239 ದ್ವಾದಶಾಶ್ವಾಸ. ಜೀ ನರರೂಪಮನೀಕ್ಷಿಸೆ | ಮಾನಸಕಂ ಚೋದ್ಯವಾದುದೆಂದಂ ಹನುಮಂ | ೫೨ | ನಿನಗೇತರ್ಕ್ಕೆಲವೋ ಮ | ಜನನದ ಸಂಗತಿ ಸರಾಗದಿಂ ನಿನ್ನ ಸುವಂ || ಇವಜನ ಪೊರೆಗಂ ಕಳಿ ಪುವೆ | ನೆನುತಂ ಕಡುಗಿನಿಸಿನಿಂದೆ ಗರ್ಜಿಸಿ ನಿಂದಂ | ೫೩ | ಕೊಂದವೆನೆಂದೊಡೆ ಕಯ್ದ ಲ್ | ಮುಂದಕ್ಖಂ ಬರ್ಪುದಿಲ್ಲಮಿನ್ನಿ ಚಿತ್ರಂ || ಪೊಂದರೆ ದಯೆಯಂ ಗಮಿಸುವೊ | ಡಂ ದಾರಿಯನೀಯವೆಳ್ಳುಮೆನಗಂ ಭರದಿಂ _ || ೫೪ || ಪ್ರತಿಭಟರಾಮುಲ್ಲಂ ನೀಂ || ೩ತಿಗೊಳದೆನ್ನೊಡನೆ ಪೇಳ ಜನ್ಮಸ್ಥಿತಿಯಂ || ಅತಿಸಂತೋಷಂಬಡುವೆ | ಮತಿ ನೇಹಮನಾಶಿಸುವುದದೆಂದಂ ಹನುಮಂ | ೫೫ !! ಆಲಿಪುದಾದೊಡೆ ಬಾಯ್ | ಕಾಲೋಪಮಪವನಪುತ್ರನಂ ಪೂರ್ವದೊಳಂ || ಬಾಲತ್ತದೊಳರ್ಕನ ಸುವಿ || ಶಾಲಂ ಮಂಡಲಮನೈದೆ ತುಡುಕಿದ ಭಟನಂ || ೫೬ || ಅವನ ಸುತಂ ತಾನೆಂತೆನೆ || ವಿವರಿಸುವೆ ಖಷ ವಕಗಿರಿಶಿಖರದೊಳಂ | ರವಿಸಂಭವಿಸಿರಲಿಲ್ಲಿಗೆ || ಜವದಿಂ ಶ್ರೀರಾಮನೈದೆ ಬಂದಂ ಗಡ ಕೇಳ್ || ೫೭ | ಆತನೆ ಹರಿ ಗಡ ತತ್ಯತಿ || ಸೀತೆಯೆ ರವೆ ಗಡ ನಿಶಾಚರಾವಳಿಯು ಸಂ || ಘಾತಿಪೊಡಂ ಬಂದಂ ಗಡ | ಭೂ ತಳಪತಿ ವಂಬರಧನ ತನುಜಂ ಗಡ ಕೆಳ್ || ೫ಲೆ || ಆ ನರನಾಧನ ಸತಿಯಂ | ದಾನವನತಿ ಲಂಕೆಗುಯ್ಯನೆಂಬುದನರಿದುಂ || ಭಾನುಸುತಂ ಕಳಿಪಲ್ ಪವ | ಮಾನಾತ್ಮಜನಂಬುರಾಶಿಯಂ ನೆಗೆದನಣಂ || ೫೯ ||
ಪುಟ:ಹನುಮದ್ದ್ರಾಮಾಯಣಂ.djvu/೨೪೭
ಈ ಪುಟವನ್ನು ಪರಿಶೀಲಿಸಲಾಗಿಲ್ಲ.