238 ಹನುಮದಾಮಾಯಣ. ಸಾಕಯ್ ಕಂಡೆ ನೀನಿ || ನೀ ಕಪಟದ ರೂಪನಡಗಿಸಯ್ ದೈತ್ಯಂ ನಿ || ನ್ಯಾ ಕಾರಂದಾಳಂ ನಿಜ | ಮಾ ಕವಡಿಯ ತಾಣವಾವುದೆಂದಂ ಹನುಮಂ || ೪೫ | ಆನಾಡಿದ ನಿಷ್ಟುರಮಂ | ಸೀನಿದೆಯೆ ಮನದೊಳಸುರನುರನಗರಕೆ ಪಂ | ಧಾನಮನುಂ ತೋರಲ್ ತ | ದ್ವಾನವನಂ ಸವೆದು ತರ್ಪ್ಪೆನವನೀಶ್ವರರಂ } ೪೬ !! ನಿನ್ನಯ ನೆಲೆಯ ಗುಣಸಂ || ಪನ್ನನೆ ತಿಳಿದೆ ಸುರಾರಿವನಸಭೆಯೊಳು !! ನಿನ್ನಂ ಸೋಂಕದು ಪಾಪಂ || ಸನ್ನು ತ ದಯೆಗೆಯ್ದು ತೋರ ಮಾರ್ಗವನೆನಗಂ 11 ೪೭ !! ಇಂತನಿಂಜನೆನೆ ಕೇಳುಂ | ಸಂತಸದಿಂ ಪೂರ್ವರೂವಮಂ ತಾಳುತ್ತುಂ || ತಾಂ ತಳ್ಳದೆ ಮಾರುತಿಗಂ || ಪಂಧಾನಮನೈದೆ ತೋರ್ದ್ದನಾ ಸರಮೇಶಂ !! ೪ಲೆ || ಲಂಕೆಗೆ ದಕ್ಷಿಣದಿಶೆಯೊಳ | ಗಂ ಕಡುಸೊಬಗಾಂತು ಮೆರೆವ ಕೊಳನಂ ತೋರ್ದುo || ಪಂಕಟನಾಳದೊಳಿಳಿಯತೆ | ಧೋಂಕನೆ ನಡೆಯೆಂದು ಪೇಳನವನೊಳ್ ಭರದಿಂ || ೪೯ || ಪಂಚಾಣುರೂವದಿಂದಂ | ಚಂಚಲಿಸದೆ ಪದ್ಮನಾಭಸಧದೊಳಗಿಳಿದುಂ ! ಕಾಂಚನಮಣಿವೆಳಗಿನ ೧ಳಂ | ವಿಂಚುವ ತತ್ಪುರಮನೈ- ಕಂಡು ಹನುಮಂ || ೫೦ || ಸರಭಸಮಂ ಪೋಗುವ ಕಪಿ | ವರನಂ ಕಂಡೊರ್ವ ಮನನರನಾಗಳ್ || ಭರದೆ ತರುಬಿದಂ ನಿಲ್ ಮುಂ | ಬರಿಯದಿರೆನುತಂ ಸರೋಷವುಂ ಮಾರುತಿಯಂ || ೫೦ || ನೀನೇತಕೆ ತಡೆದನೆ ಝಷ | ವಾನರ ನಗೆಕತದಿನದು
ಪುಟ:ಹನುಮದ್ದ್ರಾಮಾಯಣಂ.djvu/೨೪೬
ಈ ಪುಟವನ್ನು ಪರಿಶೀಲಿಸಲಾಗಿಲ್ಲ.