136 ಹನುಮದ್ರಾಮಾಯಣ, | ೫ || | ೭೬ | || ೭೭ | ಸಚಿವರನೊಡಗೊಂಡುಂ ರಾ || ತ್ರಿಚರಾಧಿಪನನುಜನಧಿಕಭಯಭಕ್ತಿಗಳಿಂ | ರುಚಿರಾಂಗ ಪದ್ಮಲೋಚನ | ಸುಚರಿತ್ರ ಸುರೌಘವಂದ್ಯ ಶರಣಾಗೆಂದಂ ಶರಣು ಶರಣೆನುತೆ ರಘುಜನ | ಚರಣಾಬ್ದಕ್ಕೆರಗಿ ನಿಂದು ಕಯ್ಯುಗಿದುಂ ಭಾ || ಸ್ವರವಂಶೋತ್ತಂಸ ದಯಾ | ಕರ ರಾಘವ ರಾಮ ರಾಮ ಶರಣಾಗೆಂದಂ ದನುಜಾಂತಕ ಧಾತ್ರೀಭವ | ಧನದೋದಧಿನಾಥದಂಡಧರದೇವೇಂದ್ರಾ || "ನಿಮಿಷನುತ ದಶರಥಸುತ | ದಿನಪಾತ್ಮಜಪೋಷ ದೇವ ಶರಣಾಗೆಂದಂ ಪಲವಗೆಯಿಂದಂ ಸೀತಾ | ಲಲನೆಯರಂ ದೇವರೆಡೆಗೆ ಕಳಿಸೆಂದೆನುತಂ | ತಿಳಿಸಿದೊಡಾ ದಶಕಂಠಂ ! ಮುಳಿಯಲೆಂದೆನಿಂದು ರಕ್ಷಿಪುದೆಂದಂ ಎಂದ ವಿಭೀಷಣನಂ ರಘು | ನಂದನನತಿ ಕರುಣದಿಂದ ಮನ್ನಿಸುತಂ ಮೇ || ಣಿಂದಿಗೆ ನೀಂ ಗೆಯು ರುನುತಿ | ಯಿಂದಂ ಸಂತುಷ್ಟನಾದೆನೆಂದಂ ನಗುತಂ | ಪರಮದಯಾಳುವಲಾ ರಘು | ವರನವನಂ ಕರೆದು ಬೇಳ ವರಮಂ ನಿನಗಂ || ಕರುಣಿಪೆನೆಂದೆನೆ ದನುಜೇ | ಶ್ವರನಾಗಳ್ಳಯಸಿ ಬೇಳನಬ್ಲ್ಯಾಕ್ಷನೊಳಂ ಸತತಂ ನೆಲೆಗೊಳ್ಳವನೀ | ಸುತೆವೆರಸುಂ ದೇವ ನೀನೆ ಮಚ್ಛತದೊಳಂ | ಮತಿಮಾಯೆಯೊಳಡಗದೆ ರಘು | ಪತಿ ನಿಮ್ಮಂ ಜಾನಿಪಂತೆ ಕರುಣಿಪುದೆಂದಂ ಲೇಸಂ ಪೇಳಮ್ ನಿನ್ನೋಳ್ | ವಾಸಂಗೆಯ್ದ ರ್ಪ್ರೆನಿದಕೆ ಸಂದೆಯಮಿಲ್ಲಂ | || ೭೮ || | ೭೯ | | ಲೆಂ || | ೮ |
ಪುಟ:ಹನುಮದ್ದ್ರಾಮಾಯಣಂ.djvu/೧೪೪
ಈ ಪುಟವನ್ನು ಪರಿಶೀಲಿಸಲಾಗಿಲ್ಲ.