ಈ ಪುಟವನ್ನು ಪರಿಶೀಲಿಸಲಾಗಿಲ್ಲ.

4 ಸ ಕೀ ಹೀ ತಿ & ಜಿ ಸಿದ್ಧಾನಿ-1ಅದೀಗ 'ನುಡಿ ! " ಎಂದು ಪಂಚಾಂಗವನ್ನು ತಿರುಹಿ ಹಾಕುತ್ತೆ ಕುಳಿತು, ವಿನೋದನ: ಆವಾವುದೊ ವಿಷಯ ಳನ್ನು ಕುರಿತು ಮನದಲ್ಲಿಯೇ ವಿಚಾರಮಾಡುತ್ತೆ ಕುಳಿತನು, ಹಿಂದೆ ಹೇಳಿರುವಂತೆ ಊಟದ ಮನೆಂು ಕಡೆಯಲ್ಲಿ ಗಿರಿಯಮ್ಮನ ಜತೆಗಾರ್ತಿಯರೊಡನೆ ಮಹಿಳೆಯರ ಕೂಟವು ಸೇರಿತ್ತು.ಈ ದಿನದ ಸಭೆಗೆ ಗಿರಿಯಮ್ಮನೇ ಅಗ್ರಸ್ಥಾನವನ್ನು ಅ೦೦ಕರಿಸಿದ್ದಳು. ಮೊದಲು ಸಭಿ ಕರ ಅಡುಗೆ ಊಟ, ಉಪಚಾವಾದಿಗಳ ವಿಚಾರವು ಸ್ವಲ್ಪಮಟ್ಟಿಗೆ ನಡೆ ಯಿಸಲ್ಪಟ್ಟಿತು, ಅಂದು ಸಭೆಗೆ ಬಾರದಿದ್ದ: ವಿಚಾರಣೆಯ ಸ್ವಲ್ಪ ಮಟ್ಟಿಗೆ ಅತ್ಯಾದರದಿಂದ ನಡೆದು, ಅವರ ಆ7 ವನಕ್ಕೆ ಅಭ್ಯಂತರವು ಅಲ್ಲಿ ದ್ದವರಿಂದೇ ತೀರ್ಮಾನಿಸಲ್ಪಟ್ಟವು, ಆ ಬಳಿಕ ಎಷ್ಟೋ ವಿಚಾರಗಳು ನಡೆದುವು. ತಿಮ್ಮಕ್ಕನ ಗಂಡನ ಸಂಬಳ-ರಾಕ್ಕನ ಬಾವನ ವರಮಾನ ಸೀತಮ್ಮನ ಗಂಡನ ವಿತರಣೆಯಿಲ್ಲದೆ ಖರ್ಚು-ರಕ್ಕಿಣಿಯಮ್ಮನ ಮನ ಯ ಅಡುಗೆ-ಆಲಮೇಲಮ್ಮನ ಮನೆಯ ಸವ'ರಾಧನೆಯ ಆದರ-ತಿಮ್ಮ ಭಟ್ಟರ ಅಲೆದಾಟ-ಹದಿನಾಲ್ಕು ವರ್ಷವಾದರೂ ಆವಾಹಿತೆಯಾಗಿ ಕುವ ಗೌರಮ್ಮನ ಮಗಳ ವಿಚಾರ-ಕೃಷ್ಣರಾಯರ ಮಗನು ಹನ್ನೊಂ ದು ವರ್ಷವಾದರೂ ಉಪನಯನಕರ್ಮಹೀನನಾಗಿರುವ ವಿಷಯ- ೨ಧ ವಾ ವಿವಾಹ- ವಿದ್ಯಾಭಸ-ಇನ .ಷ್ಟೆಷ್ಟೋ ವಿಷಯಗಳು ಚರ್ಚಿಸಲ್ಪಟ್ಟುವು, ಅವೆಲ್ಲವನ್ನು ಹೇಳಬೇಕೆ ? ವಾಚಕರೆ ! ಇಷ್ಟಕ್ಕೆ ನೀವು ಬೇಸವಪಟ್ಟಿರಬೇಕಲ್ಲವೆ ? ನಾವು ಎಲ್ಲಾ ವಿಷಯಗಳನ್ನೂ, ಅವುಗಳ ಶೀರ್ವಾನಗಳನ್ನೂ ಬರೆವುದಿಲ್ಲ. ಎಷ್ಟೋ ವಿಚಾರಗಳು ನಡೆದುದರಲ್ಲಿ ಸುಶೀಲೆಯ ವೃತ್ತಾಂತವೂ ಹೊರ ಹೊರಟುದು, ಆ ವಿಷಯವು ಮತ್ರ ನಮಗೆ ಬೇಕಾದುದhoದ ಅದನ್ನು ಇಲ್ಲಿ ಉಲ್ಲೇಖಿಸುವುದು, ಆಗ್ರಹವಿಲ್ಲದೆ, ಬೇಸರಗೊಳ್ಳದೆ, ಓದಿದರೆ ಫಲವುಂಟು,