ಸಸ್ತ ಮಾಶ್ವಾಸ. ಒ ವೃತ್ತ !! ಶ್ರೀಶಂ ವಿಶ್ವವಿರಾಜಿತಂ ದನುಜಮಾತಂಗೌಘಪಂಚಾನನಂ ! " ಕೀಶಾಧೀಶಸುಪೂಜಿತಂ ಪದನತವಾತಾಬ್ಲಿ ಚಂದ್ರೋಪಮಂ || ದೋಷಾರಣ್ಯದವಾಗ್ನಿರೂಪಸಮರಾನೀಕೇಷ್ಟದಾತಂ ನಭೋ | ಕೇಶಾನಂದಕರಂ ವರಂ ರಘುವರಂ ರಕ್ತಿ ಕೈ ತಾಂ ಸರ್ವರಂ! ೧ || ಕಂದ || ಧರಣಿಜೆಯ ದುಃಖಮಂ ಪರಿ | ಹರಿಸಿ ನಿಶಾಚರರನೆಲ್ಲನರೆದುಂ ಲಂಕಾ || ಪುರಮಂ ದಹಿಸುತೆ ರಘುಜಗೆ | ಪರಿತೋಷಂಗೆಯ ಹನುಮನಂತ್ರಿಗೆ ಮಣಿವೆಂ || ೨ || ಹನುಮನ ಚಾರುಚರಿತ್ರಮ | ನನುವಿಂ ಬಿತ್ತರಿಸಲಾದುದೆಮಗಾನಂದಂ || ಸನಯಂ ಮುಂಗತೆಯಂ ಪೇ | ಳೆನುತಂ ಮುನಿವಿತತಿ ಕೇಳೆ ಸೂತಂ ಪೇಳ್ತಂ | ೩ || ಅವಧರಿಪುದು ಮುನಿಗಳೆ ರಾ || ಘವನನಿಲಾತ್ಮಜನನೀಕ್ಷಿಸುತ್ತಂ ರವಿಸು | ಭವಗೆಂದಂ ಮಿತ್ರನ ಕೇ || ಇವನೆಸಗಿದ ಕಜ್ಜಕಿನ್ನು ಪಾಸಟೆಯುಂಟೇ ನೋಡಲಶಕ್ಯಂ ಕಡಲಂ | ರೂಢಿಯೊಳಂ ದಾಂಟಿ ಶತ್ತುಪುರದೊಳ್ ನೆರೆ ಕ | ಯೂಡಿದ ಖಳರಂ ಯಮಪುರಿ | ಗೋಡಿಸಿ ನಡೆತಂದನಿವನ ಸಾಹಸಕೆಯೇಂ ಇನಸುತ ನೀನೇಂ ಸುಕ್ಕತಿಯೋ | ಹನುಮಂತಂ ನಿನ್ನ ಮಂತ್ರಿಯಾದುದೆ ಚೋದ್ಯಂ || ಮನಮೊಲ್ಕುಲ ನೇಹದೆ ನೀ | ನೆನಗಂ ಸಖನಾದುದೆನ್ನ ಪುಣವಿಶೇಷಂ | ೬ | ಈ ವಾನರಬಲಮಿರಲುಂ | ರಾವಣನಂ ವಧಿಪುದೆನಗದೇಂ ಘನವೆಂದಂ | | ೫ |
ಪುಟ:ಹನುಮದ್ದ್ರಾಮಾಯಣಂ.djvu/೧೩೪
ಈ ಪುಟವನ್ನು ಪರಿಶೀಲಿಸಲಾಗಿಲ್ಲ.