ಪ್ರಥಮಾಶ್ವಾಸ. ಪಾಂಗನೆ ಸಲಹೆನೆ ನೀಲನಿ | ಭಾಂಗಂ ಕಾರುಣ್ಯದಿಂದಮವಳೊಡನೆಂದಂ || ೧೦೪ | ಸುರರೆಸಗಿದ ಕಬ್ಬಕ್ಕಂ || ಬರಿದೇ ನೀನೇಕೆ ಮರುಗುತಿಹೆ ಮುನಿಜನಮಂ || ಪೊರೆದೆಯ್ತರ್ಪo ನಡೆಯೆಂ ! ದುರುಕಾರ್ಯಮನೈದೆ ಪೇಳು ಕಳುಹಿದನವಳಂ || Mಃ || ಕಂಬನಿದುಂಬಿರ್ಪನ್ನೆಗೆ | ಕುಂಬಿಟ್ಟತಿಭಕ್ತಿಯಿಂದೆ ಮನ್ನಿಸಿ ಬಳಿಕೆ 11 ನಂಬಿಕೆಗಂ ವಂದಿಸಿ ವಿಧಿ | ಸಂಭವನ ಪದಾಬ್ದಕೆರಗಿದಂ ರಘುವೀರಂ || ೧೦೬ || ಕರುಣದೆ ಶತ್ರುಂಚಯನು | ಖ್ಯರನುಂ ಬೀಳ್ಕೊಟ್ಟೂಡೈದೆ ಭರತನಯೋಧ್ಯಾ || ಪುರಕಂ ಪೋಗದೆ ಪಾವನ | ತರ ನಂದಿಗ್ರಾಮಕೆಯ್ದಿದನೆನುತೆ ಕೇಳ್ತಂ 1 ೧೭ | ಪುರದತ್ತಣಿಂದಮೆಯ್ತ | ರ್ಪರ ಸಂದಣಿ ಬಹುಳಮಾಗಲಲ್ಲಿಂ ಪೊರಮ || ಟ್ಟುರುತರಮಾದಿಮುನೀ | ಶ್ವರನಾಶ್ರಮದೆಡೆಗೆವಂದೆವಾವತಿಮುದದಿಂ | ೧೦ಲೆ || ತನ್ನುನಿಯಂ ಕಂಡರಗ | ಲ್ಲಿನ್ನಯನೀಂ ಬಂದ ಕಜ್ಮಂ ತಿಳಿದಿರ್ಸೆಂ || ಮಾನಸದೊಳ್ಳೆಲಸು ಚ | ಗನ್ಮಯ ನೀನೆಂದು ರಘುಜನಂ ಮನ್ನಿಸಿದಂ || ೧ರ್೯ | ಯತಿಯನುಮತಿಯಿಂದ ಕಿತಿ | ಸುತೆ ತಾನೊಳವೊಕ್ಕು ಪರಮಪಾವನೆ ಸುಪತಿ || ವ್ರತೆಯನಸೂಯೆಗೆ ವಂದಿಸ | ಲತಿಶಯದಿಂ ಪರಸಿ ಸತ್ಕರಿಸಿದಳುದದಿಂ \\ ೧೧೦ 11, ಆ ರಿಸಿಯಿಂ ಕಳಿಪಿಸಿಕೊಂ | ಡೀ ರಘುಪತಿ ಪಿಂದೆಮುಂದೆ ನಾವೆಲ್ತರೆ ಸೀ || ತಾರಮಣಿ ಮಧ್ಯದೊಳ್ಳರೆ ! ಘೋರಾಕೃತಿಯಿಂ ವಿರಾಧದನುಜಂ ಬಂದಂ || mಂ 11,
ಪುಟ:ಹನುಮದ್ದ್ರಾಮಾಯಣಂ.djvu/೨೩
ಈ ಪುಟವನ್ನು ಪರಿಶೀಲಿಸಲಾಗಿಲ್ಲ.