ಈ ಪುಟವನ್ನು ಪರಿಶೀಲಿಸಲಾಗಿಲ್ಲ.

239 ದ್ವಾದಶಾಶ್ವಾಸ. ಜೀ ನರರೂಪವನೀಕ್ಷಿಸೆ | ಮಾನಸಕಂ ಚೋದ್ಯವಾದುದೆಂದರೆ ಹನುಮಂ | ೫೨ | ನಿನಗೇತರ್ಕ್ಕೆಲವೋ ಮ | ಜನನದ ಸಂಗತಿ ಸರಾಗದಿಂ ನಿನ್ನ ಸುವಂ || ಇನಜನ ಪೊರೆಗಂ ಕಳಿಪುವೆ | ನೆನುತಂ ಕಡುಗಿನಿಸಿನಿಂದೆ ಗರ್ಜಿಸಿ ನಿಂದಂ | ೫೩ {! ಕೊಂದವೆನೆಂದೊಡೆ ಕಯ್ದ ಲ್ | ಮುಂದಕ್ಕಂ ಬರ್ಪುದಿ�ಮಿನ್ನಿ ಚಿತ್ರಂ | ಪೊಂದಿರೆ ದಯೆಯಂ ಗವಿಸುವೊ | ಡಂ ದಾರಿಯನೀಯವೆಳ್ಳುಮೆನಗಂ ಭರದಿಂ

_| ೫೫ !! ಆಲಿಪುದಾದೊಡೆ ಬಲ್ಲಮ್ | ಕಾಲೋಪಮಪವನಪುತ್ರನಂ ಪೂರ್ವದೊಳಂ || ಬಾಲತ್ತದೊಳರ್ಕನ ಸುವಿ || ಶಾಲಂ ಮಂಡಲಮನೈದೆ ತುಡುಕಿದ ಭಟನಂ
೫೬ ಅವನ ಸುತಂ ತಾನೆಂತೆನೆ ರವಿಸಂಭವನಿರಲ್ಲಿಗೆ ಜವದಿಂ ಶ್ರೀರಾಮನೈದೆ ಬಂದಂ ಗಡ ಕೇಳ ಆತನೆ ಹರಿ ಗಡ ತತ್ಯತಿ

ಘಾತಿಪೊಡಂ ಬಂದಂ ಗಡ | ಭೂ ತಳಪತಿ ವಂಬರಧನ ತನುಜಂ ಗಡ ಕೆಳ | ೫೮ | ಆ ನರನಾಧನ ಸತಿಯಂ | ದಾನವನತಿ ಲಂಕೆಗುಯ್ಯನೆಂಬುದನರಿದುಂ || ಭಾನುಸುತಂ ಕಳಿಪಲ್ ಪನ | ಮಾನಾತ್ಮಜನಂಬುರಾಶಿಯಂ ನೆಗೆದನಣಂ |

೫೯