ಸಪ್ತಮಾಶ್ವಾಸ. 127 ದಾ ವಾಯುಜಗೆಂದಂ ರಾ || ಜೀವಾಂಬಕನಧಿಕತೋಷದಿಂದವನಿದಿರೊಳ್ | ೭ | ನೆಲೆಯೆಂತಿರ್ಪ್ಪುದು ದನುಜನ | ಬಲಮೆಂತಿರ್ಕ್ಕುಂ ವಿಚಾರಿಸಿದ ವಿವರಮನಿ || «ಲಸದೆ ಪೇಳೆಂದೊಡೆ ರಘು | ಕುಲತಿಲಕನೊಳೆಂದನನಿಲಸಂಭವನಾಗಳ್ 11 ಲೆ || ವನನಿಧಿಯಿರ್ಪ್ಪುದು ಶತಯೋ | ಜನಮದರತ್ತಲ್ ತ್ರಿಕೂಟಗಿರಿಯಗ್ರದೊಳಂ || ಕನಕದ ಕೊಂಟೆಯ ಮಧ್ಯದೊ | ಛನುವಿಂದೆಸೆದಿರ್ಷ್ಟುದಸುರನಾಥನ ನಗರಂ 1 ೯ 11, ಜಳಮಧಿಕಮುಳ್ಳ ಪರಿಖಾ | ವಳಯದಿನೆಸವಾ ಪುರಕ್ಕೆ ಬಾಗಿಲ್ತಾಲ್ಲುಂ || ಖಳರಿರ್ಷ್ಪನರ್ಾನಾಯುಧ || ಗಳನಾಂತತಿಸಜ್ಞರಾಗಿ ತದ್ವಾರಗಳೊಳ್ | ೧೦ | ಘೋರಶತಷ್ಟಿಗಳಿಂ ದಿ | ಕ್ರೂರಿತವಾದ್ಯಂಗಳಿಂದೆ ಬಳಸಿದ ಸುಪ್ತಾ ಕಿ | ಕಾರಗಳಂ ಜಾಗ್ರತೆಯಿಂ | ಸೇರಿರ್ಪ್ಪ ಬಲೌಘದಿಂದೆ ತತ್ಪುರಮೆಸೆಗುಂ || || ಕರಿತುರಗರಥಪದಾತಿಯ || ನೆರವಿಯನಸುರೇಂದ್ರಪುತ್ರ ಸಚಿವಾದ್ಯರ ನಂ || ದಿರಗಳನುರುರಾಜಾಲಯ | ದಿರಮಂ ಬಣ್ಣಿಸುವೊಡೆನಗೆ ತೀರದು ದೇವಾ || || ೧೨ || ವಿತತಾಗ್ನಿಹೋತ್ರಮಂ ಮಾ | ಡುತೆ ವೇದಾಧ್ಯಯನದಿಂದೆ ರಾಕ್ಷಸರುಂ ಸಂ || ತತಮಿರ್ಷ್ಪಬ್ರಳಿಕೆ ದಯಾ || ಮತಿಶೌಚಾಚಾರಸತ್ಯ ಮೆಂಬುದನರಿಯರ್ | ೫ | ಕೊಂದೆಂ ಖಳರಂ ನಾಲ್ಕರೊ | ಳೊಂದಂಶಮನನಲಗಿತ್ತೆನಾ ಪತ್ರನಮಂ || ಮುಂದಪ್ಪ ಕಾರ್ಯಸಂಗತಿ | ಯಂ ದೇವರೆ ಬಲ್ಲಿರೆಂದನನಿಲಕುಮಾರಂ {{ ೧೪ |
ಪುಟ:ಹನುಮದ್ದ್ರಾಮಾಯಣಂ.djvu/೧೩೫
ಈ ಪುಟವನ್ನು ಪರಿಶೀಲಿಸಲಾಗಿಲ್ಲ.