ದ್ವಿತೀಯಾಶ್ವಾಸ. 23 ಹರಿ ನೀನೆಂಬುದ ಬಲ್ಲೆಂ | ಧರಣಿಸುತೆ ಲಕ್ಷ್ಮಿಯೆಂಬುದಂ ತಿಳಿದಿರ್ಪೆo | ನರರಿಂ ರಾವಣದೈತ್ಯಗೆ | ಮರಣಂ ಮಿಗೆ ಬರ್ಪುದೆಂಬುದಂ ಕೇಳೋ ರ್ಪo 11 ೨೩ || ಮುನಿವೇಷದಿಂದೆ ರಾವಣ | ದನುಜಂ ಬಂದವನಿತನುಜೆಯಂ ಕಳುಯ್ದಂ || ಇನಸುತನ ಸಹಾಯದೆ ನೀಂ | ವನನಿಧಿಯಂ ದಾಂಟಿ ದೈತ್ಯನಂ ಕೊಲ್ವೆ ದಿಟಂ || ೨೪ || ಪಾಪವಶದಿಂದ ರಾಕ್ಷಸ | ರೂಪಂದಾಳಿರ್ದೆನಿನ್ನೆಗಂ ನಿರ್ಮಲಸೀ || ತಾಪತಿ ನಿನ್ನಯ ಕರುಣದೊ | ಭೀ ಪರಿ ತಾನಾದೆನೆಂದು ನುತಿಯಿಸಿ ಪೋದಂ • 11 ೨೫ || ತರಣಿಯ ಸುತನಂ ನೋಳ್ಕೊಡೆ | ಭರದಿಂದಂ ಶಬರಿಯೆಂಬಳಾಶ್ರಮದೆಡೆಗಂ || ಬರಲಾರೆ ಕಂಡು ಲಕ್ಷ್ಮಿ || ವರನೆಂಬುದ ಬಲ್ಲೆನೆಂದು ಸತ್ಕರಿಯಿಸಿದ 11 9೬ | ನಿನ್ನಡಿದಾವರೆಯಂ ಕಾ | ಇನ್ನೆಗಮಿಾ ತನುವನಿಟ್ಟು ಕೊಂಡಾನಿರ್ದೆಂ || ಇನ್ನೊಂದರೆಗಳಿಗೆಯ ಮಾ | ರ್ದೆನ್ನ ಕಳೇಬರಮವೀಕ್ಷಿಪುದುಮೆಂದಾಗಳ್ 11 ೨೭ || ನರತನುವಂ ಜಠರಾಗ್ನಿಯೊ | ಳುರಿಪಿಸಿ ಭರದಿಂದೆ ದಿವ್ಯರೂಪಂದಳೆದುಂ | ಮಿರುವ ವಿಮಾನಮನೇರ್ದುo | ಸರಿದಳುನಿಲೋಕದೆಡೆಗೆ ಕೇಳ್ಯಾಣವಕಾ 11 ಅಲೆ 11, ನಡೆತಂದೆವಾ ಬಳಿಯಊಾ | ಪೊಡವಿಗೆ ವರಋಷ್ಯಮೂಕಸನ್ನಿಧಿಗಿಂದುಂ || ಜಡಜಾಪ್ತಜನೆಲ್ಲಿರ್ಪo | ನುಡಿ ನೀಂ ತಿಳಿದಿರ್ದೊಡೆಮ್ಮೊಳೆಲೆ ಭೂದೇವಾ 11 ೨೯ ! ಇಂತಾ ಲಕ್ಷ್ಮಣನೊರೆಯ | ಬೃಂತೋಷದೊಳನಿಲಪುತ್ರನಾಗಳ್ಳಿತಾ ||
ಪುಟ:ಹನುಮದ್ದ್ರಾಮಾಯಣಂ.djvu/೩೧
ಈ ಪುಟವನ್ನು ಪರಿಶೀಲಿಸಲಾಗಿಲ್ಲ.