ಈ ಪುಟವನ್ನು ಪರಿಶೀಲಿಸಲಾಗಿಲ್ಲ.
ಚತುರ್ದಶಾಶ್ವಾಸ. 291 ಮುನ್ನಿನ ವೊಲ್ ಧನನಾಥನ | ಸನ್ನಿಧಿಯಿಂದೊಪ್ಪು ತಿರ್ನ್ನುದೆನುತಂ ಜಗತೀ || ಸನ್ನು ತನಾ ಪುಷ್ಪಕಮಂ || ಮನ್ನಿಸಿ ಬೀಳ್ಕೊಟ್ಟಿನಮರನಿಚಯಂ ನಲಿಯಲ್ 11 ೧೬೫ # ಸಕಲರ್ಬೆರಸುಂ ರಘುನಾ ! ಯಕನತಿಸಂತೋಷದಿಂದೆ ರಾಜಿಸುತಿರ್ದ್ದo | ಸುಕರಂ ತಾನೆನುತಂ ಮುನಿ | ನಿಕರಕ್ಕಂ ನಿಯಿಂದೆ ಪೇಳ್ಳಂ ಸೂತಂ || ೧೬೬ | -at