ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಷಷ್ಕಾ ಶ್ವಾಸ. 123 ಸಲೆ ಸವರಾತ್ರಿಯೊಳಂ ದಶ | ಗಳನೆಳ್ಳಂದುಂ ಸರಾಗದಿಂ ಭಾಷಿಸ ಕೇ || ಛಳುಕದೆ ನೋಡದೆ ಸೀತಾ | ಲಲನೆ ಮಹಾಕೋಪದಿಂದೆ ಪೇಳ್ವಳ್ ಖಳನೊಳ್ || ೧೨೦ || ಎಲವೊ ಖಳ ನಿನ್ನ ತಲೆಗಳ | ನಿಳಿಸಿ ನಿಶಾಚರರ ವಂಶವಿಷಸಾಗರಮಂ || ಕಲಕದೆ ಬಿಡುವುದೆ ರಘುಕುಲ | ತಿಳಕನ ದಿವ್ಯಾಸ್ತಮೈದೆ ಸುಳಿಯದಿರೆಂದಳ್ 1 ೧೨೧ | ತಿಂಗಳೆರಡರೊಳಗೀ ಮನು | ಜಾಂಗನೆ ವಶೆಯಪ್ಪ ತೆರದೆ ಗೆಯ್ಯುದೆನುತ್ತಂ || ಇಂಗಳ ಕಣ್ಣಳ್ಳವನ | ತಂ ಗಮಿಸಿದನಸುರನಾರಿಯರ ಮೇಳದೊಳಂ || ೧೨೨ || ಧರಣೀಸುತೆ ದುಃಖಂಗೊಳು | ತಿರೆ ಕಂಡಾನೊಡನೆ ನಿಮ್ಮ ಚರಿತಾವಳಿಯಂ || ತರಣಿಜದರ್ಶನವೃತ್ತಮ | ನೊರೆದೆಂ ತದ್ಧಾತ್ರಿಯಲ್ಲಿ ವೃಕ್ಷಾಗ್ರದೊಳಂ || ೧೨೩ || ರಘುವಂಶವಾರ್ಧಿಚಂದ್ರನ | ಸುಗುಣಕಥಾಶ್ರವಣಮಾಯ್ಯ ತನಗೆಂದೆನುತಂ || ಮೊಗವನ್ನು ನೋಡಿ ಕಾಣದೆ || ಬಗೆಬೊ೦ತಿಸುವ ಸಮಯಕಿಳಿದೆಂ ಮರನಿಂ || ೧೨೪ || ಪದಕೆರಗಿ ನಿಂದು ನಾನಾ | ವಿಧದಿಂ ಸಂಶಯನಿವೃತ್ತಿಯಪ್ಪಂತುಸಿರ್ದುಂ || ಸದಮಲಮುದ್ರಿಕೆಯಂ ಶಶಿ | ವದನೆಗೆ ಕೊಟ್ಟ ವಿತರುಃಖಮಂ ತಣ್ಣಿಸಿದಂ || ೧೨೫ | ತಿಂಗಳ್ಳಂಡಂಬುಧಿಯಂ || ತುಂಗುರಮಂ ನೋಡಿನೋಡಿ ಕಯೊಂಡೆಂದಳ್ || ಪಿಂಗುವ ಜೀವಮನುಳಿಸಿದೆ | ಕಂಗೊ ಕಿಸೀ ರಾಮಮುದ್ರಿಕೆಯನಿತ್ತೆನಗಂ || ೧೨೬ | ಅಸುರರ ಬಾಧೆಯೂಳಿ೦ ಜೀ ! ವಿಸಲಾರಂ ನೀನೆ ಕಂಡೆಯಲ್ಲಯ್ ಮಟ್ಟೋ !!