234 ಹನುಮದ್ರಾಮಾಯಣ ಭರದಿಂ ಬಾಲದ ಕೊಂಬೆಯ } ನರಕೊರೆರುಂ ನೋಡೆ ಸಾಧ್ಯವಾಗದೆ ಗೋಣುಂ || ಔರಿಯಲ್ ಕೊರಗುತೆ ಕುಂದುತೆ | ಪರತಂದಾಂಗೆ ವೇಳನಾ ವೃತ್ತ ಮನುಂ || ೧೨ || ಏನದ್ಭುತವೆಂದೆನುತಂ ! ದಾನವಸತಿ ಪ್ರದಂಷ್ಟನೆಂಬಾಸುರನಂ !! ಸೀನತಿವೇಗಂ ಫೋ) ಸಿ | ದಾನಿಸಿ ನಡೆತರ್ಪ್ಪುದೆಂದು ಕಳಿಸಿದನವನಂ || ೧೬ || ಅವನೆಂದುಂ ಗರ್ವದೆ | ವವಿದಂಷ್ಟ್ರಗಳಿ೦ದೆ ಛಿದ್ರಿಸುವೆನೆಂದೆನುತುಂ || ಜವದಿಂ ಕೊರೆದು ತಂದುಂ | ತಿವಿಯಂ ಮುಂದುವಸುರನುರುದಂಷ್ಟಂಗಳ | ೧೭ ? ಕಕ್ಕಸಮಿವೆಂದು ದನುಂ || ಗಕ್ಕನೆ ನಡೆತಂದು ಬಲ್ಲಹಂಗರಿಪಲ್ಕಂ || ಬೆಕ್ಕಸವಟ್ಟುಂ ಬಳಿಗುಂ || ದಕ್ಕಿಸಲೇಗೆಯ್ದೆನೆಂದು ಯೋಚಿಸುತಿದ್ರ್ರ || ೧೮ | ಹನುಮನ ಸಾಹಸವಿದು ಸ | ದ್ವಿನಯೋವಾಯದೆ ಸುಯತಮಂ ಗೆಯ್ದ ಪೆನೆಂ || ದೆನುತಂ ಮಹಿರಾವಣನುಂ | ಮನದೊಳಿಳಿದೊಂದುಪಾಯಮಂ ನೆನೆದನವಂ | ೧೯ | ಆ ಸೆನೆಗಾಸ್ಕನಿ ವಿ | ಭೀಷಣನಾನವನ ಪರಿಮೂಳತಿವೇಗದೊಳಂ | ವೇಷಂದಾಳು೦ ಪೊಡವೆ || ಸೀ ಸಮಯದೊಳೆಂದು ತಾಳ್ಳನವನಾಕೃತಿಯಂ || ೨೦ | ನಡೆತಂದೊಯ್ಯನೆ ದುಃಓಂ | ಒಡುವಾಮಾಯೆಯ ವಿಭೀಷಣಾಸುರನಂ ಕಂ || ಡೊಡನೇಕ ದುಃಖಿಪೆ ನಿಸ | ಗಡರ ಭಯಮೇವುದೆಂದನನಿಲಕುಮಾರಂ 11 ೨೧ | ಪಾತಾಳಲಂಕೆಯಂ ವಿ | ಖ್ಯಾತಂ ಮಹಿರಾವಣಾದನುಟಾಧೀಶಂ !
ಪುಟ:ಹನುಮದ್ದ್ರಾಮಾಯಣಂ.djvu/೨೪೨
ಈ ಪುಟವನ್ನು ಪರಿಶೀಲಿಸಲಾಗಿಲ್ಲ.