ಈ ಪುಟವನ್ನು ಪರಿಶೀಲಿಸಲಾಗಿಲ್ಲ.
ದಶಮಾಶಸ. 203 ಗರಕಂ ಯೂ ಪ್ರಾಕ್ಷ, ಬರೆ || ವರೆಮೈಂದಂ ಬಡಿದು ಕೆಡವಿದಂ ತತ್ವಳನಂ || ೫೨ 11, ಜವದಿಂ ಶೋಣಿತಸಯನಂ | ಬವರದೊಳಂ ಕೀಶಸುಭಟಬಲಮಂ ಸದೆನಲ್ | ದ್ವಿವಿದಕಪೀಂದ್ರ ತದಾ | ನನಂ ಘನವೃಕ್ಷದಿಂದೆ ಬಡಿದೊರಗಿಸಿದಂ 11 ೫೩ | ಕುಂಭಶ್ರವಣನ ಪುತ್ರಂ || ಕುಂಭಾಸುರನಧಿಕಗರ್ವದಿಂದೆಯ್ತಂದುಂ || ಕುಂಭಿನಿಚಯಮಂ ಕೇಸರಿ | ಡಿಂಭಂ ಪೊಯ್ಯ೦ತು ಸದದನಗಚರಕುಲಮಂ
ಕಂಡದಸುರಂ ಮುಳಿಸಿ | ಕೆಂಗರಿಗೊಲ್ವೆಗೆದು ತುಡಿಸಿ ಬಿಲ್ವೆದೆಗಾಗಳ್ | ಪುಂಗವನೆರ್ದೆಗೆಚ್ಚು ನಿಂದನುದ್ ರವದಿಂ | ಗಿರಿಗೆರಗುವ ಸಿಡಿಲಂದದೊ | ಳುರುಮಷ್ಟಿಯಿನಿನಜನಸುರನೆರ್ದೆಯಂ ತಿವಿಯಲ್ | ಪರಿಯೋ೪ ಜರ್ಜರಿತವಾದುದಾ ಖಳನಂಗಂ | ೫೭ | ಮುಳಿಸಿಂ ನಿಕುಂಭದೈತ್ಯಂ | ಖಳಬಲಮಂ ಕೂಡಿಕೊಂಡು ಕಪಿವಾಹಿನಿಯಂ | ಕಲಿಹನುಮನಿದಿರ್ಟ್ಟೋ ಸಿಂದನಾಜಿಗಮವನೊಳ್ | ೫ಲೆ | ಕದನಂಗೆಯಳಿಯೆವೇಡವೆಂದೆನುತಂ ತೀ | ಯುಧಮಂ ತೆಗೆದೆಚ್ಚನಮರವೃಂದಂ ಬೆದರಲ್ | ! ೫೯ |