ಚತುರ್ದಶಾಶ್ವಾಸ. 289 ನಿಲದಾ ನಿಜಮಾತೆಯ ಪದ | ನಲಿನಕ್ಕಂ ಭಕ್ತಿಯಿಂದೆ ವಂದಿಸಲುಂ ಕೌ || ಸಲೆ ನೆತ್ತಿಯನಾಘಾಣಿಸಿ | ನಲವಿಂ ಮೆಯ್ದ ಡವಿ ಮುದ್ದಿಸಿದಳಾ ಮಗನಂ || ೧೫೦ || ಎನಗಂ ಸುತನೆನಿಸುತೆ ಮ | ತನುವಂ ಪೂತತೆಯನೆಯ್ಲಿಸಿದೆ ನೀಂ ಸಾಕ್ಷಾ | ಧ್ವನಜಾಸನಜನಕನಲಾ | ಎನುತಾನಂದಾಶ್ರುವೂರಿತೇಕಣೆಯಾದಳ 1 ೧೫೧ 11, ಮಗುಳೆರಗುತೆ ಕೈಕಯೆಗಂ || ಮಿಗೆ ವಂದಿಸಿ ಮಗಧಪುತ್ರಿಗಭಿನಮಿಸುತೆ ಕ || ಯುಗಿದಿತರಮಾತ್ಮಗಳಂ | ಮಿಗೆ ಮಣಿಯುತ್ತುಂ ಸರಾಗದಿಂದಂ ನಿಂದಂ 11 ೧೫೨ || ಚರಣಕ್ಕೆರಗಲ್ ಲಕ್ಷಣ | ನುರುಮುದದಿಂ ಕುಶಲವಾರ್ತೆಯಂ ಕೇಳುತ್ತುಂ || ಪರಸುತ್ತುಂ ತನ್ಮಾತೆಯ | ಗುರುತರಸಂತೋಷಯುಕ್ತಮಾನಸರಾದರ್ { ೧೫೩ || ಚರಣಕ್ಕೆರಗಿದ ಸೀತಾ || ತರುಣಿಯನಮರ್ದಪ್ಪಿ ನೇಹದಿಂ ಮುಡಿಯಂ ನೇ || ವರಿಸುತ ತರುಣಿಯರೊಳ್ ನೀ || ನುರುಸಾಧಿಯೆನುತ್ತೆ ಪರಸಿದಳ್ ಕೌಸಲೆಯುಂ | ೧೫೪ | ಅತ್ತೆವಿರೆಲ್ಲರ್ಗ್ಗ೦ ಮುದ || ವೆತ್ತುಂ ಭೂಚಾತೆ ವಂದಿಸಲ್ ಪರಕೆಗಳು | ಇತರ್ ಬಳಿಯಂ ಸುನ್ದನ | ಗೋತ್ರಮನಾರಿಯರನೈದೆ ಮನ್ನಿಸಿದರಣಂ || ೧೫೫ || ಎಲ್ಲರನುಂ ಮನ್ನಿಸಿ ರಘು | ವಲ್ಲಭನೇರ್ದ್ದಭವಮಿತ್ರನುರುಪುಷ್ಪಕಮಂ || ಉಲ್ಲಾಸದೊಳೆಯ್ತಂದಂ | ಬುಲ್ಲಯ್ಸಲ್ ಸಕಲಿದೆ ಭರತಾಶ್ರಮಕಂ | ೧೫೬ } ಇಳೆಯಣುಗಿವೆರಸು ರಾಘವ | ನೊಲವಿಂ ಪುಷ್ಟಕಮನಿಳಿದನೆಲ್ಲರ್ ಬಳಸಲ್ ||
ಪುಟ:ಹನುಮದ್ದ್ರಾಮಾಯಣಂ.djvu/೨೯೭
ಈ ಪುಟವನ್ನು ಪರಿಶೀಲಿಸಲಾಗಿಲ್ಲ.