಡು : ದಿನಿಸುರರಿಗೆರತುನಗಳನು. ಭೋ । ಜನವನಾಗಿಸು ಬಿಕ್ಷುಕರಿಗೆಂದುಸುರಿದನು ಸತಿಗೆ | ೬೭ | ಧರಣಿ ದೇವತೆಗಳಿಗೆ ಕೃತುನಿ ಕರಕಸೀಂ ಕೊಡುಕಾಂತೆ ಸಕಲಾ f ಭರಣಗಳನುಮದ ವಸನಗಳನು ಮೇಲೆನಿಪ || ಮೆರವಹಾನಿಗೆಗೆ ೪ನು ಸುಂದರ 1 ತರ ಪದ ರ್ಥಗಳನೆನುತ ನುಡಿದ ನು ರಘುನಂದನನಾ ಸತಿಗೆ ಸಂತಸದೆಳಂದಿಂತು । ೬v 1 ಇಂತು ನುಡಿದಾಪತಿಯ ವಾತನು | ಸಂತಸದೊಳಾಲಿಸುತ ಪಡೆದ ಇಂತಹರುಷವ ನಾವಹೀಸುತ ಕೀರಿ ಯುತೆನೀತೆ || ಅಂತವಿಲ್ಲದೆ ಕೊಟ್ಟಳು ಮನದೆ / ಚಿಂತಿಸದೆ ಧನಕನ ಕರ್ಮಣಿಗಳ | ಸಂತತಿಯ ನಾಪೂರ್ಣಮನದಿಂದಖಿಳ ಮನುಜರಿಗೆ | ೬೯ ವನಕೆನಾಂ ಬಹೆನೆನುತ ಲೊಪ್ಪಿಸಿ ದನುಜ ಲಕ್ಷಣ ಸಹಿತ ತಂದೆಯ | ಮನೆಗೆ ಪೋಗುವ ರಾಘವನಹಿಂದಾ ಮಹೀಸುತೆಯು !! ಮನದಸಂತಸದಿಂದೆ ಪೊದಳು ! ವನಿತೆಯರೊಳಣೆಯಾರು ಜಾನಕಿ | ಗೆನಲು ಮಾವನಮನೆಗೆ ವನವಾಸದ ಕುತೂಹಲದಿ || ೭೦ | ನಮಿಸಿ ತಂದೆಯಸದಕಪೋಗುವೆ 1 ನು ಮಡದಿವೆರಸಿ ಕಾನನಕೆನಾಂ ! ನಮಗ ನುಜ್ಞೆಯನುಕೊಡು ಅಕ್ಷಣ ಬರುವನೆನ್ನೊಡನೆ || ತಮಗೆ ಚಿಂತೆ ಯು ಬೇಡವಿಪಿನದೊ | ೪೨ ಮುನಿವೇಷವನಾಂತಿರುವೆನೆ ನ್ನ ಮನಕಿ ಇವು ದುಃಖಮೆನ್ನು ತ ನುಡಿದನಾರಾಮ | ೬೧ | ಇಂತು ಎ ಟನೆಯ ಅಧ್ಯಾಯ ಸಂಪೂರ್ಣವು, ಪದ್ಯಗಳು ೪೦೧. ಒಂಭತ್ತನೆಯ ಅಧ್ಯಾಯ. ಸೂಚನೆ | ಚಿತ್ರಕೂಟಾಚಲದೊಳಿದ್ದು ಧ | ರಿಯಾತ್ಮಜೆ ರಘುವರನೊಡನೆ | ಯಮುನಿಯಾಕಮಕ ಬಂದಳು ಖೇದವನುತೆರೆದು | ನೆರೆದು ಸೇರಿದ ಜನರಮಧ್ಯದೊ | ೪ರದೆ ಕೊಟ್ಟಳು ನಾರು
ಪುಟ:ಸೀತಾ ಚರಿತ್ರೆ.djvu/೭೪
ಈ ಪುಟವನ್ನು ಪರಿಶೀಲಿಸಲಾಗಿಲ್ಲ.