ಸಪ್ತ ಮಾಶ್ವಾಸ. 129 ತಾಂ ಗಕ್ಕನೆ ನಡೆದುಂ ಕಪಿ || ಪುಂಗವನಳಶರಭಮುಖ್ಯರೆಲ್ಲರುತಿರ್ದ್ದರ್ 11 99 | ಗಣಿಸುವನಾವೊಂ ವಾನರ | ಗಣಮಂ ಬೆಸಲಾದುದವನಿಯೆನೆ ವಾಹಿನಿ ದ | ಕ್ಷಿಣಕಂ ಬರೆವರೆ ಪದನ | ಟ್ರನಕಳ್ಳಿದರಹಿಸಕೂರ್ಮರದನೇವೇಳ್ತಂ 1 ೨೩ 11 ಗಿರಿಯಂ ಪತ್ತು ತಮಿಳಿವುತೆ | ತರುಶಾಖೆಗೆ ನೆಗೆದುನೆಗೆದು ತಪ್ಪಲಕುಲಮಂ | ತಿರಿತಿರಿದುಂ ಸವಿಸವಿಯು | ತುರುಗರ್ಜನಗೆಯ್ದು ತಧಿಕವೇಗದೆ ನಡೆದರ್ || ೨೪ || ಭರದಿಂ ಸಹ್ಯಾದ್ರಿಯನುಳಿ | ದುರುಮಲಯಾಚಲಕೆ ಬಂದು ನಿಲ್ಲದೆ ಬಳಿಕಂ || ಮರುದಿನ ಸಾಯಾಹ್ನದೊಳಂ | ಶರಧಿಗೆ ರವಿಸೂನುವೆರಸು ಬಂದಂ ರಘುಜಂ 1 ೨೫ | ಹನುಮನ ಪೆಗಲಿಂದಿಳಿದುಂ | ವನಜಾಂಬಕನಾ ಸಮುದ್ರತೀರದೊಳಾಗ | ಇನುಜಂ ಸಹಿತಂ ಕುಳ್ಳಿರ | ಲಿನತನುಜಾತಾದರಿರ್ದರಾತನ ಪೊರೆಯೊಳ್ 1 * [| ಭೀಕರಝಷನಕ್ರಗಳಿಂ || ದಾಕಾಶಮನೈದೆ ಚುಂಬಿಸುವ ವೀಚಿಗಳಿಂ || ಹೀಕರಿಸುವ ಘೋಷಗಳಿಂ | ದಾ ಕಡಲಿರೆ ಕಾಣುತವನಿಪತಿಯಿಂತೆಂದಂ | || ೩೭ || ಈ ವಾರಿಧಿಯಂ ದಾಂಟುವ | ನಾವಾತನೊ ಪಾರಗಾಣೆನಾಮೆನುತುಂ ಸು | ಗ್ರೀವಾದ್ಯರನೀಕ್ಷಿಸೆ ಪರಿ | ದೇವನದಿಂದಿರ್ದ್ದರಖಿಳವಾನರವೀರರ್ | ರ | ಅತ್ತಲ್ ದಶಕಂಠಂ ನಿಜ | ಪತ್ತನಮಂ ವಿಶ್ವಕರ್ಮಮಯರಿಂದಂ ಸ ! ರ್ವೋತ್ತಮವೆನಲಾಗಿಸಿ ಮುದ | ವೆತ್ತೊಲಗಗೊಂಡು ಮೆರೆದನಾ ಮರುದಿನದೊಳ್ | ೨೯ |
ಪುಟ:ಹನುಮದ್ದ್ರಾಮಾಯಣಂ.djvu/೧೩೭
ಈ ಪುಟವನ್ನು ಪರಿಶೀಲಿಸಲಾಗಿಲ್ಲ.