178 ಹನುಮದ್ರಾಮಾಯಣ. ಲೇಸಯ್ ಲಕ್ಷ್ಮಣ ನಿನಗೀ ! ಸಾಸಂ ನೆರೆ ಯೋಗ್ಯ ಮಪ್ಪುದಾದೊಡಮುಂ ನಿ | ನೀ ಸಮರವೀರ್ಯಮಂ ತಡೆ | ಲೇಸೆನಿಕುಂ ರಾವಣಾಜಿ ತಾನೆನಗೆಂದಂ | {{ ೪೫ | ಶರಧನುವಂ ಪಿಡಿದುಂ ರಘು | ವರನತಿಕೋಪದೊಳೆ ಯುದ್ಧ ಕೆಯ್ತರಲಾಗಳ್ || ಕರಮಂ ಮುಗಿದನಿಲಸುತಂ | ಗರುಡನ ವೊಲ್ಯನ ಹೆಗಲೊಳೇರಿಸಿಕೊಂಡಂ { ೪೬ | ಅನಿತರೊಳತ್ತಲ್ ರಾವಣ | ದನುಜಂ ಚೇತರಿಸಿ ದಿವ್ಯರಥಮನಡರ್ದ್ದುಂ || ಘನಗರ್ಜನೆಗೆಯ್ಯುತ್ತಂ || ವನಜಾಕ್ಷನ ಬಳಿಗೆ ತೇರನುಂ ಚಲಿಯಿಸಿದಂ | ೪೭ || ಆನಾರೆಂದರಿಯದೆ ಸು | ಮಾನದೊಳೆಯ್ತಂದೆಯ ಮಾನವ ನಿನ್ನಂ | ತಾನುಳಿಸೆಂ ನೀನಿದಕನು || ಮಾನಂಗೊಳೆವೇಡಮೆಂದು ಬಾಣಮನುಗಿದಂ \\ ಇಲೆ || ತಿರುವಿಗೆ ತುಡಿಸಿ ಮಹಾಸ್ಯಮ | ನುರುಸತ್ಯ ದೆ ಸೆಳೆದು ಕರ್ಣಪರ್ಯಂತಂ ಸ || ತ್ವರಮೆಚ್ಚಂ ಬೊಮ್ಮಾಂಡಂ | ಬಿರಿವೊಲ್ ಕಡುಗಿನಿಸಿನಿಂದಮಾ ದಶಕಂಠಂ {{ ೪೯ | ಸುರತತಿ ಕಂಪಿಸುತಿರೆ ರಘು | ವರನಾಶುಗವೊಂದನುಗಿದು ಬಿಡೆ ತಚ್ಚರಮುಂ || ಭರದಿಂ ಖಂಡಿಸಿ ರಾವಣ | ನುರುರಥಮಂ ಮುರಿದು ಮಗುಳೆವಂದುದು ಡೊಣೆಗಂ | ೫೦ || ಬೆಕ್ಕಸವಟ್ಟ ಸುರೇಶಂ || ಗಕ್ಕನೆ ಬಿಲ್ಲೋಲ್ಲ ಗಳಾಂತು ಕಡುಗಿನಿಸಿಂದಂ | ದಿಕ್ಕೆಲದಸುರರ್ ಪೊಗಳಲ್ | ಬಿಕ್ಕಿದನವನೀಶನಂಗದೊಳ್ಳಣೆ ಬಿತ್ತಂ | ೫೧ | ಸರಲಂ ಕಡಿದಿಡಿದುಡಿದುಂ | ಸರಭಸವುಂ ರಾಮನಸ್ಸಜಾಲಮನಿಸಲುಂ ||
ಪುಟ:ಹನುಮದ್ದ್ರಾಮಾಯಣಂ.djvu/೧೮೬
ಈ ಪುಟವನ್ನು ಪರಿಶೀಲಿಸಲಾಗಿಲ್ಲ.