75 ಕ ಹನ್ನೆರಡನೆಯ ಅಧ್ಯಾಯವು. ತಿರೆ | ಕೂರರಾವಣ ಕಳೆದು ಪಂಸೆಯ | ನಾರವಂಕಿಸಹಿ ತಂದು ತೆಂಕಣಕಡಲ ದಾಟಿದನು | ೬೧ | ತೊಡೆಯೋಳಿಯ ಭೂಜಾತೆ ಸಹಿತಾ | ಕಡಲದಾಟುತ ಅಂಕೆಗೈತಂ | ದೊಡನೆ ರಾವಣನಿರಿಸಿದನು ಸೀತೆಯನರ ಮನೆಯಲಿ | ಪೊಡವಿಸುತೆಗೆ ವರವುಣಿಮಕ್ಕಿ ಕ 1 ದೊಡವೆಗಳ ಚೀ ನಾಂಬರಂಗಳ | ಕೊಡುವುದನ್ನು ತ ಕೂಡೆರನಿಯರಿಗೆ ಪೇಳಿದನು | | ೬೨ | ನೆನೆದೊಡೆಭಯವನೀವ ಕರ್ಕಶ | ಕನಿಪರಕ್ಕಸಿಯರಿಗೆ ಪೇಳ ನ | ವನಿಜಕೇಳದ ನೀವುದೆಂದೆನುತಸುರವಲ್ಲಭನು || ಮನದೊಳಾರಾ ದೊಡಹಿತವ ನಾ : ವನಿತೆಗಾತರಿಸಿದೊಡೆ ಕೊಲ್ಲುವೆ | ನೆನುತಪೇಳು ಕೃತಾರ್ಥನೆನ್ನುತ ತತ್ಕನಂದರಿದ | ೬೩ | ಅಲನೆಜಾನಕಿಯನ್ನ ಚಿತ್ತವ | ನೊಲಿಗಾಘವ ನನುಳವಂತೆ ಹ | ಗಲಿರುಳಾಕೆಗೆನುಡಿದು ವಿಹಿತೋಕ್ತಿ ಗಳನೆಲ್ಲವನು || ಹಲವುಬಗೆಯಿಂ ದೊಪ್ಪಿಸಿರೆನುತ | ತಿಳಿಸಿರಕ್ಕಸಿಯರಿಗೆ ರಾವಣ | ಕಳುಹಿಕೊಟ್ಟನು ಧರಸಿಜಾತೆಯಬ೪ಗೆ ಸಂತಸದಿ !! ೬೪ । ಇಂತು ಹನ್ನೊಂದನೆಯ ಅಧ್ಯಾಯ ಸಂಪೂರ್ಣವು, ಪದ್ಬಗಳು ೫೭೫? ೫ ನಿಲ್ಲ ಹನ್ನೆರಡನೆಯ ಅಧ್ಯಾಯ. ಸೂಚನೆ |i ಮೇದಿನೀಸುತೆಯನ್ನು ವರಿಸೆನು | ತಾ ದಶಾಸ್ಯನು ಬೇಡಲೊಪ್ಪದೆ | ಪೋದ೬೪ ಕಾಕೆಮನತೋಕಾವನದೊಳಗಿರಿಸಿದ || ಬಳಕರಾವಣನೊಂದು ದಿನ ಮನ ದೊಳು ನೆನೆದು ಜಾನಕಿಯ ನಾಗಳ | ಬಳೆದ ಕಾಮಾತುರದೊಳರಿಯದೆ ಯೊಂದನಭರದೆ | ಕಳ ದು ಲಜಾಭಯಗಳನು ತಾಂ 1 ತಿಳಿಯದೆ ತನಗೆ ಮು೦ದೆಸಂಭವಿ | ಪ ಲಯವನು ಜಾನಕಿಯಬಳಗೈತಂದ ನಂದಿರದೆ || ೧ ! ನೆರೆದರಕ್ಕಸಿಯರ ನಡುವೆ ರಘು | ವರನಚಿಂತಿಸುತ ಬಹುಶೋಕ | ಳುರೆಬಳಲಿ ಬೆಂ ಡಾಗಿ ಬಿಸುಸುಯ್ಯುತ್ತಕಂಬನಿಯ | ಸುರಿಸಿರೋದಿಸುತಾ ಮಹೀಸುತೆ | ಶಿರವಬಾಗಿಸಿ ಜಲಧಿಮಧ್ಯದೆ | ನೆರವುಳುಗಿದ ಹಡಗಿನಂತಿರಲಸುರ ನೈತಂದ | o! ವೆನದೊಳಾ ಮೃಗಯಧಗಳನುಳಿ | ದು ನಡುಗುತ್ತಿ ಹ ಹೆಣ್ಣು ಮಿಗದವೋ ! ಲು ನೆರೆದುಃಖಿಸ ಮೇದಿನೀಸುತಗಾ ನಿಶಾಚರ ಈು | ಮನದೊಳಾನಂದವನು ತಾಳುತೊ 1 ಡನೆ ಸುರಭವನದಂತೆ ಕಂ A
ಪುಟ:ಸೀತಾ ಚರಿತ್ರೆ.djvu/೯೬
ಈ ಪುಟವನ್ನು ಪರಿಶೀಲಿಸಲಾಗಿಲ್ಲ.