14 ಹನುಮದ್ರಾಮಾಯಣ. ಕಸಮುದ್ರಮನಿನ್ನೇನಾ | ನುಸಿರ್ದಪೆನಿನನೆನ್ನನೆಂದಿಗಂ ಕರೆದುಯ್ಯಂ | ೧೨೭ !! ಕುರಿಪನಿದನೀವುದೆನುತಂ || ವರಚೂಡಾಮಣಿಯನಿತ್ತು ಮುನ್ನಂ ವನದೊಳ್ || ಕರಟಂ ತಮ್ಮಂ ಬೆವರಿಸಿ || ದಿರಮಂ ನಿಮಗೊರೆವುದೆಂದು ಪೇಳರ್ನಲವಿಂ li ೧೨೮ | ಬಿರುನುಡಿಯನಾಡಿ ಕಳಿಸಿದ || ಪರಿಯಂ ಮಾನಸದೊಳಿಡದೆ ಶೀಘ್ರದೊಳೆನ್ನಂ || ಕರೆದುಝೇ ಯತ್ನದೊಳ್ತಾ | ನಿರಲೆನ್ನುತೆ ಲಕ್ಷಣಂಗೆ ಪೇಳೆನಲೆಂದೆಂ || ೧ರ್೨ || ಏವದೊ ಚಿಂತೆಯದಿಂ ನಿ | ಊಾ ವಾರ್ತೆಯನಾಲಿಸುತ್ತ ಮಾ ರಘುಜಂ ಸು | ಗ್ರೀವಾದ್ಯರೊಡನೆ ತಾಂ ರಾ | ಜೀವಾಂಬಕೆ ನಿಮ್ಮ ಪೊರೆಗೆ ಬರ್ಪಂ ನೈಜಂ 1 ೧೩೦ } ಎಂದು ಪದಕೆರಗಿ ಬೀಳ್ತಂ ! ಡಂದುಂ ತದ್ದನಮನೈದೆ ಮುರಿದುಂ ಸೆಣಸ | ಬೃಂದಸುರಾವಳಿಯಂ ಸಲೆ | ಕೊಂದೆಂ ನಿಮಿಷಾರ್ಧದಲ್ಲಿ ನಿಮ್ಮಯೆ ಕೃಪೆಯಿಂ || ೧೩೧ || ಮಲೆವುತೆ ರಾವಣದನುಜನ | ಬಳಿಗಂ ನಡೆತಂದು ಸರ್ವಲೋಕೇಶ್ವರನೊಳ್ || ಕಲಹಂ ಕಯೂಡದು ರವಿ | ಕುಲಜನ ಏಶಿಖಕ್ಕೆ ತನುವನೊಡ್ಡದಿರೆಂದೆಂ || ೧೩೨ || ಎನೆ ಕೋಪದೊಳಸುರೇಂದ್ರ | ತನಗೀ ಕಪಿ ಬುದ್ದಿ ಗಲಿಸೆವಂದುದೆ ಭರದಿಂ || ಕೊನೆವಾಲಮನುರಿಗೊಳಿಸುತೆ | ಬಿನದದೆ ಪುರಮಧ್ಯದಿಂದೆ ಪೊರಡಿವುದೆಂದು | ೧೩೩ || ಅಸುರಾವಳಿ ತನ್ನಂ ಭಂ | ಗಿಸಲವರಂ ಕೊಂದು ಪುರವನನಲಂಗಿತ್ತುಂ || ರಸೆಯಾತ್ಮಜೆಯಂ ಮಗುಳ್ಳಿ | ಕ್ಷಿಸಿ ವಾನರಸೇನೆವೆರಸುಮಿಲ್ಲಿಗೆ ಬಂದಂ || ೧೩೪ ||
ಪುಟ:ಹನುಮದ್ದ್ರಾಮಾಯಣಂ.djvu/೧೩೨
ಈ ಪುಟವನ್ನು ಪರಿಶೀಲಿಸಲಾಗಿಲ್ಲ.