74 ಸೀತಾ ಚರಿತ್ರೆ. ತೆಯು ನುಡಿಯಕೇಳು | ತವನಿರುಹದೊಳ್ ವೈ ಗೈಯುತಿ | ಹನಿಹ ಗೇಂದ) ಜಟಾಯು ಘನರೂಪವನುತಾಳುತ್ತ |i ತವಕದಿಂದಾ ರಕ್ಕಸ ನೊಡನೆ | ಬವರಕುಜ್ಞಗಿಸಿದನು ಗಗನದೊ | ಇವರಿಗಾಗಳ ನಡೆದುದ ತಿ ಸೌಾರತರ ಸಂಗರವು | ೫೩ | ದನುಜವಲ್ಲಭ ವಿಷಗವಲ್ಲಭ | ರನರೆ ಕಾದಿದ ರಂತರಿಕ್ಷದ | © ನಿಶಿಚರವರನಿರದೆ ಪಕ್ಷಿಯನೈದುಬಣದಲಿ | ಕನಲಿಘಾತಿಸಿದನು ಜಟಾಯುವ | ದನೆಣಿಸದೆ ಗಾಯಗಳನಾಗಿಸಿ | ದನು ದಶಗ್ರೀವನಿಗೆ ನಖಮುಖ ಚರಣಘಾತದಲಿ | ೫ಳ | ಹತ್ತು ಬಾಣಗಳಿಂದೆ ಹೊಡೆದನು | ಮಿರಾವಣನಾ ಜಟಾಯುವ 1 ನತ್ರರಾವಣನ ರಥಸಾ ರಥಿ ರಥದವರಗಳನು | ಸತ್ತಿಗೆಸಹಿತಲಾ ಜಟಾಯುವು | ಕತ್ತರಿಸಿದನು ಕೊಕ್ಕಗುರುಗಳ | ಮೊತ್ತದಲಿ ದಶಕಂಠಕಡಿದನು ರೆಕ್ಕೆಗಳನವನ | 1 ೫೫ | ಕೊಂದು ರಾವಣನಾಜಟಾಯುವ | ನಂದುಸೀತೆಯನೆತ್ತಿಕೊಂ ಡಾ / ನಂದದಿಂದಲೆ ಹಾರಿವನು ಬಹುಬೇಗನೆ ಗಗನಕೆ !! ನೋಂದು ನೆಲ ದೊಳುಬಿದ್ದ ಪಕ್ಷಿಯು | ಮುಂದೆ ನೆರೆರೋದಿಸಿದಳವನೀ 1 ನಂದನಮಹಾ ದುಃಖದೊಳು ಹಾ ರಾಮು ಹಾಯೆನುತ 1 ೫೬ | ಪವನಬೀಸದೆ ಪೋದ ನಾಗಳ | ರವಿಗೆ ಕಾಂತಿವಿಹೀನವಾಯು ಜ | ಗವನು ಕಾವಳಮುಚ್ಚಿ ತಸುರೇಂದ) ನವನೀಸುತೆಯು ಗ ತವಕದಿಂದೊಯ್ಯುತಿರೆ ಚೀರಿದ | ೪ವ ನಿಜೆ ಜಟಾಯುವನು ವಧಿಸಿದೆ | ಜವದೊಳನ್ನನು ಕೊಂಡುಪೋಗುವೆ ಕಳ್ಳನಂತೆನುತ | ೫೦ | ನನ್ನ ಗಂಡನು ನೋಡುವಂದದೆ 1 ನನ್ನ ಪಿಡಿದಿರೆ ಖರನತರದೊಳು | ನಿನ್ನ ನಂತಕನೆಡೆಗೆ ಕಳುಹಿಸುತ್ತಿದ್ದ ನನ್ನ ಪತಿ | ನಿನ್ನ ಕೌರಸೈರ್ಯ ಧೈಗ | ಳನ್ನು ಸುಡಬೇಕವನಿಯೊಳು ನೀ || ನಿನ್ನು ಜೀವಿಸಲಾರೆಯೆನ್ನು ತ ಹೇಳ್ತಳಾಸೀತೆ ! ೫V | ಜಾನಕಿಯನಂ ಕದೊ೪ರಿಸಿಕೊಂ | ಡಾ ನಿಶಾಚರನೈದಿದನು ಪವ | ಮಾನನಂತತಿ ವೇಗ ದಲಿ ದಕ್ಷಿಣದೆಶೆಯೊಳಂದು 1 ದೀನತೆಯೊಳಾ ಸೀತೆ ಹಾ ಹಾ ! ಪ್ರಾಣ ನಾಥನೆ ಹಾ ರಘುವರನೆ ! ನಿನೆಗತಿಯನುತಳುತ ಕಂಡಳು ಯಪ್ಪ ಮೂಕವನು | ೫° | ಹರಿದು ನೀರೆಯ ಸೆರಗನಾಗಲೆ | ಧರಣಿಯಾತ್ಮ ಜೆ ತನ್ನ ಕನಕಾ | ಭರಣಗಳನದರೊಳಿರಿಸುತಕಟ್ಟಿ ಗಿರಿಶಿಖರದೊಳು || ತರಣಿಸುತ ಸುಗ್ರೀವನನು ಬಳ 1 ಸಿರುವ ಕಪಿಗಳು ನಾಲ್ಪರನಡುವೆ | ಭರದೊಳಂದು ಬಿಸುಟಳು ರಾಮನಿಗಿಯಬೇಕನುತ || ೬೦ | ಹಾ ರಮಣ ಹರಾಮ ಹಾರಣ ! ಧೀರಹಾಸಮಿತಿ ದೇವರ ! ಹಾರಘುಕುಲೋ ತಮ ಯೆನುತರಾವಣನ ತೊಡೆಯೊಳಗೆ 8 ಧಾರುಣೀ ಸುತರೋದಿಸು
ಪುಟ:ಸೀತಾ ಚರಿತ್ರೆ.djvu/೯೫
ಈ ಪುಟವನ್ನು ಪರಿಶೀಲಿಸಲಾಗಿಲ್ಲ.