ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ನವಮಾಶ್ವಾಸ. 179 ಅರೆಕೊರೆದುಚ್ಚಿದುದಸುರೇ ! ಶ್ವರನಂಗಮನೇವೊಗಳ್ನುರುಸಾಹಸಮಂ | ೫೨ | ಈ ನರಗಿನಿತೇನೆನುತುಂ || ದಾನವಪತಿ ಕೋಪದಿಂದೆ ದಿವ್ಯಾಸ್ತಗಳಂ || ತಾನಿಸುತಾರ್ಬಟಿಗೆಯಂ || ಭೂನಕಂ ಕಂಪಿಸಲ್ಕಮದನೇವೇಳ್ತಂ | ೫೩ || ಕಿಡಿಗರೆದುಂ ಭೋರ್ಮೊರೆದುಂ | ಸಿಡಿಲಂದದೆ ಬರ್ಪ್ಪ ಕಣೆಯನಾ ರಘುರಾಮಂ | ಕಡಿದುರುಬಾಣಮನೆಟ್ಟೂಡೆ | ಗುಡುಗುಡಿಸುತ್ತ ಸುರನಾದನಂ ಪೊಯ್ದು ದಣ೦ | ೫೪ || ಖತಿಯಿಂದುರುಶಸ್ತ್ರಾಸ್ತ್ರ | ಪ್ರತತಿಯನಿಸುತಿರ್ದ್ದನಂದು ರಾವಣದನುಜಂ || ಕ್ಷಿತಿಪತಿ ತರಿತರಿದಸುರನ | ಧೃತಿಯಂ ಕಿಡಿಸುತ್ತುಮಿರ್ದ್ದನಮರರ್ ಪೊಗಳಲ್_|೫೫ | ಸುರವರಜಂಭರ ಯುದ್ಧ ಮೊ || ಗಿರಿಶಾಂಧಕದೈತ್ಯ ಸಮರಮೋ ತಾನೆಂಬೋಲ್ | ಧುರದೊಳುಂದದೆ ಕಂದದೆ || ಸರಭಸವುಂ ಸೆಣಸುತಿರ್ದ್ದರವರತಿವೀರರ್ | ೫೬ | ನಿಲದೆ ಬಳಲ್ಲಂ ಸಮರದೆ | ಕಲಿಯೇರಲ್ ಮಗುಳೆ ಸೆಣಸಲೆಳಪುದು ಹಿತಂ | ದಿಳೆಯರಸಂ ಪವನಾತ್ಮಜ | ಮೊಳೆ ಪೇಳರ್ಧೆ೦ದುಬಾಣಮಂ ತೆಗೆದೆಚ್ಚಂ || ೫೭ ) ಸರಭಸವುಂ ಶರಮಸುರನ | ತುರಗಾವಳಿ ಸೂತಶಕಟಶರಚಾಪಗಳಂ || ವರಮಣಿಕೋಟೀರಮನುಂ | ತರಿದವನಂ ಕೆಡಿಪಿ ಬಂದುದತಿಸತ್ವರದಿಂ || ೫ಲೆ | ವದನಗಳಿಂ ನಾಸಿಕದಿಂ | ರುಧಿರಮನುರೆ ಕಾರ್ದು ಮುಚ್ಚೆದಳೆದಸುರೇಂದ್ರ | ಒದರುತೆ ಬಿಳ್ಳಿರೆ ಕಂಡಂ | ದುದಿತಮಹಾದಯೆಯಿನವನಿಪತಿಯಿಂತೆಂದಂ || ೫೯ )