ಈ ಪುಟವನ್ನು ಪರಿಶೀಲಿಸಲಾಗಿಲ್ಲ.

67 ಹನ್ನೊಂದನೆಯ ಅಧ್ಯಾಯವು. ಚಂದವನಾರು ಬಣ್ಣಿಪರೀ ಮಹೀತಲದಿ |! ೫೭ | ನಿನ್ನ ಕುಚಗಳು ತಾಲಫಲದಂ ! ತುನ್ನ ತಿವಡೆ ದಿಹುದೆಲೆ ಭಾಮಿನಿ ! ನಿನ್ನ ತೊಡೆಗಳು ಗಜದರುಂಡವ ಪೋಲುತಿರ್ದಪುವು || ನಿನ್ನ ಪಲ್ಗಳು ಕುಂದಕುಟ್ಕಲ | ವ ನ್ನು ಹೋಲುತಿಹುವೆಲೆ ಕಾಮಿನಿ | ನಿನ್ನ ನೋಡಿದನನಗೆ ಕಾಮೋ ದೆಕ ಹೆಚ್ಚಿಹುದು | ೫v | ಆರುನೀನೆಲೆ ರಮಣಿ ಬರಿದೇ | ಕಾರು ಮಿಲ್ಲದರಣ್ಯದಲ್ಲಿದೆ ! ಯಾರು ನಿನ್ನ ಗಂಡ ನಾವುದುನಿನ್ನ ಯ ನಿವಾಸ | ಆರು ನಿನ್ನ ಯು ತಂದೆ ಬಂಧುಗೆ | ೪ಾರು ನೀನೇಕಿಲ್ಲಿರುತಿಹ ಕು | ಪೀರ ದೋಳನಗೆ ವಿವರಿಸೆಂದಾ ಯತಿಯುಕೇಳಿದನು iರ್H | ಕಪಟಿಯತಿಯೆಂ ದೆನ್ನು ತ ತಿಳಿಯ | ದೆ ಪೊಡವಿಯುಣುಗಿ ರಾವಣನನಂ | ದುಪಚರಿಸಿ ಬಂ ದಿರ್ಸನಥಿತಿಯೆನುತ್ತ ಭಕ್ತಿಯಲಿ | ಕೃಪೆಯೊಳತನಕರೆದು ಕುಳ್ಳರಿ | ಸಿ ಪರಮಾನಂದದೊಳು ಕೊಟ್ಟಳು | ಬಚಪಲವಿಲ್ಲದೆ ಯರ್ಥ್ಯಪಾದ್ಯಾ ಚಮನಗಳನಂದು || ೬೦ | ಇನಯ ಮೈದುನ ರಿಲ್ಲದಾಗಳ | ಮನೆಗೆಬಂ ದಾ ಕಪಟವೇಷದ | ದನುಜನನು ವಿಪೊ }ತ್ತಮನೆನುತ ಬಗೆದುಭಕ್ತಿ ಯಲಿ || ವನಫಲಂಗಳ ಭುಜಿಸುವಿಮಲಾ | ಸನವನಂಗೀಕರಿಸು ಪತಿ ತರು | ವನುಮಿಗದ ಮಾಂಸವನೆನುತಲೆ ನುಡಿದಳಾ ನೀತೆ | ೬೧ | ಇಂತು ಹತ್ತನೆಯ ಅಧ್ಯಾಯ ಸಂಪೂರ್ಣವು, ಪದ್ಯಗಳು ೫೧೧.


ಹನ್ನೊಂದನೆಯ ಅಧ್ಯಾಯ. ಸೂಚನೆ | ಜನಕಜಾತೆಯನೆತ್ತಿಕೊಂಡು ಗ | ಗನದೆ ರಾವಣ ಬರುತಿರಲೆ ಕ | ದನಕೆಬಂದ ಜಟಾಯುವನಿರಿದು ಲಂಕೆಗೈದಿದನು || ಬಂದಿಹನು ವಿಪ್ರೋತ್ತಮನು ನಿಜ | ಮಂದಿರಕೆ ನಾನೀ ಯತಿಥಿ ಗೊಲಿ | ದಿಂದುಹೇಳದೆಡೆನ್ನ ಸ ಗತಿಯನ್ನು ಭಿಕ್ಷುಕನು 4 ಸಂದಕೊ ಪದೆಶಾಪವಿತ್ತಪ | ನೆಂದು ಚಿಂತಿಸುತಿನಿಯನನು ತಾ | ನಂದುತಿಳುಹಿ ದ ಳಸುರಪತಿಗಾ ಸೀತೆ ವಿವರಿಸುತ | ೧ | ಅವಧರಿಸುನೀಂ ಬ್ರಾಹ್ಮ ಗೌತಮ | ಅವನಿಪಾಲಕ ಕನಕಸುತೆ ನಾಂ i ರವಿಕುಲಾಧಿಪ ದಶರ ಥನಸೊಸೆ ಮಡದಿರಾಮನಿಗೆ || ಭುವಿಯೊಳೆನ್ನನು ಸೀತೆಯೆಂದು ಕ | ರೆ ವರಯೋಧ್ಯಾಪುರದೆ ಪತಿಯೊಡ | ನೆ ವಿಧವಿಧ ಸುಟಗಳನುಹೊಂದಿದೆ ಹನ್ನೆರಡುವರುಸ | ೨ || ಬಳಿಕ ಹದಿಮೂರನೆಯ ವರುಸ | ೪