56 ಸೀತಾ ಚರಿತ್ರ. ನೈದಿದರು ನೋಡುತ್ತವನ ನಿರಿಯ 11 ೧೬ | ಕಟ್ಟಿ ತೆಪ್ಪವನಂದು ಮೂವರು 1 ನೆಟ್ಟನದರೊಳು ಕುಳಿತು ಪೋದರು | ಕಟ್ಟಿಗೆಗಳಿ೦ ನಡಿಸುತಲಿ ತೆಪ್ಪವನು ನಿರಿನೊಳು ! ಥಟ್ಟನೆಮ್ಮನು ತೆಂಕಣದ ಡವ | ಮುಟ್ಟಿ ಯಮುನಾಂಬೆ ನಿನಗಾಂ | ಕೊಟ್ಟು ಪೂಜೆಯ ಮಾಳ್ ಘನಶತ ಮದ್ಯಕುಂಭಗಳ | ೧v 1 ಎಂದು ಜಾನಕಿ ಮುಂದೆ ರಗಿ ಕಾ | ೪ಂದಿಯನು ಬೇಡುತಿರೆ ಚಿತ್ತದೊ ! ಇಂದು ತೆಂಕಣ ದಡವನೈದಿದರೆಂದು ನಿಮಿಷದಲಿ || ಮುಂದೆ ವಿಪಿನ ಸೊಳ್ಳೆತರುತ ರಘು 1 ನಂದನನು ಸತಿಸೋದರರ ಸಹ ಬಂದು ಹೊಕ್ಕನು ಭರದೆ ೪ುನೈಗೋಧ ವೃಕ್ಷವನು | ೧೯ , ಕಳವುರಾತ್ರಿಯನಲ್ಲಿ ಪೋದರು , ಬೆ ಳಗಿನಾಜಾವದೊಳಗಾ ಮುನಿ , ತಿಳುಹಿದಂತಾವನದೆ ನೋಡುತ ಮುಂ ದೆ ಕ ತುಕವ || ಹಲವುವಿಧ ಮೃಗಪಕ್ಕೆ ವರ್ಗವ ! ತಳ'ದು ರಂಜಿಶ ಚಿತ್ರಕೂಟದ 1 ಬಳಯೊ೪ಹ ವಾಲ್ಮೀಕಿ ಮುನಿಯಾಶಮವ ನೈದಿದ ರು | ೨೦ || ನಮಿಸಿ ವಾಲ್ಮೀಕಿಮುನಿಸದ ಯುಗ : ಕವಿತಮೋದನ ನಂತವರು ನೆರೆ { ಸಮುಚಿತಸನಗಳೊಳು ಮಂಡಿಸಿದರು ತದಾಜ್ಞೆ ಯಲಿ || ತಮಗೊದವಿವಾ ವಿಪಿನವಾಸ | ಕ್ರಮವ ಮೊದಲಿಂರ್ದಾಹಿ ಯುಚಿತದ | ಸಮಯದೊಳು ಕೈಕೊಂಡರಾ ಮನಿಯಿಂದೆ ಭೋಜನ ವ || _೨೧ || ಬಳಿಕ ವಾಲ್ಮೀಕಿ ಮುನಿಪಾಲನ | ಬಳಿಳಾ ಸಮಿತಿ | ಯುವಂ ( ದೆಲೆ ಮನೆಯನಾಗಿಸಿವನಾ ರಘುವರನು ಶೀಘ್ರದಲಿ । ಹೊಳವ ಮಂದಾಕಿನಿಯು ದಡದೊಳು | ಸಲಮನೋಹರವಾಗಿ ನೀತಾ | ಲಲನೆ ಗರಿಯೆ ವಿಹಾರಯೋಗ್ಯಮದೆನಿಸಿ ರಾಜಿಸಿತು ! ೨೦ | ಕೊಂದು ಮೃಗವನು ಶಾಸ್ತ್ರಸಮ್ಮತಿ | ಹಿಂದೆ ಶಾಲೆಗೆ ಶಾಂತಿಗೈಯುತ ಚಂದ ದಿಂದಲೆ ಭೂತಬಲಿಯನು ಕೊಟ್ಟರಾಘವನು | ಬಂದು ಹೆಕ್ಕನು ಸತಿ ಸಹೋದರ 1 ರಿಂದೆ ಪರ್ಣಶಾಲೆಯನವರಳಿದ | ರಂದು ಪಟ್ಟಣದಿಂದೆ ಬನ ಕೈತಂದ ಖೇದವನು || `೩ || ನೀ ತಪತಿ ಅಕ್ಷರಸಹಿತ ಮ | ಹಾತಪೋಧನನಾಶ ಮಬ೪ - 1 'ತೆರಳಿರುತಿದ್ದ ೪ಷಿಸುತ ವನವಿ ಭವಗಳ 1. ಪ್ರೀತಿಯಿಂದಾ ಪತಿಯಸಂಗಡ 1 ಮಾತನಾಡುತ ಬಂದಳಾ ನಂ | ದಾತಿಶಯದೊಳು ಚಿತ್ರಕಟಗಿರೀಂದಕೊಂದುದಿನ || _೨೪ || ನೋಡು ಜಾನಕಿ ಚಿತ್ರಕೂಟವು ! ನಾಡೆ ಕಂಗೊಳಿಸುವುದು ಬಗೆಬಗೆ | ಕೋಡುಗಲ್ಲುಗಳಾ ಗಗನಮಂಡಲವ ಮಟ್ಟಹವು ॥ ಬೀಡುಗೋಡಿಹ ಮಖಿಳ ಮೃಗಗಳು | ಕೊಡಗಗಳಲ್ಲೆಡೆಯೊಳಸೆವುವು | ನೋಡಲೀಗಿರಿ
ಪುಟ:ಸೀತಾ ಚರಿತ್ರೆ.djvu/೭೭
ಈ ಪುಟವನ್ನು ಪರಿಶೀಲಿಸಲಾಗಿಲ್ಲ.