ಈ ಪುಟವನ್ನು ಪರಿಶೀಲಿಸಲಾಗಿಲ್ಲ.

(65 ಸೀತಾ ಚರಿತ್ರೆ. ಜಾನಕಿ { ದೀನಳಾಗುತ ಪೊಂಗುಲಕ್ಷಣ ! ನೀನು ರಾಮನನೆರವಿಗೆ ನು ತ ನುಡಿಯದಿರೆ || ಮಾನಿನೀರ್ವತೆ ಕೇಳಲಾರದ | ಹೀನವಚ ನಗಳಿ೦ದೆ ಪಳದಳು | 'ಕಾನನದೊಳಂದಳುತ ಮನಬಂದಂತೆ ಲಕ್ಷಣ ನ | ರ್& | ನಿನ್ನ ಸಂಗತಿ ನನಗೆ ಗೊತ್ತಿಹು 1 ದೆನ್ನವರಿಸಲು ಬೇಕೆನುತ ನೀ ! ನೆನ್ನ ಹಿಂದೆಯೇ ಬಂದಿರುವೆ ಕಾನನಕೆ ಪುರದಿಂದೆ | ನಿನ್ನನು ಭರ ತ ಕಳುಹಿಕೊಟ್ಟಿಹ | ನನ್ನ ತದ ಸಂಕೇತದೊಳಗೆ೦ | ಬೆನ್ನು ತ ನುಡಿ ದಳಾಮಹೀಸುತೆ ಮುಳದು ನಿದಿಸುತ || ೫ > | ನೀನು ಬಗೆದಂತಾಗ ಲಾರದು | ನಾನು ಸಾಯುವೆನೆಂದು ಜಾನಕಿ { ಹೀನವಚನಗಳಿಂದ ನಿಂದಿ ಸಲಂದು ಮೈದುನನ || ಆ ನುಡಿಗಳನು ಕೇಳಲಾರದೆ / ಮಾನಿನಿಯನುಳಿ ದಾಗ ನಡೆದನು | ಕಾನನದೊಳಣ್ಣನಬಳಿಗೆ ಸಮಿತಿ ದುಃಖಿಸುತ |i H{೧ || ಧರಿಸಿ ಕಾಷಾಯಾಂಬರಂಗಳ | ನುರುತರದ ರುದಾ ಹಸರಗಳ | ನಿರಿಸಿ ಕೊರಳಳ ವಿನುತ ದಂಡ ಕಮಂಡಲಂಗಳನು || ಕರದಳಾಂತತಿ ಮಲೆನಿಪ ಜಪ 1 ಸರವ ಪಿಡಿದೈತಂದನಾ ದಶ | ಶಿರನು ಸೀತೆಯುಬಳಿಗೆ ಮಾಯಾಭಿಕ್ಷು ರೂಪದಲಿ " ೫೨ | ಹರಹರ ಮಹಾದೇವ ಯೆನ್ನು ತ ಭ ರದೊಳಾಗಲೆ ಭಿಕ್ಷುವೆ ಪವ | ಧರಿಸಿದಾ ದಶಶಿರನು ಬಂದಾಪರ್ಣಮಂದಿ ರಕೆ | ಕರುಣೆಯಿಂದಲೆ ಕೇಳ್ಳನೆಲೆ ಸುಂ ದರಿಸಿ ನೀನಾರಿಲ್ಲಿನೀನೇ | ಕಿರುವೆಯೊಬ್ಬಳ ನಿನ್ನ ಹೆಸರೇನೆನಗೆ ತಿಳುಹೆನುತ || ೫೩ : ರಾಜಹಂಸ ಗಮನೆ ವರದಿಂದ 1 ರಾಮು ರಾಜೀವನಯನೆ ಸ | ರೋಜಕರಯು ಗೆ ಪನ್ನ ಗಾಭ ಸುವೇಣಿ ಸಿಕರ್ವಾಲೆ | ರಾಜಿತ ಕನಕಕುಂಭ ಕುಚೆ ಪಂ | ಕೇಜಗಧಿಯೆ ಕೇಳು ನೀನು ವಿರಾಜಿಸುವೆ ರತಿಯಂತೆ ಕಾಮೋದ್ರೆ ಕವನುನೀಡಿ | ೫೬ : ಮಾರಸತಿಯೋ ವಾಣಿಯೋ ದನು | ಜಾರಿಯ ಮ ಡದಿಯೋ ಮಹೇಂದ)ನ ! ನಾರಿಯೋ ಅಂತಲ್ಲದಿರೆ ಶಿವನರಸಿಯೊ ನೀನು || ನಾರಿದರೆಳುತ್ತ ಮಳೆ ನಿಸುವೆ ವಿ : ಚಾರಿಸಲು ನಿನ್ನ೦ದದೊಳೆಸೆವ ನಾ ರಿಯನುನಾಂ ಕಣೆನು ಚತುರ್ದಶ ಭುವನಗಳಲಿ ! ಇ{೫ : ಸುರನರೋರ ಗ ಯಕ್ಷರಾಕ್ಷಸ | ಗರುಡ ಗುಹೇಕ ಗಂಧರುವ ಕಿ ನರವಿನುತ ವಿದ್ವಾಂಧ ರಾಪ್ಪರ ಸಿದ್ದ ಸರಲಿ : ಮೆರವಕೋಮಲೆಯರನು ನಾಂ ನೋ ಡಿರು ವೆನವರೊಳು ನಿನ್ನ ಫೋಲೈಸೆ1 ವ ರಮಣೀಮಣಿಯಿಲ್ಲ ನೀನಾರೆನಗೆ ತಿ ಳುಹೆಂದ |೫೬ ಜೊನ್ನ ಮಂ ಕರೆವುದೆಲೆ ಕಾಮಿನಿ ನಿನ್ನ ನಗೆ ಮಿಂಚನು ರೆಸಳಿವುದು ! ನಿನ್ನ ನೋಟವುಕಣ್ಣು ತಾವರೆಯಸಳ ನಿಂದಿಸದು || ನಿನ್ನ ಮುಖವನು ಕಂಡುಚಂದಿರ | ನಿನ್ನೆಗಂ ಹೈಯದಿಂದೆನರಳುವ ! ನಿನ್ನ