ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಶು 9 Dr ||ಶ್ರೀ || | ತೃತೀಯ ಹರಿಚ್ಛೇದ. (Mಧಾನಲ,) ರಾತ್ರಿ ಹನ್ನೊಂದು ಗಂಟೆ ಹೊಡೆದುಹೋಗಿದ್ದುದು, ಶಾಂತಿ ದೇವಿ ಜಯಪತಾಕೆಯನ್ನು ಹಿಡಿದು, ರಾಜ್ಯಭಾರವನ್ನು ನಿರ್ವಹಿ ಸುತ್ತಿದ್ದಳು, ತಟ್ಟಿ ಯಲ್ಲಿ ಮರಿಯೊಬ್ಬಳೇ ತೂಕಡಿಸುತ್ತ ಕುಳಿತಿದ್ದಳು, ಬೀದಿಯ ಬಾಗಿಲು ಹಾಕಲ್ಪಟ್ಟಿದ್ದು ದು, ಸುಶೀಲೆಗೆ ಇನ್ನೂ ಬಾಹ್ಯವ್ಯಾಪಾರದ ಸ್ಮತಿಯೇ ಉಂಟಾಗಿರಲಿಲ್ಲ, ತುಕರಿ ಸುತ್ತಿದ್ದ ಮಯೂರಿಯ ಕಿವಿಯನ್ನು ಕೊರವಂತ ಮನೆಯ ನವಾದ ವಿನೋದು ಬೀದಿಯ ಬಾಗಿಲನ್ನು ತಟ್ಟಿ ಕೂಗಿದ ಶಟ್ಟವು ಕೇಳಬಂದುದು, ಮಯರಿಯು ಕೂಡಲೆ ಎದ್ದು ಹೋಗಿ ಬಾಗಿಲನ್ನು ತಂದು ತನು ಮೊದಲು ಕುಳಿತಿದ್ದೀರಿಗೇ ಬಂದು ನಿಂತಳು, ವಿನೋದ-' ಮಯಂ | ಯಜಮಾನಿಯೆಲ್ಲಿ ?' ಮಯೂರಿ--ದೇವರ ಮನೆಯಲ್ಲಿ. ಎನೋವನು ದೇವರ ಮನೆಯೊಳಕ್ಕೆ ಹೊಕ್ಕು ನೋಡಿದನು. ಸುಶೀಲೆ ಎಸ್ಕೃತಿಯಲ್ಲಿದ್ದುದರಿಂದ ತಿಳಿಯಲಿಲ್ಲ, 'ಸಾಕು ; ಏಳುಏಳು!' ಎಂದರಡುಬಾರಿ ಕೂಗಿದನು, ಆರರೂ ಸುಶೀಲೆಗೆ ಎಚ್ಚರ ವಾಗಲಿಲ್ಲ. ಎನೋದನು ಕೋಪಗೊಂಡು,-'ಈ ಹಾಳು ಮೃತಾ ಇವು ಇನ್ನೂ ಸಾಯಲಿಲ್ಲ, ' ಎಂದು ಹೇಳಿ ಆಲಿಂರ ಒದ್ದನು. ಸುಲಿಗೆ ಎಚ್ಚರವಾಯ್ತು, -ಚಿಕಿತೆಯಾಗಿ_' ಊಾರದು? ಎಂದು ಕೂಗಿದಳು,