ಹನ್ನೊಂದನೆಯ ಅಧ್ಯಾಯವು. ವವನುವಾಡುತಿಹ ರಾವಣ | ನರಥಕಾಣಿಸಿತಾಗ ಮಾಯಾಕಾರವನು ತಾಳು || ೪೪ || ಭರದೊಳಾ ದನ ಶಿರನು ಸೀತೆಯ ನಿರದೆ ಕ ಅಂಕು ೪೪ರಿಸಿಕೊಳ್ಳುತ | ನೆರೆವಿರಾಜಿಪ ರಥಕಡರ್ದನು ಬಹಳ ಹರ್ಷದಲಿ !! ಧರಣಿಸುತೆ ರಾವಣನಧೀನದೊ | ೪ರುತ ಕಾನನದೊಳ ತಿದೂರಕೆ | ತೆರಳಿದಾ ರಘುವರನ ಕೂಗುತ ರೋದಿಸಿದಳಿರದೆ || ೪೫ : ಕಾವಪೀಡಿತ ನಕ ದಶಶಿರನು ಕ'ವುವಿಲ್ಲದ ನಿತೆಯನುತಾಲ ! ತಾವಸವನುಳಿದೆ ತಿ ಕೊಂಡಂಬರಕೆ ಹಾರಿದನ | ವಾವಲೊಚನೆ ದುಃಖಿಸುತ ಹಾ | ರಾಮ ಹಾ ಸಾವಿತ್ರಿಯೆನುತಂ | ದಾನರುತ್ಪಥದಲ್ಲಿ ರೋದಿಸುತ್ತಿದ್ದಳತಿ ಭಯದೆ ||೪೬ i ತಂದೆಹಣ ಖಳರಾವಣ | ಬಂದು ನನ್ನನು ಕೊಂ ಡು ಪೋಗುವ 1 ನಿಂದು ಲಂಕೆಗೆ ನೀನರಿಯದಿಹೆಕೇಳು ನನ್ನಿ ರವ | ಮುಂದೆ ಗತಿಯೆನೆನಗೆ ನಿನ್ನನು | ನಿಂದಿಸಿದೆನಾ) ಮುಳಿದು ವಿಪಿನದೊ ೪೦ದು ನೀಂ ರಘುನಂದನಗೆ ತಿಳುದೆಂದು ಹಲುಬಿದಳು || ೪೭ | ದನುಜ ವಲ್ಲಭ ಋಳ ದಶಕಂ | ಠನು ತೆಗೆದುಕೊಂಡೊಯ್ಯ ನೆನ್ನನು | ನಿನಗೆ ಕಾಣದರೀತಿಯೊಳು ಲಂಕಗತಿವೇಗದಲಿ 1 ಇನಯ ನೀನೆಂತರಿವೆ ಹಾ ಹಾ ! ನನಗೊದಗಿದಿ೦ ಕಸ್ಮವನು ಬಿಡಿ { ಸೆನುತ ರಾಮನಕೂಗಿ ಯ ತಳು ನೀತೆ ಗಗನದಲಿ | ೪v 1 ಎಲೆ ಎನಗಳರ ವನದದೇವತೆ | ಗಳರ ವ ಕ ಗಳಿರ ಬೇಚರ | ಗಳರ ಮೃಗಗಳಿರ ನದಿಗಳರ ಮಹೀಧರಂry ರ | ನೆಲದಣುಗಿಯನು ಕೊಂಡುಪೋದನು | ಬೆಳ ದಶಾಸ್ಯನೆನುತ್ತ ಸೇ ಆರಿ | ತಳವದರಘುಪತಿಗೆನುತ ಕೈಮುಗಿದು ಬೇಡಿದಳು 1 ರ್& | ದಶಶಿರನೊಡನೆ ಫೋಗುತಾಗಳೆ | ಶಶಿವದನೆ ಗೋದಾವರಿಯು ನೀ 1 ಕಿ. ಸುತ ತಳುವದೆ ಬೇಡಿದಳು ಕೈಗಳನುಜೋಡಿಸುತ | ಅಸುರ ರಾವ ಕೊಂಡುಪೋದನು | ವಸುಮತೀ ನಂದನೆಯ ನೆಂದೆನು | ತುಸುರುವು ದು ರಾಘವನಿಗೆಂದಾ ಗಗನಮಾರ್ಗದಲಿ | ೫೦ | ಕೈಕೆನಿನ್ನ ಯ ಕೋರಿ ಕೆ ಫಲಿಸಿ 1 ತೇ ಖಳ ದಶಗ್ರೀವನೆನ್ನ ನು | ತಾ ಕಡುದವಗೊಳಶಿ ಕೊಂ ಡೆದುತಿನ ನಿಂದೆನುತ | ಭೀಕರದೊಳಾ ನೀ ತೆಪೋಗುತ | ಶೋಕದಿಂದ ಲೆ ನಮಿಸಿಹೇಳಿದ | ೪ಕಡೆ ಪಸವಣಗಿರಿ ಗರುಡೆನುತ ರಾಮನಿಗೆ | | ೫೦ | ಅಳುತಜಾನಕಿ ರಾವಣನ ರಥ | ದೋಳ ತಿದುಃಖವ ನೈದುತಾಗ ಳೆ | ತಳುವದೆ ಜಟಾಯುವನು ಕಾಣುತ ವರದಕೊಂಬೆಯಲಿ !! ಖಳ ದಶಾನನಕೊಂಡು ಪೋಗುವ ನೆಲೆಜಟಾಯುವೆ ನನ್ನ ನೋಡೆಂ | ದಳು ಕಿ ಕೂಗಿದಳೊಡನೆ ಹಾಯೆನುತ ಧಿಕಶೋಕದಲಿ | ೫೦ | ಅವನಿಜಾ
ಪುಟ:ಸೀತಾ ಚರಿತ್ರೆ.djvu/೯೪
ಈ ಪುಟವನ್ನು ಪರಿಶೀಲಿಸಲಾಗಿಲ್ಲ.