18 ಹನುಮದ್ರಾಮಾಯಣ. ಮುನಿನಾಥವಿಶ್ರವಸುಗಂ | ಜನಿಸಿದ ಖಳರಾವಣಂಗೆ ತಾನೊಲಿದೀಯ H ಅನಿಮಿಷರಾಕ್ಷಸಪನ್ನಗ | ಜನರಿಂದಂ ಮರಣವಿಲ್ಲ ಮೆಂದುಂ ವರಮಂ | ೧೨೭ | ಒಂದುಳಿದಿರ್ಪುದು ಮಾನವ ! ರಿಂದವಗಂ ಸಾವು ಬರ್ಪುದೆಂಬುದು ಕರುಣಾ | ಸಿಂಧುವೆ ನೀನಾ ಖಳನಂ | ಕೊಂದುಂ ರಕ್ಷಿಪುದು ಕೃಪೆಯೊಳೀ ಸುರಕುಲಮಂ || ೧೨೮ || ಮೊರೆಯಿಡುತಿದೆ ದೇವಗಣಂ | ಮೊರೆಯಂ ಕೇಳೋಲು ಬಂದು ಮೆಯೋರೆನುತಂ || ಸರಸಿಜಪೀಠಂ ಕೂಗಿಡೆ | ಸರಸೋಕ್ತಿಗಳೆದೆ ಕೇಳಿಸಿತ್ತಾಗಸದೊಳ್ || ೧೨೯ || ವನಜಾಸನ ಕೇಳುದಿಸುವೆ ! ನಿನವಂಶಜಪಂಕ್ತಿರಥನ ಸತಿ ಕೌಸಲೆಯೊಳ್ | ದನುಜಾಧಮನಂ ಕೊಲೈಂ | ಜನಿಸುಗೆಯಮರಾಳಿ ವಾನರಾಕೃತಿಯಿಂದಂ || ೧೦೦ | ನೆರೆ ನಾಲ್ಕು ರೂಪಿನಿಂದವ | ತರಿಸುವೆನಾ ಶಂಖಚಕಶೇಷರ್ಸಹಿತಂ | ಧರೆಯ ಪೊರೆಯನಿಳುಹುವೆನೆಂ || ದೊರೆದ ಮಹಾದಿವ್ಯವಾಣಿಯಂ ಕೇ ನಜಂ 11 ೧೫೧ 18, ಹರಿಯ ಕೃಪೆಯಾದುದಂ ಕೇ | ಳಿರೆ ದಿವಿಜರ್ನಿವು ಪೋಗಿ ಗಿರಿವನದೊಳಾ | ನರಋಕ್ಷ ಮುಖ್ಯರೂಪಂ | ಧರಿಯಿಸಿ ಹರಿಗಂ ಸಹಾಯಮಂ ಮಾಳ್ಳು ದಣಂ H ೧೩೨ # ಎಂದಜನತ್ತಂ ಪೋಗಲ್ | ವೃಂದಾರಕರೆಲ್ಲರಿಳೆಯೊಳವತರಿಯಿಸಿ ಕಿ || ಮೈಂಧಾದ್ರಿಯೊಳಿರ್ಪಗೊ್ರ ! ವಿಂದಂ ತಾನೆಂದಿಗೈದೆ ಬರ್ಪನೆನುತ್ತಂ || ೧೩೩ | ಹರಿ ನೀನೆ ಶೇಷನೀತಂ || ಧರಣೀಸುತೆ ಲಕ್ಷ್ಮಿಯೆಂಬುದು ತಿಳಿದಿರ್ಪೆಂ ||
ಪುಟ:ಹನುಮದ್ದ್ರಾಮಾಯಣಂ.djvu/೨೬
ಈ ಪುಟವನ್ನು ಪರಿಶೀಲಿಸಲಾಗಿಲ್ಲ.