288 ಹನುಮದ್ರಾಮಾಯಣ, ತ ದರಮಂ ಬಿನ್ನವಿಸಲ್ ರಘು | ವರನಿಳಿಪಿದನಿಳೆಗೆ ರಾಜರಾಜನ ರಥಮಂ || ೧೪೨ | ಒಸರ್ವಾನಂದಾಶ್ರುಗಳಂ | ಬಿಸಜೋಪಮವಾದಗಟ್ಟೆ ಸೇಚನಗೆಯ್ಯುಂ | ಕುಸುಮಾಕ್ಷತೆಗಳನೆಸೆದ || ರ್ಪಿಸಿ ವಂದನಗೆಯು ನುತಿಸಿದಂ ಭರತನೃಪಂ || ೧೪& | ಗೆದಪ್ಪಿ ಮೆಯ್ದಡವಿ ಬಗೆ | ಬಗೆಯಿಂ ಮುದ್ದಿಡುತೆ ಮರ್ಧ್ಯೆಯಂ ಘ್ರಾಣಿಸುತಂ || ದೊಗುಮಿಗೆಯಾನಂದದೆ ದೃಗು | ಯುಗಳದೆ ಜಲಮುಡಿಯೆ ನುಡಿದನಾ ರಘುರಾಮಂ || ೧೪೪ | ಎನ್ನಿಂದಾಯಸವಾದುದು | ನಿನ್ನೊಡಲ್ಲೆ ಪಿರಿದು ನೊಂದೆ ವಿಧಿಕೃತವೆನುತಂ !! ಮಸ್ತಿ ಸೆ ಶತ್ರುಘ್ನಂ ಸುರ | ಸನ್ನು ತನಡಿಗಟ್ಟೆ ಮಣಿದನತಿಭಕ್ತಿಯೋಳಂ || ೧೪೫ | ಅವನಂ ತಳ್ಳಿಸಿ ಮುದ್ದಿಸಿ ! ನವೆದೆಯಲಾ ಮೌನಿವೃತ್ತಿಯೋಳ್ ನೀನೆನುತಂ || ದವಿರಳಮುದದಿಂ ಮನ್ನಿಸ | ಅವನಿಜೆಗಂ ಮಣಿದು ಮಗುಳೆ ನಿಂದರ್ ನಲವಿಂ ! ೧೪೬ | ನೀನೇ ಕೃತಪುಣ್ಯಂ ಜಗ | ತೀನಾಥನ ಪಾದಪದ್ಯಸೇವೆಯೋಳಂ ಸ | ನ್ಯಾನಿತನಾದೆಯಾ ಎಂ | ದಾನಂದದೆ ಭರತನಪ್ಪಿದಂ ಲಕ್ಷ್ಮಣನಂ || ೪೭ | ಚರಣಕ್ಕೆರಗಿದನಾತನೊ || ಇುರುತರಸದ್ಭಕ್ತಿಯಿಂದೆ ಶತ್ರುಘ್ನಂ ವಾ || ನರನಾಧವಿಭೀಷಣಮು | ಖ್ಯರನೊಲವಿಂ ಮನ್ನಿಸುತ್ತುವಿರ್ದ್ದ೦ ಭರತಂ || ೧೪ಲೆ | ವಿಧಿಪುತ್ರವಾಮದೇವರ | ಪದದರ್ಶನವಾಗಲೆಳು ರಾಘವದೇವಂ !! ಸದಮಲಭಕ್ತಿಯಿನೆರಗಲ್ | ಮುದದಿಂ ಪರಸಿದರಯೋನಿಜಾರಾಘವರಂ || ೧ರ್೪ |
ಪುಟ:ಹನುಮದ್ದ್ರಾಮಾಯಣಂ.djvu/೨೯೬
ಈ ಪುಟವನ್ನು ಪರಿಶೀಲಿಸಲಾಗಿಲ್ಲ.