ಪಂಚದ ಶಾಶ್ವಾಸ. -- ಕಂದ || Υ 19 ಸಲೆ ತುಳಸನ್ನವೆಟ್ಟ ಮೆಯ್ಯನೆ ನಿನ್ನ || || ೨ | ವೃತ್ತ ! ರಂಗದ್ರತ್ನಗಣಾಂಚಿತೋಜ್ವಲಕಿರೀಟಾಲಂಕೃತಂ ನಿರ್ಮಲೋ | ತುಂಗಸ್ವರ್ಣಮಯಪ್ರಭಾಕ೦ತಹರ್ಯಕ್ಷಾಸನಸ್ಥಂ ಮನೋ | ಜ್ಞಾಂಗೋದ್ಭಾಸಚಿತಾರ್ಕಕೊಟಿವಿಲಸದ್ಯಮಾಸುತಾಶೋಭಿತೋ ? ತೃಂಗಂ ಮಾಳ್ಳಮಗಿಷ್ಟಮಂ ಕರುಣದಿಂ ಸೀತಾಧವ ರಾಘವಂ ! ೧ | ಅಲರ್ಗಣೆಯನ ಕಣೆಯಂ ಗೆ ! ಲೈಲರ್ಗುವರನೆ ಸೊನ್ನವೆಟ್ಟ ಮೆಯ್ಯನೆ ನಿನ್ನಂ || ಸಲೆ ತುಳಿಲ್ಗೆಯ್ತಂ ಕುಡು ನೀಂ | ತಳಿರ್ಗೆಯಿಂದೆನಗೆ ಬೇಳ್ವುದೆಲ್ಲಮನನಿಶಂ ವರತಾಪಸರಿರ ಕೇಳುಂ || ಭರತಪ್ರಾರ್ಥನೆಯನೈದೆ ಕಯ್ಯಂಡುಂ ಸ ! ದ್ಗುರುಗಳ ಮತದಿಂ ರಘುಜಂ | ಪುರಕಂ ಬರೆ ಸಜ್ಜುಗೆಯು ಮಂತ್ರಿಯೊಳುಸಿ ರ್ದc ತರಿಸ ಮಹಾರಧಮಂ ಗಜ | ತುರಗಾವಳಿಶಕಟನಿಚಯಮಂ ವೇಗದೊಳಂ || ಬರಿಸಯ್ ಸೂತರನ್ನೆಲ್ಲಂ || ಬರುವೆಂ ನಿಜನಗರಕೆಂದನಾ ರಘುವೀರಂ || ೪ |; ರಾಮಾಜ್ಞೆ ಯೋಳಂ ನಗರದೆ || ನೇಮದೊಳಂ ತೋರಣಂಗಳಳವಟ್ಟುವ ಸ !! ದ್ವಾ ಮಾವಳಿಗಳ್ ಸುರಭಿ | ಸೊಮಾನ್ವಿತನಾದುವಂದು ವೇಳೆ ನದೇನಂ | ೫೪ 8: ತಂದಂ ಸುಮಂತನತುಲ | ಸ್ಯಂದನಮುಂ ಬಂದುದಮಿತವಾಹನಸಿಚಯಂ ಸಂದಣಿಸಿತ್ತುರುವಾದ್ಯದ || ಗೊಂದಣಮಾ ಪುರದ ಗಣಿಕೆಯರ್ ನಡೆತಂದರ್ ಮುನಿಪವಸಿಷ್ಠನ ಮತದಿಂ | ವನಜಾಕ್ಷಂ ಸೀತೆವೆರಸು ಬಂದು ಮಹಾಸ್ಯಂ || ೬
ಪುಟ:ಹನುಮದ್ದ್ರಾಮಾಯಣಂ.djvu/೩೦೦
ಈ ಪುಟವನ್ನು ಪರಿಶೀಲಿಸಲಾಗಿಲ್ಲ.