ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸು ? ತಿ ೭೧ ಥನ ಕೊಡಲಿಯೇಟನ್ನು ತಪ್ಪಿಸಿಕೊಳ್ಳದಿದ್ದರೆ: ಇದು ಚಪಲೆಯನ್ನು ಕೊಲ್ಲದಿದ್ದರೆ, ನಿಜವಾಗಿಯೂ ನಾನು ಇಂದಿನ ಈ ವಿಚಾರಣೆಗಾಗಿ ಇಲ್ಲಿಯ ವರೆಗೂ ಬರುವಂತಾಗುತ್ತಿರಲಿಲ್ಲ, ದೈವವಿಲಾಸದಿಂದ ಹಾಗಾ ಗಲಿ, ಆ ವೇಳೆಯಲ್ಲಿ ಅವರಿಬ್ಬರನ ಕೊಲ್ಲಬೇಕೆಂದಿದ್ದ ದುರ್ಬು ದ್ವಿಯು ಈಗ ಇಲ್ಲ, ಈಗ ತಂತ್ರನಾಥನನ್ನು ನೋಡಿ ಅತಿಯಾಗಿ ಕನಿಕರ ಪಡುತ್ತಿರುವೆನಲ್ಲ, ನನ್ನ ಅಕಾರಿಗಳಿಗಾಗಿ ನನ್ನನ್ನು ನಾನೇ ನಿಂದಿಸಿಕೊಳ್ಳುತ್ತಿರುವೆನು. ” ಎಂದು ಹೇಳುತ್ತಿದ್ದಂತೆಯೇ ಅನುಶಾ ಪಾಗ್ನಿ ಯಿಂದ ಸಂತಸಿಸುತ್ತೆ ಒಲವು ಹತ್ತು ಸಬ್ಬನಾಗಿ ನಿಂತಿದ್ದು, ಮತ್ತೆ ಚೇತರಿಸಿಕೊಂಡು:- “ಧರ್ಮಪ್ರಜ್ಞೆ ! ನನ್ನ ಅಪರಾಧಗಳು ಅನೇಕವಾಗಿವೆ. ಧರ್ಮ ಪತ್ನಿಯಲ್ಲಿ ದ್ರೋಹಿ ! ಸತೀಮಣಿಯಾದ ಪತ್ನಿಯ ಕೊಲೆಗಾಗಿ ಪ್ರಯತ್ನ ಪಟ್ಟ ಪಾಪಿ !! ಕುಲದ ಮಾನ-ಕೀರ್ತಿ ಗಳಿಗೆ ಕುಂದನ್ನು ತಂದ ನೀತಿಬಾಹಿರ !!! ಹಚಾಗಿ ಹೇಳುವುದೇನು ? ಆ ವೇಳೆಯಲ್ಲಿ ನನಗೆ ನಿವೇಚನಾಶಕ್ತಿಯೇ ಲೋಪವಾಗಿತ್ತೆಂದರೆ ಸಾಕಾಗಿದೆ. ಈಗ ಅದಕ್ಕಾಗಿ ಅನುತಾಪಪಟ್ಟ ನರಲುವುದೊಂದೇ ನನಗೆ ಫಲುಾಗಿದೆ, ನಿನ್ನ ದುಷ್ಟ ಮG ಗಳಿಗಾಗಿ ವಿಧಿಸಲ್ಪಡುವ ಕರಶಿಕ್ಷೆಯನ್ನು ಸಮಾಧಾನದಿಂದ ಅನುಭವಿಸಲು ಸಿದ್ಧನಾಗಿ ರವಿಸು, ಆದರೆ, ಆ ನನ್ನ ಧರ್ಮ ಪತ್ನಿಯನ್ನು ಒಮ್ಮೆ ಸಂದರ್ಶಿಸಿ, ೬೨6ಳಲ್ಲಿ ಕ್ಷಮೆಬೀಡಿ, ಅನುಮತಿ ನೆಲವಿ G ಬಳಿಕ ಯಾವ ಶಿಕ್ಷೆಗೆ ಬೇಕಾದ ಗುರಿಯಾಗುವೆನು, ಆ ಸಾದ್ವಿ ಯ ಉಪದೇಶವು, ಪ್ರತಿನಿಮಿಷದಲ್ಲಿಯೂ ನನ್ನ ಹೃದಯದಲ್ಲಿ ದವಾನಲದಂತೆ ಜೂಲಿ ಸುತ್ತಿರುವುದು, ಈ ಸಂತಾಪಕಮನಕ್ಕಾಗಿ ಆ ಪುಣ್ಯಮೂರ್ತಿಯಲ್ಲಿ ನನ್ನ ಅಪರಾಧ ಕ್ಷಮೆಯನ್ನು ಪ್ರಾರ್ಥಿಸಲು ನಿಶ್ಚಯಿಸಿರುತ್ತೇನೆ. ಅದುದರಿಂದ ಇದೊಂದು ಕೆಪಿ: Rbಕೆ .. ನ್ನು ಹೇಗಾದರು ಧರ್ಮ ಪ್ರಭುಗಳು 15. ಗ್ರಹಿಸ: ಕಾಗಿ ಬೇಡುತ್ತೇನೆ.