92 ಹನುಮದ್ರಾಮಾಯಣ, ಡೆನುತಂ ತೋರ್ದಪನೋ ಎಂ || ಬಿನಮುದಯಂಗೆಯ್ಸನಬ್ಬನುದಯಾದ್ರಿಯೊಳಂ _f ೬೬ | ಬಿಸಿಲ್ಯಕ್ತಿಯ ವಿರಹಾಗ್ನಿಯೊ | ಬಿಸಜದ ಕಡುಗಿನಿಸೊ ಪೂರ್ವದಿಕೃತಿ ಪಣೆಯೊಳ್ || ಪೊಸೆದಿಟ್ಟ ರಕ್ತಚಂದನ | ರಸದುರುತಿಲಕಮೋ ಎನಿ ಶಶಿ ಕಣ್ಣ ಸೆದಂ |! ೬೮ || ಸುರರುಣಿಸಿನ ಗುಳಿಗೆಯೋ ಮಿಗೆ ! ಸುರಪನ ಸಾಮಜಮೊ ಪುಷ್ಕರಾಂಭೋನಿಧಿಯೋಳ್ || ಮಿರುವ ನೊರೆಯೊಟ್ಟಿಲೊ ಎನೆ | ಮೆರೆದುದು ಪರಿಯಿಂದ ತಣ್ಣದಿರನುರುಬಿಂಬಂ | ೬೯ | ಹರಿಯೋಲ್ಕು ದರ್ಶನಕರಂ | ಧರಣೀಶ್ವರನಂತೆ ಕುವಲಯೋದ್ಭಾಸಂ ಸಾ || ಗರನೊಲ್ ಹರಿಜಾತಪ್ರಿಯ | ತರನೆನಿಸುತೆ ರಾಜನೆಸೆದನಭಾಂಗಣದೊಳ್ || ೭೦ || ಕಡಲುರ್ಬ್ಬಿತು ಕಾರ್ಗತ್ತಲೆ | ಗಡಣಂ ತಳ್ಳಿ ದುದು ನೆಯ್ದ ಲಲಿರ್ದುದು ನಭದೊಳ್ || ಉಡುಗಣಮತಿಶೋಭಿಸಿದುದು | ಪೊಡವಿಯ ತಳಮೆಸೆದುದಮಲದುಗ್ಗಾರ್ಣವಲ್ | ೭೧ | ಬೆಳ್ಳಿಂಗಳ ಬೆಳಗಿನೊಳಂ | ನಾಲ್ಗೆ ಸೆಯಂ ಹನುಮನೀಕ್ಷಿಸುತ್ತಿರಲಾಗಳ್ | ಕಾಲ್ವೆಗೆದಶೋಕವನದಿಂ || ದೊಲ್ಲೋಯ್ತಂದಂ ಸರಾಗದಿಂದಂ ಪವನಂ | | ೬೨ | ತನುಜಾತಂ ಬಳಲ್ಲಂ ಮೇ | ದಿನಿಯಣುಗಿಯನರಸಿ ತಾಣಮಂ ತೋರ್ದ್ದಪೆನೆಂ |! ದೆನುತಂ ನಾನಾಸುಮಗಳ | ತನಿಗಂಪಂ ತಂದು ಬೀರುತಿದ್ದ ೯೦ ಮರುತಂ | | ೭೩ || ಈ ವನಮೊಂದಿರ್ಪ್ಪುದು ತಾ || ನೀ ವನಕಂ ಪೋಪೆನೆಂದು ಸೌಧಮನಿಳಿದುಂ || ತೀವಿದ ಸಂತಸದಿಂದಂ || ರಾವಣನುಪಮನ್ನೆದೆ ಪೊಸ್ಟಂ ಹನುಮಂ | ೭೪ || ೧೬ +
ಪುಟ:ಹನುಮದ್ದ್ರಾಮಾಯಣಂ.djvu/೧೦೦
ಈ ಪುಟವನ್ನು ಪರಿಶೀಲಿಸಲಾಗಿಲ್ಲ.