ಪ್ರಥಮಾಶ್ವಾಸ. ಮಾಪತಿಯಂಘಿಯನೀಕ್ಷಿಪ | ತಾಪಸಸಂದೋಹಮಿರ್ದುದಾಶ್ರಮದೆಡೆಯೊಳ್ || ೧೯ | ಸಿದ್ದಾ ಸನ ಪದ್ಮಾಸನ | ಬಾಸನ ಕರ್ಮಕುಕ್ಕುಟಾಸನದಿಂದಂ || ಬದ್ದಿ ಸಿ ಮಾರುತನಂ ಮುನಿ | ವೃದ್ದಾವಳಿ ಶೋಭಿಸಿತ್ತು ಮದನೇವೇಳ್ತಂ || ೧೨೦ } ಪೊಡವಿಯಣುಗಿಲಕ್ಷಣರನು | ಮೊಡಗೊಂಡುಂ ರಾಮನೈದೆ ಬಂದಿಹನೆನುತಂ || ಮೃಡಸನ್ನಿಭ ಕುಂಭೋದ್ಭವ | ನೊಡನಾತನ ಶಿಷ್ಯನಾಡೆ ಬರಿಸಿದನೆಮ್ಮಂ 11 ೧೨೧ || ತಾರಾಗಣಮಧ್ಯದೊಳಂ | ರಾರಾಜಿಪ ಚಂದ್ರನಂತೆ ಮುನಿಮಂಡಲದೊಳ್ || ಶ್ರೀರಾಮನಾಮಮಹಿಮೆಯ | ನಾ ರಿಸಿ ರಿಸಿಕುಳಕೆ ಬೋಧಿಸುತ್ತಿರಲಾಗಳ || ೧೨೨ || ರಾಮನತಿಭಕ್ತಿಭಾವದೊ | ೪ಾ ಮುನಿನಾಧಂಗೆ ಮಣಿಯಲಾತಂ ಮುದದಿ || ಶ್ರೀಮನ್ಮಂಗಲಮಹಿಮ ನಿ | ರಾಮಯ ಜಯಜಯತುಮೆಂದು ಪೀಠಮನಿತ್ತಂ || ೧೨೩ || ಸೀತೆಸಹಿತವೆಪ್ಪಿರೆ ರಘು | ನಾಥನನುಪಚರಿಸಿಯರ್ಫ್ಯಪಾದ್ಯಮಸಿತ್ತುಂ || ಪೂತ ಫಲಂಗಳನೊಪ್ಪಿಸಿ | ಪ್ರೀತಿಯೋಳಂ ರಾಮನೊಡನೆ ಮುನಿಯಿಂತೆಂದಂ || ೧೨೪ | ರಾವಣನುಪಹತಿಗಂ ದಿವಿ | ಚಾವಳಿ ನಿಲಲಾರದಬ್ಬಭವಗಂ ದೂರ | ಜ್ಞಾ ವಿಧಿ ಯೋಚನೆಗೆಯ್ಯು | ತಾ ವಿಬುಧರ್ಸಹಿತ ಸಾರ್ದನಿಂಗಡಲನಣಂ || ೧೨೫ಃ || ದೇವ ನಿರಾಮಯ ನಿರುಪಮ | ಭಾವಜಪಿತ ಭವಹೃದಂಬುಜನಿಕೇತನ ರಾ || ಜೀವಾಂಬಕ ಸಚರಾಚರ | ಜೀವಾಂತರ್ಯಾಮಿ ಫಾಲಿಸೆಂದ | ೧೨೬ ||
ಪುಟ:ಹನುಮದ್ದ್ರಾಮಾಯಣಂ.djvu/೨೫
ಈ ಪುಟವನ್ನು ಪರಿಶೀಲಿಸಲಾಗಿಲ್ಲ.