ಈ ಪುಟವನ್ನು ಪರಿಶೀಲಿಸಲಾಗಿಲ್ಲ.

51 ಸೀತಾ ಚರಿತ್ರೆ. ವಡಿ ಗಳ 1 ನು ರಘುಪತಿಗಾಕೈಕ ಆಜ್ಞೆಯನುಳಿದು ಚಿತ್ತದೊಳು || ಧರಿಸಿ ರಾಮನು ಧರ ಜಾತೆಯ | ಕರದೊಳಿತನು ನಾರುಸೀರೆಯ | ಪರಿಪರಿಬಗೆಯೊಳಂದು ಬೈದರು ಜನರು ಕೈಕೆಯನು | ೧ || ತಡೆಯ ಲಾರದೆ ಮನದದುಃಖವ ನೊಡನೆಬಿದ್ದನು ವರ್ಧೆಯಿಂದಾ | ಪೊಡವಿ ಚಾಲಕ ದಶರಥನು ನೋಡುತಿರೆ ಸಕಹನ 4 ಕಡುಭರದೊಳಾರಾಮ ನೈತಂ ದೊಡಲಿಗಿಯುತ ಹಿಮಜಲವ ತಾ | ನಡಿಗಡಿಗೆ ಬೀಸುತಿರೆ ತಿಳದನು ಕೂಡಮೂರ್ಛಿಯನು | _೦ | ಕುಲವಿಘಾತಕಿ ಕೈಕೆನೀ೦ರ ವಿ) ಕುಲಕೆ ಮೃತ್ಯುವಿನಂತೆ ಬಂ ಹೆ | ಕೆಲಕೆ ಸಾರಿಳಸುಷೆ: ಸಮ್ಮತ ವಲ್ಲ ನಾರುಮಡಿ, ಛಲವಿದೇಕೆನುತಾ ವಸಿಪ್ಪನು | ಮುಳಿದು ಬೈಯ್ಯು ಕೊಡಿಸಿದನಿಸುತೆ 1 ಗೊಲಿದು ದಶರಥನಿಂದೆ ಮೇಲೆನಿಪುಡಿಗೆ ತೊಡಿ ಗೆಗಳ | ೩ : ಪೇಳಿದನುಭೂಪತಿ ಸುಮಂತ್ರಿಗೆ / ತಾಳಲಾರದೆ ಮನದ ದುಃಖವ | ಕೇಳುತಿರೆ ರೋದಿಸುತ ತನ್ನ ಯ ರಾಣಿಯರ ನಿಬಿರು | ಮೇಲೆನಿಪ ರಥದಲ್ಲಿ ಕೂಡಿಸಿ | ಹೇಳುವೆಡೆಬಿಟ್ಟೆ ತಹುದು ಗಿರಿ : ಜಲ ದಿಂದೆಸವಡವಿಯೊಳು ರಾಮನನು ನೀನೆನುತ | S | ಪತಿಯೊಡನೆ ವನ ಕೈದುತಿಹ ಭೂ ! ಸುತೆಗೆ ಕೊಟ್ಟನು ಪಡೆದು ಧರಣೀ | ಪತಿ ದಶರಥ ನು ಮೇಲೆನಿಪರತ್ನಾ ಭರಣಗಳನು ! ಅತಿಮನೋಹರ ಮೆನಿಪುಡಿಗೆ ಗಳ 1 ನು ತರಿಸಿತ್ತನು ಮತ್ತೆ ಮನದೊಳು | ವಿತತದುಃಖವನಾಂತು ರೋದಿಸುತಧಿಕ ಚಿಂತೆಯಲಿ ೫ ! ಜವದೊಳೊಡುವ ಕುದುರೆಗಳ ನಾ ! ತವರ ರಥವನು ತಂದುನಿಲಿಸೆ ಸ ! ಚಿವನು ಮಂದಿರದಿದಿರೊಳಾ ಸಾವಿತ್ರಿಸತಿಸಹಿತ 11 ರವಿಕುಲೋತ್ತಮ ರಾಘವನದಕೆ 1 ತವಕದಿಂದೆರ ಗುತ್ತಲೇರಿದ | ನವನಿಪನೊಡನೆ ರೋದಿಸಿದರಾ ಪುರದಮಾನವರು \ & | ಮೆದಿನಿಸುತೆ ನಿತೆರಥದೊಳು | ಮೈದುನನೊಡನೆ ಪತಿಯು ಬ 'ಯೊಳು | ಗೈದೆ ಕುಳ್ಳಿರಲಾಸುಮಂತನು ರಾಮನಭಿಮತವ | ಸದರದೊಳಾಲಿಸುತ ಕಾನನ | ಕಾದಿನವೆ ನಡಿಸಿದನು ರಥವನು / ಮೋ ದದಿಂದೈದಿದರು ತವಸನದಿಯ ತೀರವನು || ೭ 11 ಮಡದಿತಮ್ಮಂದಿರ ವೆರಸಿಕಾ | ರಡವಿಗೈದಿದ ರಾಮನನರಿದು ! ಬಿಡದೆ ರೋದಿಸುತ್ತಿದ್ದ ರೆಲ್ಲರು ಕೆಲಸಗಳನುಳಿದು 1 ಮಡದಿಗಂಡನ ಮೇಲಿಸದಿರ್ದಳು | ಕೊಡದೆ ಪೋದಳು ಹಾಲನೆಳೆಯನಿ | ಗೊಡಲೆಳಡಿದದುಃಖದಿಂದಾ ವನಿತೆ ಭವನದೊಳು | \r | ಇರುತ ತಮಸಾನದಿಯ ತೀರದೊ | ೪ರಡನೆಯ ದಿನ ಶೃಂಗಿಬೇರನ 1 ಗರಕೆ ಬರಲಾಗುಹನು ನಡೆತಂದೆರಗಿರಾಘವನ |