ಈ ಪುಟವನ್ನು ಪ್ರಕಟಿಸಲಾಗಿದೆ
ಸುಶೀಲೆ
೭೯

ಲೆಯೂ, ಉನ್ಮತ್ತೆಯಂತೆ, ಆನಂದಾಶ್ರುವನ್ನು ಸುರಿಸುತ್ತೆ ಪತಿಯನ್ನು ಗಾಢಾಲಿಂಗನಮಾಡಿಕೊಂಡಳು.

ಆ ಅನಂದಮಂದಿರದಲ್ಲಿ, ಪತಿಯ ಬಾಹು ಪಂಜರಮಧ್ಯದಲ್ಲಿ, ಸತೀಮಣಿ ಸುಶೀಲೆಯು, ಆನಂದದಾಯಿನಿಯಾದ ಅಧಿಷ್ಠಾತ್ರಿದೇ ವತೆಯಂತೆ ಪ್ರಕಾಶಿಸಿದಳು. ನೈಜವಾದ ಪತಿಪತ್ನೀಪ್ರೇಮಾನು ಬಂಧವು, ಒವತ್ತರವಾದುದಲ್ಲವೆ? ಸಂದೇಹವೇನು?

ಸಾಧು! ಸಾಧ್ವೀ! ಸಾಧುಸಾಧು!! ದುಸ್ಸಹವಾಸದಲ್ಲಿ ಸೇರಿ, ಕುಲಟೆಯ ಕುಟಿಲೋಕ್ತಿಗೆ ಮರುಳಾಗಿ,! ಪದಕ್ಕೊಳಗಾಗಿ ನರಳುತ್ತಿದ್ದ ಪತಿಯನ್ನು ಸನ್ಮಾರ್ಗಗಾಮಿಯನ್ನಾಗಿ ಮಾಡಿ, ದೇಶಹಿತಿಕಾರ್ಯದಲ್ಲಿ ಬದ್ದಾದುನಾಗುವಂತೆ ಮಾಡಿದ ನೀನಲ್ಲವೇ ನಮ್ಮ ಸಾಧುವಾದನಕ್ಕೆ ತಕ್ಕವಳು? ನೀನಲ್ಲವೇ ನಮ್ಮೀ ಸತೀಜೀವನಕ್ಕೆ ಪರ ಮಾದರ್ಶಳಾದವಳು?
ಸುಶೀಲೆ! ಈ ನನ್ನ ಲೋಕೋತ್ತರೆ, ಅದೆ ಅದ್ಭುತವಹಿಸಾಗ ರ್ಶಕಗಳಾದ ಸತ್ಯಕ್ಷವಾದ Jಾದಿ ಮನೋಯೋಗ ಶಕ್ತಿಯಲ್ಲಿ ಸ್ವಲ್ಪಕ್ಕೆ ಸ್ವಲ್ಪವಾದರೂ ಆಧುನಿಕ ಮಹಿಳೆಯರಿಂದ ಅನುರ್ಸಸಲ್ಪಟ್ಟ ನವಿಭಾ ರತಮಾತೆಯು ಧನ್ಯಳೇಸt ! ನಮ್ಮ ನೆರೆ ಸುತ್ತಿ ಮುತ್ತಿರುವ ಸ್ವಾಮಿ ದ್ರೋಹ ಪರನಿಂದೆ, ಆತ್ಮ ಸ್ತುತಿ, ಪ್ರಾಣಿಹಿಂಸೆ, ಅಸತ್ಯ ಅನ್ಯ ಛಿದ್ರಾನ್ವೇ ಷಣೆಗಳು ದೂರೀಕರಿಸಲ್ಪಟ್ಟು ಕರ್ಮಕ್ಷಮತೆ, ಸ್ನೇಹಪರಾಕಾಷ್ಠೆ ಗಳು ಮುಂದಾಗಿ ನಿಂದಲ್ಲಿ ನಮ್ಮ ಮಾತೆಯ ಸ್ವರ್ಗಸೌಂದಿಲ್ಯವನ್ನು ಧಿಕ್ಕ ರಿಸುವ ಪೂರ್ವಸೌಂದರವ, ಮತ್ತೆ ಪ್ರಕಾಶಿಸುವುದರಲ್ಲಿ ಸಂದೇಹ ವೇನು ? ಆದರೂ ನಮ್ಮ ಇದೊಂದು ಕJರಿಕೆಯನ್ನು ನೆರವೇರಿಸು ? ಸುಶೀಲೆ ! ನಿನ್ನ ಅದ್ಭುತ ತಪಃಪ್ರಭಾವದಿಂದ ಸುಪ್ರಸನ್ನನಾದ ಪರಮಾ ಆ ನ ಕ 27x ಆಟ ಕ್ಷ: ನವರಾ-ನುಷ್ಯ ಮಾತ್ರರನ್ನಾಗಿ ಮಾಡು |