ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಶು ವಿಚಾರ ಮಾಡಿ ನೋ೧೦ ? ನಾವು ನಾಲ್ಕು ಮಂದಿ ಹಂಗ ಸರು ಮಾತನಾಡಲು ಒಂದೆಡೆ ಕುಳಿತರೆ, ತುದಿ ಮೊದಲೇ ತಿಳಿ ವುದಿಲ್ಲ, ನಾವು ಕುಳಿತುಕೊಳ್ಳುವುದಕ್ಕೆ ಮೊದಲು ಇಂತಹ ವಿಷಯವನ್ನೇ ಕುರಿತು ಮಾತನಾಡಬೇಕೆಂದಾರ ನಿಶ್ಚಯಿಸಿ ರುವುದಿಲ್ಲ, ಅದುದರಿಂದ ಬಾಯಿಗೆ ಬಂದುದನ್ನೆಲ್ಲಾ ಅಡಿ ಬಿಡುವವ, ಅವುಗಳಲ್ಲಿ ಮೊದಲು ಅಡುಗೆ, ಆ ಬಳಿಕ ಮನೆ ಕೆಲಸಗಳ ಬಚಾವು ಚರ್ಚಿಸಲ್ಪಡುವುದು, ಇದಾಯ್ತಂದ ಕೂಡಲೇ, ನಮ್ಮ ಗುಂಪಿನಲ್ಲಿ ಇಲ್ಲದ ಹೆಂಗಸರ ಮನಯಾರ್ತ Jದ ಗುಣ-ದೋಪ ಎಮರ್ಶಯ, ಬಲವಾಗಿ ನಡೆವುದು, ಇದರಲ್ಲಿ ಅನೇಕರ ನಿಂದೆ-ಆತ್ಮಸ್ತುತಿಪೂರ್ವಕವಾಗಿ, ಸ್ವಗ್ರಹ ಕೃತ್ಯದ ಗುಕಾಗುಣವೂ ಹೊರಹೊರಡುವುದು, ಇಂತಿರುವ ವುಗಳ ನಡುವೆ, ಪರದೈವಸ್ವರೂಪನಾದ ಶತಿಯ ದೋಷ ರೂ, ಮಾತೃಸದೃಶೆಯಾರ ಆಶ್ರಯ ನಿಷ್ಕರವೂ ಆರಿಸಿಕವಾಗಿ ಯೇ ಇರುವುವು, ಹೀಗಾಗುವುದರಿಂದ ನಮ್ಮ ಕುಂದು ಕರವ ರಿಗೆ, ಹರವರ ಕುಂದು ನಮಗೂ ತಿಳಿಯಲಾಗುವುದು. ಅಲ್ಲಿಗೆ “ಸಂಸಾರಿಗುಟ್ಟು ತ್ಯಾpರಟ್ಟು ” ಎಂಬ ನಿಯತುವು ತಪ್ಪಿಹೋಗುವುದು, ಸಂಸಾರದ ರಹಸ್ಯಗಳು, ಹೊರಬೀಳು ವುದರಿಂದ ಎಂತೆಂತಹ ಅನಾಹುತವಾಗುವುದೆಂಬುದನ್ನು ನಾನಿಲ್ಲಿ ಹೇಳಲಾರೆನು ! ಕೆಲವು ಸಂದರ್ಭಗಳಲ್ಲಿ ಗುಂಪಿಗೆ ಸೇರದವರಿಗೂ ಅನೇಕಾನೇಕ ತೊಂದರೆಗಳು ಸಂಭವಿಸುವುದು, ಇವೆಲ್ಲವೂ . ವಯೋವೃದ್ಧರಾದ ತಮಗೆ ತಿಳಿದ ವಿಷಯವೇ ಆಗಿದೆ. ಗಿರಿ-ಹಗಲಮ್ಮ ! ಹಠಯೇನೋ ಕಟ್ಟುದು ; ಪಗಡೆಯನ್ನೂ ಆಗಬಾರದೊ ? ಅದೇನು ಮಾಡುವುದು ?