ಈ ಪುಟವನ್ನು ಪ್ರಕಟಿಸಲಾಗಿದೆ
೮೦
ಸತೀಹಿತೈಷಿಣಿ

ದೇವಿ | ಈ ನಿನ್ನ ದಿವ್ಯಸ್ವರೂಪದಿಂದಲೇ ಆನಂದಸಾಮ್ರಾಜ್ಯದಲ್ಲಿ ಸ್ವಾಮಿಯಾದ ವಿನೋದನೊಡಗೊಂಡು ಅಭಿಷಿಕ್ಷೆಯಾಗಿ, ಶಾಂತಿ, ದೃತಿ, ಕ್ಷಮೆ, ಸತ್ಯ, ಸಂತೋಷಗಳೆಂಬ ಪಂಚಾಯುಧಗಳನ್ನು ಧರಿಸಿ, ಸಾರ್ವಭೌಮಪದವಿಯನ್ನಲಂಕರಿಸುತ್ತಿರು | ನಿನ್ನ ಛತ್ರಭಾಯೆಯ ನ್ನಾಶ್ರಯಿಸಿಯೇ ನಮ್ಮೀ ಸ್ತ್ರೀಪ್ರಪಂಚವೂ, ಪ್ರಕಾಶಿಸುವಂತಾಗಲಿ ! |(ಅಂತಾಗಲಿ.)

ಕಾಲೇವರ್ಷತು ಪರ್ಜನ್ಯ ಪ್ರಥಿವೀ ಸಸ್ಯಶಾಲಿನೀ |
ದೇಶಸ್ಸ್ಯಾತ್ ಕ್ಷೋಭರಹಿತ ಕೋಭರಹಿತಃ ಸದ್ಭಕ್ತಾಸ್ಸಂತುನಿರ್ಭಯಃ ‖

ಶ್ರೀಕೃಷ್ಣಾರ್ಪಣಮಸ್ತು.