ಹನುಮದ್ರಾಮಾಯಣ, ಶ್ರುತಿಮಯವಚನಗಳಿಂದಂ | ನುತಿಯಿಪ ನೀನಾಫಣೀಶನೋ ಸುರಗುರುವೊ | ಮತಿಯುತ ನಿನ್ನಭಿಧಾನವ | ನತಿಶಯದಿಂದೊರೆವುದೆಂದು ಕೇಳ್ತಂ ರಘುಜಂ || ೩೭ | ದೇವರಭಿಧಾನಮೇಂ ನೀ | ವಾವೂರಿಂ ಬಂದುದಾದುದೆಲ್ಲಿಹ ತಾಣಂ | ಈ ವಿವರಮನೊರೆಯಲ್ಲಿಡ | ಭಾವಮನಾಂ ಪೇಳ್ವನೆಂದು ಮಾರುತಿ ನುಡಿದಂ || ೩೮ !! ಮಾಣವಕನಿವಂ ಜಾಣಂ | ಕ್ಟೋಣಿಯೊಳೀತಂಗೆ ಪಾಂಗೆನಿಪರೋರ್ವರನುಂ || ಕಾಣೆನಿವಂಗೆಮ್ಮಯ ನೆಲೆ | ದಾಣಂ ಪೇಳೆಂದು ರಾಮನನುಜಂಗೆಂದಂ } ೩೯ | ರಾಮನನುಮತಿಯನಾಗ | 'ಕ್ಷೌಮಿತ್ರಿ ಸರಾಗದಿಂದೆ ಹನುಮಂಗೆಂದಂ || ಭೂಮಿಸುರೋತ್ತಮ ಕೇಳ್ಳೆ | ಹೇಮಾದ್ರಿಗೆ ತೆಂಕದೆಸೆಗೆ ಪುರಮೊಂದೆಸೆಗುಂ | ೪೦ | ಆ ನಗರಮಯೋಧ್ಯಾಖ್ಯಂ | ಭಾನುಕುಲೋದ್ಧೂತರಧಿಪರಾ ಪುರಮರಕಂ | ಮಾನಾಥನ ಕೃಪೆಯಿಂ ಸಂ | ನ್ಯಾನಗಳಂ ಪಡೆದು ರಾಜ್ಯ ಮಂ ಪಾಲಿಸಿದರ್ ರವಿಕುಲಪರಂಪರೆಯೋಳುದು | ಬವಿಸಿದನಜರಾಯನಾತನ ಕುಮಾರಂ ಭೂ !! ದಿವಿಜೇಂದ್ರರ, ದಶರಥನೃಪ | ನವಿರಳ ಸುಖದಿಂದಮಿರ್ದನಾ ಪುನದೊಳ್ 11 ೪೨ | ದಶರಥನೃಪಂಗೆ ಮೂವರ | ರಸಿಯರ್ಹೌಸಿಸುಮಿತ್ರಕೇಕಯಸುತಯರ್ | ಶಶಿವದನೆಯರೊಬ್ಬರೆ ಸಂ | ತಸದಿಂದರುವತ್ತು ಸಾಸಿರಬ್ಬ ಮುಮಾಗಲ್ ಸುತರಿಲ್ಲವೆಂದು ಯಜ್ಞಮ | 'ನತಿಶಯದಿಂ ಮಾಡೆ ಪುತ್ರರಾದರ್ನಾಲ್ವರ್ || } ೪೧ || \ ೪೩ |
ಪುಟ:ಹನುಮದ್ದ್ರಾಮಾಯಣಂ.djvu/೧೪
ಈ ಪುಟವನ್ನು ಪರಿಶೀಲಿಸಲಾಗಿಲ್ಲ.