14 ಹನುಮದ್ರಾಮಾಯಣ. ವಿದಿತಪಿತೃಕೃತ್ಯಮಂ ಸುರ | ನದಿಯೋಳ್ಳಿ ರಚಿಸಿ ವಸಿಷ್ಠ ಮುನಿಮತದಿಂದಂ || ಉದರಾಗ್ನಿಯನುರೆ ತಣ್ಣಿಸಿ | ಪದುಳದೆ ಭರತಂಗೆ ಪೇಳನೀ ರಘುವೀರಂ | ೯೭). ನಡೆ ನೀನಯೋಧ್ಯಕಂ ಪೊರೆ | ಪೊಡವಿಯನತಿಸೌಖ್ಯದಿಂದೆ ಮೊದಲಿನೊಲೊಲ್ಲುಂ | ತಡೆಯದೆ ಯಾಚಕಜನಕಂ || ಕುಡು ಬೇಳ್ವುದನೆಂದೊಡಾತನಗ್ರಜಗೆಂದಂ 1 Fಲ || ತರಣಿ-ಲೋದ್ಭವರೆಲ್ಲರ್ | ದೊರೆತನಮಂ ಪಿರಿಯ ಕುವರಗಿತ್ತುಂ ವನದೊಳ್ || ಚರಿಸಿ ಪರಕೆಯಿದುದಂ || ಗುರುಮುಖದಿಂ ಕೇಳಿಬಲ್ಲೆ ನಾಲಿಪುದರಸಾ | ೯೯ | ದೇವನೆ ಬಿಜಯಂಗೆಯ್ತಾ | ಭೂವಳಯಕ್ಕಧಿಪನಾಗಿ ಪಾಲಿಪುದನಿಶಂ | ಗೋವಿಪ್ರರನೆನ್ನುತೆ ಮೃದು | ಭಾವದೆ ಚರಣಾಬ್ದಕೆರಗಿ ನಿಂದಂ ಭರತಂ || ೧೦೦ | ಗುರುವಚನಮಲಂಫ್ಯಂ ಕೇಳ್ | ಭರತನೆ ಪದಿನಾಲ್ಕುಬರಿಸಮಾಗಲ್ಬರ್ಪೆಂ || ಭರದಿಂ ನಡೆ ಪುರಕೆಂದುಂ | ಕರುಣದೆ ಪಾವುಗೆಯನಿತ್ತ ನಾತಗೆ ರಘುಜಂ | \\ n | ಈರೇಳು ಬಚ್ಚರಕ್ಕಂ || ಬಾರದಿರುಗುವೆನಗ್ಗಿ ಯಂ ತಾನೆನುತಂ || ಶ್ರೀರಘುನಾಥನ ಚರಣಾಂ|| ಭೋರುಹಕಭಿನಮಿಸಿ ಸೀತೆಗಾನತನಾದಂ || ೫೨ | ಎನ್ನಂ ಮನ್ನಿಸಿ ಭರತಂ || ರನ್ನದ ಪಾವುಗೆಯನ್ನೆದೆ ಶಿರದೊಳ್ವಾಳುಂ || ಸನ್ನುತಿಗೆಯ್ಯುತೆ ಬೀಳೆ | ಖಿನ್ನಳಾನಾಗಿ ಕೈಕೆ ರಘುಜನೊಳೆಂದಳ್ || ೧08 | ತಾಂ ಗೆಯ್ದ ಪರಾಧಗಳಂ | ನೀಂ ಗಣನೆಗೆ ತಾರದಿಂದು ನಡೆತಂದು ಕೃಪಾ ||
ಪುಟ:ಹನುಮದ್ದ್ರಾಮಾಯಣಂ.djvu/೨೨
ಈ ಪುಟವನ್ನು ಪರಿಶೀಲಿಸಲಾಗಿಲ್ಲ.