22:) ಏಕಾದಶಾಶ್ವಾಸ. ಜಗಮುಂ ಬಾಯ್ತಿಡುವಂದದೊ | ಇಗಣಿತಶಸ್ತ್ರಾಸ್ತವರ್ಷಮಂ ಕರೆದನಣಂ | ಬ೭ || ಸತ್ವರದಿಂ ರವಿಚಂ ನಿಜ | ಸತ್ಯದೊಳೊಂದದಿಯಿಂದೆ ತಡೆದಿಡೆ ಕಿನಿಸಿo | ಸತ್ತಾಧಿಕದನುಒ೦ ತಿ | ಗೃತ್ತಿಟ್ಟತನಂ ಸರಾಗದಿಂದಂ ವಿಡಿದಂ | ೩೮ | ಕಾಣುತೆ ಒಂಭಾಹಿತಸುತ || ಮಾಣವಕಂ ರೋಷದಿಂದೆ ಒಂದೊಂದು ಮಹಾ !! ಕೊಣೀಧರದಿಂ ಸದೆದಂ ! ಕೌಣಪನಂ ರವಿಜನಂಗದನನಪ್ಪುವಿನಂ | ರ್& | ದನುಜ್ಜರ್ ಮಡಿಯಲ್ ನಿಟ್ಟಿಸಿ | ಕನಂತೆ ತಾಂ ತೇರನೇರ್ದು ಭರದಿಂದಂ ರಾ || ಮನ ಸಮುಖದೊಳಿಂದುಂ || ಘನನಾದಂಗೆಯ್ದನಸುರನಾಯಕನಾಗಳ 11 ೪೦ | ಇದಿರಾಂತು ಲಕ್ಷಣಂ ಬೆ | (Fದೆ ಕಡುವಿಂದಂ ಶಿಲೀಮುಖಗಳೆಂ ಕಯೋಂ || ಡುದಿತಕ್ರೋಧದೊಳಂ ದರ | ವದನನನೆಚ್ಚಾರ್ದನಸುರರುಂ ತಲ್ಲಣಿಸಲ್ 1 ೪೧ || ಅವನಂ ನೋಯಿಸಿ ಶರದಿಂ || ಒವಮೋಳ್ ರಾಘವನ ಮೇಲ್ವೆ ಮಾರ್ಗಣಕುಲಮಂ | ಕವಿಸಿದನಾಕಾಶಂ ಭೂ || ಭುವನಂ ಕಂಪಿಸುವ ತೆರದೊಳಸುರಾಧೀಶಂ {{ {೨ | ಬೆರ್ಚ್ಚದೆ ತಾಣಗಳಂ | ಚುರ್ಚ್ಚವ ರೌದಾಸ್ಯದಿಂದೆ ಚಾನಕಿಯರಸಂ || ಕೊರ್ಚ್ಚಿದನತ್ಯಾಘಾತಕೆ || ನುಚ್ಚುನೂರಾಗೆ ಕೋಪಕಲಿತಂ ರಾಮಂ | ೪೩ || ಆ ಶರಮಂ ಎಂಡಿಸಿ ಮೇ ! ಣಾಸುರನಾಧಂ ಸರೋಷಮುಂ ಕಾರ್ಮುಕದಿಂ | ದಾಸುರಗರ್ವದೊಳಂ ತಾ | ನಾಸುರಮಾರ್ಗಣಮನೈದೆ ತೆಗೆದಾರ್ವೆಭ 1 ೪೪ |
ಪುಟ:ಹನುಮದ್ದ್ರಾಮಾಯಣಂ.djvu/೨೩೧
ಈ ಪುಟವನ್ನು ಪರಿಶೀಲಿಸಲಾಗಿಲ್ಲ.